Lakshana: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಶ್ವೇತಾ: ಕುತಂತ್ರ ಬಯಲಾದರೂ ಕೊನೆ ಕ್ಷಣದಲ್ಲಿ ಟ್ವಿಸ್ಟ್. ಶ್ವೇತಾ ತಡೆಯೋರು ಯಾರು ಇಲ್ಲವ??

Lakshana: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರವಾಹಿಯಲ್ಲಿ ಈಗ ಬಿಗ್ ಟ್ವಿಸ್ಟ್ ಎದುರಾಗಿದೆ. ಸಿಎಸ್ ಬಲವಂತವಾಗಿ ಭೂಪತಿ ನಕ್ಷತ್ರ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯಲ್ಲಿ ಯಾರಿಗೂ ನಕ್ಷತ್ರ ಮತ್ತು ಅವಳ ತಂದೆಯನ್ನು ಕಂಡರೆ ಆಗುತ್ತಿರಲಿಲ್ಲ, ಏನೇ ಮಾಡಿದರೂ ನಕ್ಷತ್ರಳ ಬಗ್ಗೆ ತಪ್ಪು ಹುಡುಕುತ್ತಲೇ ಇದ್ದರು, ಭೂಪತಿ ಆಸ್ತಿ ನೋಡಿ ಪ್ರೀತಿ ಮಾಡಿದ್ದ ಶ್ವೇತಾ, ನಕ್ಷತ್ರಳನ್ನು ಮನೆಯಿಂದ ಓಡಿಸಿ ತಾನೇ ಆ ಮನೆಯ ಸೊಸೆ ಆಗಬೇಕು ಎಂದುಕೊಂಡಿದ್ದಳು. ಅದಕ್ಕೆ ಈಗೊಂದು ಚಾಲೆಂಜ್ ನೀಡಲಾಗಿತ್ತು, ಶ್ವೇತಾ ಮತ್ತು ನಕ್ಷತ್ರ ಇಬ್ಬರಿಗೂ ಸಿಎಸ್ 500 ರೂಪಾಯಿ ನೀಡಿ, ಅದರಲ್ಲೇ ಖರ್ಚು ಮಾಫಾಬೇಕು ಎಂದು ಹೇಳಿದ್ದರು. ಈ ಹಣದಲ್ಲಿ ಅವರಿಬ್ಬರು ಅಡುಗೆ ಮಾಡಿ ಶಕುಂತಲಾ ದೇವಿಗೆ ಬಡಿಸಬೇಕಿತ್ತು.

ಚಾಲೆಂಜ್ ನಲ್ಲಿ ನಕ್ಷತ್ರ ಸೋತರೆ, ಪರ್ಮನೆಂಟ್ ಆಗಿ ಅವಳನ್ನು ಆ ಮನೆಯಿಂದ ಕರೆದುಕೊಂಡು ಹೋಗಬೇಕು ಎಂದು ಕಂಡೀಷನ್ ಹಾಕಲಾಗಿತ್ತು. ಈ ಚಾಲೆಂಜ್ ನಲ್ಲಿ ಮಿಲಿ ಮಾಡಿದ ಮೋಸದಿಂದ ನಕ್ಷತ್ರ ಸೋತು, ಶ್ವೇತಾ ಗೆದ್ದಳು. ಇಲ್ಲಿ ಮೋಸ ನಡೆದಿದೆ ಎಂದು ಶಕುಂತಲಾ ದೇವಿ ಅವರಿಗೆ ಗೊತ್ತಾಗದೆ, ನಕ್ಷತ್ರಳ ಬಟ್ಟೆ ಎಲ್ಲವನ್ನು ಪ್ಯಾಕ್ ಮಾಡಿಸಿ, ಮನೆಯಿಂದ ಹೊರಗೆ ದಬ್ಬಿದರು, ನಕ್ಷತ್ರ ಎಷ್ಟೇ ಹೇಳಿದರು ಕೇಳಲಿಲ್ಲ. ನಕ್ಷತ್ರ ಅಳುತ್ತಾ ನಿಂತಿದ್ದಳು. ಇನ್ನು ಶಕುಂತಲಾದೇವಿ ಶ್ವೇತಾನೆ ಅಡುಗೆ ಮಾಡಿದ್ದಾಳೆ ಎಂದುಕೊಂಡು ಊಟ ಮಾಡಿದರು. ಆದರೆ ಶ್ವೇತಾ ಆನ್ಲೈನ್ ಇಂದ ಊಟ ಮಾಡಿದರು. ಶ್ವೇತಾ ಆರ್ಡರ್ ಮಾಡಿದ್ದ ರೆಸ್ಟೋರೆಂಟ್ ಇಂದ ವೆಜ್ ಬಿರಿಯಾನಿಗೆ ರಾಯ್ತಾ ಕೊಡೋದು ಮರೆತಿದ್ದಕ್ಕೆ ಅದನ್ನ ಕೊಡೋದಕ್ಕೆ ಬಂದಿದ್ದನು.. ಇದನ್ನು ಓದಿ..Kannada News: ಮೇಲ್ನೋಟಕ್ಕೆ ಎಲ್ಲರೂ ಒಂದೇ, ಆದರೆ ಬಾಲಯ್ಯ ರವರಿಗೆ NTR ಮೇಲೆ ಬಾರಿ ಕೋಪ. ಯಾಕೆ ಗೊತ್ತೇ? ಅದೊಂದು ವಿಚಾರಕ್ಕೆ NTR ಅನ್ನು ಕ್ಷಮಿಸೋದೇ ಇಲ್ಲ

