Relationship: ಪ್ರತಿ ಮಹಿಳೆಯಯು ಇಡೀ ಜೀವನದಲ್ಲಿ ಯಾರಿಗೂ ಕೂಡ ಈ ಮೂರು ವಿಷಯಗಳನ್ನು ಹೇಳೊಲ್ಲ. ಯಾವ್ಯಾವು ಗೊತ್ತೇ??

Relationship: ಜೀವನದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲವು ವಿಚಾರಗಳನ್ನು ನಾವು ಯಾರ ಜೊತೆಯಲ್ಲೂ ಹಂಚಿಕೊಳ್ಳುವುದಿಲ್ಲ. ಕೆಲವು ವಿಚಾರಗಳನ್ನು ಜೀವನ ಸಂಗಾತಿಯ ಜೊತೆಗೂ ಹಂಚಿಕೊಳ್ಳಲು ಆಗುವುದಿಲ್ಲ. ಅಂತಹ ಕೆಲವು ವಿಚಾರಗಳು ಎಲ್ಲರ ಜೀವನದಲ್ಲಿ ಇದ್ದೇ ಇರುತ್ತದೆ. ಹೀಗೆ ಮಹಿಳೆಯರು ತಮ್ಮ ಜೀವನದಲ್ಲಿ ಗಂಡನಿಗೆ ಹೇಳದೆ, ಮುಚ್ಚಿ ಇಡಬಹುದಾದ ಮೂರು ವಿಚಾರಗಳು ಯಾವ್ಯಾವು ಗೊತ್ತಾ? ತಿಳಿಸುತ್ತೇವೆ ನೋಡಿ..

ಫಸ್ಟ್ ಲವ್ :- ಹುಡುಗರಿಗೆ ಇರುವ ಹಾಗೆ ಹುಡುಗಿಯರಿಗೂ ಕೂಡ ಜೀವನದಲ್ಲೂ ಆಕೆ ಬಹಳ ಪ್ರೀತಿಸುವ ವ್ಯಕ್ತಿ ಖಂಡಿತವಾಗಿಯೂ ಇರುತ್ತಾರೆ. ಈ ವಿಚಾರದ ಬಗ್ಗೆ ಗಂಡನ ಜೊತೆಗೆ ಆಕೆ ಹಂಚಿಕೊಳ್ಳುವುದಿಲ್ಲ. ಇದೆಲ್ಲವನ್ನು ಹೇಳುವುದರಿಂದ ಅವರಿಗೆ ಬೇಸರವಾಗಿ, ದಾಂಪತ್ಯ ಜೀವನಕ್ಕೆ ತೊಂದರೆ ಆಗಬಹುದು ಹಾಗೆಯೇ ಅವರ ಸಂತೋಷಕ್ಕೂ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮೊದಲ ಪ್ರೀತಿಯ ವಿಚಾರವನ್ನು ಗಂಡನ ಜೊತೆಗೆ ಹೇಳಿಕೊಳ್ಳುವುದಿಲ್ಲ.. ಇದನ್ನು ಓದಿ..Relationship: ನಿಮ್ಮ ಗಂಡ ಅಥವಾ ಹೆಂಡತಿ, ಬೇರೆ ಅವರ ಜೊತೆ ಕಬ್ಬಡಿ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ಪಕ್ಕ ಸಿಕ್ಕಿಬೀಳುತ್ತಾರೆ.

relationship coup wom 8 Relationship:

ಹಣದ ವಿಷಯ :- ಮನೆಯ ಖರ್ಚಿಗಾಗಿ ಗಂಡ ಕೊಡುವ ಹಣದಲ್ಲಿ, ಅಲ್ಪ ಸ್ವಲ್ಪ ಹಣವನ್ನಾದರು ಮಹಿಳೆಯರು ಉಳಿಸಿರುತ್ತಾರೆ. ಆದರೆ ಈ ವಿಷಯವನ್ನು ಗಂಡನಿಂದ ಮುಚ್ಚಿಡುತ್ತಾರೆ. ಆದರೆ ಗಂಡನಿಗೆ ಕಷ್ಟ ಬಂದಾಗ, ಅಥವಾ ಹಣದ ಅವಶ್ಯಕತೆ ಇದ್ದಾಗ, ಇದೇ ಹಣವನ್ನು ನೀಡಲು ಆಕೆ ಹಿಂಜರಿಯುವುದಿಲ್ಲ. ಉಳಿಸಿರುವ ಹಣದಲ್ಲಿ ಗಂಡನಿಗೆ ಸಹಾಯ ಮಾಡುತ್ತಾಳೆ.

ಹೆಂಗಸರ ಮಾತುಗಳು :- ಎಲ್ಲಾ ಹುಡುಗಿಯರು ಅಥವಾ ಮಹಿಳಾ ಸ್ನೇಹಿತೆಯರ ಜೊತೆಗೆ ಅನೇಕ ಪ್ರೈವೇಟ್ ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ, ಅದು ಏನು ಎಂದು ನಿಮಗೆ ತಿಳಿದಿರುವುದಿಲ್ಲ. ಅವರುಗಳ ಪೈಕಿ ಈ ವಿಚಾರವನ್ನು ಎಲ್ಲಿಯೂ ಹೇಳಬಾರದು ಎಂದು ಓಂದು ಕಂಡೀಷನ್ ಹಾಕಿಕೊಂಡಿರುತ್ತಾರೆ. ಆ ಮಾತುಗಳನ್ನು ರಹಸ್ಯವಾಗಿ ಇಡಬೇಕು ಎಂದುಕೊಂಡಿರುತ್ತಾರೆ. ಹಾಗೆಯೇ ಗಂಡನ ಜೊತೆಗೆ ಹೇಳಲು ಹೆದರುವಂಥ ವಿಚಾರಗಳನ್ನು ಸ್ನೇಹಿತೆಯರು ಸೇರಿ ಮಾತನಾಡಿಕೊಳ್ಳುತಾರೆ. ಇದನ್ನು ಓದಿ.. Relationship: ಮದುವೆಯಾಗಿ 6 ತಿಂಗಳಾದರೂ ಮಕ್ಕಳಾಗಿಲ್ಲ ಎಂದು ಅರ್ಧರಾತ್ರಿ ಪತ್ನಿಗೆ ಏನು ಮಾಡಿದ್ದಾನೆ ಗೊತ್ತೇ? ಬ್ಲೇಡ್ ತೆಗೆದು ಏನು ಮಾಡಿದ್ದಾನೆ ಗೊತ್ತೇ??

Comments are closed.