Kannada News: ಗೆಲುವು, ಸೋಲು ಏಳು ಬೀಳು ಕಂಡಿರುವ ಸಮಂತಾ ದಿಡೀರ್ ಎಂದು ಬದಲಾಗಲು ಕಾರಣ ಯಾರಂತೆ ಗೊತ್ತೇ? ಆ ಒಬ್ಬನೇ ಇದಕೆಲ್ಲ ಕಾರಣ.

Kannada News: ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್, ಸಮಂತಾ ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಪ್ರತಿಭೆಯನ್ನು ನಂಬಿ ಚಿತ್ರರಂಗಕ್ಕೆ ಬಂದು ಹೀರೋಯಿನ್ ಆದರು. ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಮಂತಾ, ನಂತರ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ಈಗ ಎರಡು ಭಾಷೆಗಳಲ್ಲೂ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿ, ಟಾಪ್ ಹೀರೋಯಿನ್ ಎನ್ನಿಸಿಕೊಂಡಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿರುವಾಗಲೇ ನಟ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇವರನ್ನು ನೋಡಿ ಈ ಜೋಡಿಯ ಹಾಗೆ ಅನ್ಯೋನ್ಯತೆಯಿಂದ ಇರಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಿದ್ದರು.

ಬಹಳ ಚೆನ್ನಾಗಿದ್ದ ಈ ಜೋಡಿ, ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಇದ್ದಕ್ಕಿದ್ದ ಹಾಗೆ ಇಬ್ಬರು ದೂರ ಆಗಿರುವುದಾಗಿ, ವಿಚ್ಛೇದನ ಪಡೆದಿರುವ ವಿಚಾರವನ್ನು ಘೋಷಿಸಿದರು. ಈ ಜೋಡಿ ವಿಚ್ಚೇದನ ಪಡೆಯಲು ಕಾರಣ ಏನು ಎಂದು ತಿಳಿದುಬಂದಿಲ್ಲ. ಆದರೆ ವಿಚ್ಛೇದನ ಪಡೆದ ನಂತರ ಸಮಂತಾ ಅವರು ಸಿನಿಮಾಗಳಲ್ಲಿ ಹುಸಿ ಆಗಿದ್ದಾರೆ, ಸಮಂತಾ ಅವರು ಈಗ ನಟಿಸುತ್ತಿರುವ ಸಿನಿಮಾಗಳೆಲ್ಲವು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಆದರೆ ಸಮಂತಾ ಅವರು ಮಯೋಸೈಟಿಸ್ ಇಂದ ಬಳಲುತ್ತಿದ್ದಾರೆ. ಈಗ ಮಯೋಸೈಟಿಸ್ ಇಂದ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಾಕುಂತಲಂ ಸಿನಿಮಾದಲ್ಲಿ ನಟಿಸಿದ್ದು, ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು.. ಇದನ್ನು ಓದಿ..Kannada News: 10 ವರ್ಷದ ಬಳಿಕ ತಂದೆಯಾಗಿರುವ ಚರಣ್ ಗೆ ಗಂಡು ಮಗುನೇ ಆಗಬೇಕು ಎಂದ ಅಕ್ಕ: ಯಾಕೆ ಅಂತೇ ಗೊತ್ತೇ? ಕಾರಣ ತಿಳಿದರೆ ಶಾಕ್.

kannada news about samantha Kannada News:

ಕಾರ್ಯಕ್ರಮಕ್ಕೆ ಬಂದಿದ್ದ ಸಮಂತಾ ಅವರು ಕೈಯಲ್ಲಿ ಜಪಮಾಲೆ ಹಾಕಿಕೊಂಡು ಬಂದಿದ್ದರು. ಅಸಲಿ ವಿಚಾರ ಏನು ಎಂದರೆ, ಸಮಂತಾ ಅವರು ಕ್ರಿಶ್ಚಿಯನ್. ಆದರೆ ಸಮಂತಾ ಅವರು ಈಗ ಆಧ್ಯಾತ್ಮದ ಕಡೆಗೆ ಒಲವು ತೋರುತ್ತಿರುವ ಹಾಗೆ ಕಾಣುತ್ತಿದೆ. ಆಗಾಗ ಸಮಂತಾ ಅವರು ಸದ್ಗುರುಗಳ ಆಶ್ರಮಕ್ಕೆ ಹೋಗಿ ಬರುತ್ತಾರೆ, ಆ ಮೂಲಕ ಆಧ್ಯಾತ್ಮದ ಕಡೆಗೆ ಮುಖ ಮಾಡಿದ್ದಾರೆ. ಇದೇ ಕಾರಣಕ್ಕೆ ಸಮಂತಾ ಅವರು ಸಮಯ ಸಿಕ್ಕಾಗಲೆಲ್ಲಾ, ಆಧ್ಯಾತ್ಮ ಜಪ, ಯೋಗ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಸಮಂತಾ ಅವರು ಕೈಯಲ್ಲಿ ಜಪಮಾಲೆ ಹಾಕಿಕೊಂಡಿದ್ದಾರೆ. ಇದನ್ನು ಓದಿ.. Kannada News: ಮೇಲ್ನೋಟಕ್ಕೆ ಎಲ್ಲರೂ ಒಂದೇ, ಆದರೆ ಬಾಲಯ್ಯ ರವರಿಗೆ NTR ಮೇಲೆ ಬಾರಿ ಕೋಪ. ಯಾಕೆ ಗೊತ್ತೇ? ಅದೊಂದು ವಿಚಾರಕ್ಕೆ NTR ಅನ್ನು ಕ್ಷಮಿಸೋದೇ ಇಲ್ಲ

Comments are closed.