lakshana serial kannada upadtes kannada news Lakshana:

ಆಗ ಸಿಎಸ್ ಅದನ್ನು ತೋರಿಸಿ,ಇದು ಮೋಸ, ನನ್ನ ಮಗಳು ನಕ್ಷತ್ರ ಗೆದ್ದಿದ್ದು ಎಂದು ತೋರಿಸಿ, ಇದು ಮೋಸ ನನ್ನ ಮಗಳೇ ಗೆದ್ದ ಹಾಗೆ ಎಂದು ಹೇಳುತ್ತಾರೆ. ಆಗ ಶಕುಂತಲಾದೇವಿ ಅವರು ಆ ಮಾತು ಒಪ್ಪಿ, ನಕ್ಷತ್ರಳನ್ನು ಮನೆಯ ಸೊಸೆ ಎಂದು ಒಪ್ಪಿಕೊಂಡು, ಮನೆ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ನಕ್ಷತ್ರಗೆ ಸಂತೋಷ ಆಗಿದೆ. ಈ ಕಡೆ, ನಕ್ಷತ್ರ ಹೊರಗೆ ಹೋಗುತ್ತಾಳೆ, ತಾನು ಭೂಪತಿಯನ್ನು ಮದುವೆ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಶ್ವೇತಾಗೆ ಶಾಕ್ ಆಗಿದೆ. ಮುಂದೆ ಶ್ವೇತಾ, ಶಕುಂತಲಾ ದೇವಿ ಹತ್ತಿರ ಬಂದು, ನನಗೆ ಅಡುಗೆ ಬರುವುದಿಲ್ಲ ಈ ಥರ ಚಾಲೆಂಜ್ ಕೊಟ್ಟರೆ ಹೇಗೆ ಎಂದು ಕಣ್ಣೀರು ಹಾಕುತ್ತಾಳೆ. ಶ್ವೇತಾಳ ಈ ನಾಟಕಕ್ಕೆ ಶಕುಂತಲಾದೇವಿ ಮನಸ್ಸು ಕರಗಿ, ಮೌರ್ಯನನ್ನು ಮದುವೆ ಮಾಡಿಕೊಳ್ಳಲು ಹೇಳಲಿದ್ದಾರೆ. ಈ ಮೂಲಕ ಶ್ವೇತಾ ನಾಟಕವಾಡಿ ಇನ್ನಷ್ಟು ದಿನ ಆ ಮನೆಯಲ್ಲೇ ಉಳಿದುಕೊಳ್ಳಲಿದ್ದಾಳೆ. ಇದನ್ನು ಓದಿ.. Kannada News: ಗೆಲುವು, ಸೋಲು ಏಳು ಬೀಳು ಕಂಡಿರುವ ಸಮಂತಾ ದಿಡೀರ್ ಎಂದು ಬದಲಾಗಲು ಕಾರಣ ಯಾರಂತೆ ಗೊತ್ತೇ? ಆ ಒಬ್ಬನೇ ಇದಕೆಲ್ಲ ಕಾರಣ.

Comments are closed.