Kannada Astrology: ಇನ್ನು ಸರಿಯಾಗಿ 30 ದಿನಗಳು ಆದ ಬಳಿಕ ಈ ರಾಶಿಗಳಿಗೆ ಅಂಟುಕೊಂಡಿದ್ದ ಕಷ್ಟವೆಲ್ಲ ಪುಡಿ ಪುಡಿ; ನೀವೇ ಅಸಲಿ ಬಾಸ್ ಆಗಿ ಮೆರೆಯುತ್ತೀರಾ. ಯಾವ ರಾಶಿಗಳು ಗೊತ್ತೆ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರಗ್ರಹಕ್ಕೆ ವಿಶೇಷವಾದ ಮಹತ್ವವಿದೆ. ಶುಕ್ರ ಗ್ರಹ ಸಂತೋಷ, ಸಂಪತ್ತು, ಐಶ್ವರ್ಯ, ವೈಭವ, ಐಶಾರಾಮಿಯ ಗ್ರಹ ಎಂದು ಕರೆಯುತ್ತಾರೆ. ಶುಕ್ರ ಗ್ರಹದ ಸ್ಥಾನ ಬದಲಾವಣೆ ಫೆಬ್ರವರಿ 15ರಂದು ನಡೆಯುತ್ತಿದ್ದು, ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, 3 ರಾಶಿಗಳಿಗೆ ಶುಕ್ರ ಗ್ರಹದ ವಿಶೇಷ ಆಶೀರ್ವಾದ ಮತ್ತು ಫಲ ಕೂಡ ಸಿಗುತ್ತದೆ. ಈ ಸಮಯದಲ್ಲಿ ಗುರು ಮತ್ತು ಶುಕ್ರ ಗ್ರಹದ ಮೈತ್ರಿ ಕೂಡ ನಡೆಯಲಿದ್ದು, ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mithuna Kannada Astrology:

ಮಿಥುನ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿವವರಿಗೆ ದಿಢೀರ್ ಧನಲಾಭ ಆಗುತ್ತದೆ. ಶುಕ್ರ ಸಂಕ್ರಮಣ ಈ ರಾಶಿಯ 10ನೇ ಮನೆಯಲ್ಲಿ ನಡೆಯುತ್ತದೆ, ಹಾಗಾಗಿ ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಕೆಲಸ ಮಾಡುತ್ತಿರುವವರು ಮತ್ತು ಬ್ಯುಸಿನೆಸ್ ಮಾಡುತ್ತಿರುವವರಿಗೆ ವಿಶೇಷ ಪ್ರಯೋಜನ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವುದರ ಜೊತೆಗೆ, ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಇದನ್ನು ಓದಿ..Kannada Astrology: ಲಕ್ಷ್ಮಿ ತಾಯಿಗೆ ಇಷ್ಟವಾಗುವ ಈ ವಸ್ತುವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ: ಪದೇ ಪದೇ ಹಣದಿಂದ ತುಂಬಿ ಹೋಗುತ್ತದೆ. ಸಾಕು ಎಂದು ನೀವೇ ತೆಗೆಯುತ್ತೀರಿ.

ಕನ್ಯಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಕನ್ಯಾ ರಾಶಿಯವರಿಗೆ ಲಾಭ ತರುತ್ತದೆ. ಈ ರಾಶಿಯವರ ಸಪ್ತಮ ಭಾವದಲ್ಲಿ ಶುಕ್ರ ಗ್ರಹದ ಸ್ಥಾನ ಬದಲಾವಣೆ ನಡೆಯಲಿದ್ದು, ಇದರಿಂದ ಅವರಿಗೆ ಶುಭ ಫಲಿತಾಂಶ ಸಿಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಪ್ರೀತಿ ಪ್ರೇಮದಲ್ಲಿ ಸಂಗಾತಿಯ ಜೊತೆಗೆ ಬಾಂಧವ್ಯ ಬೆಳೆಯುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಹಾಗೆಯೇ ಆರ್ಥಿಕವಾಗಿ ಏಳಿಗೆ ಕಾಣುತ್ತೀರಿ.

tula rashi3206305991194939286. Kannada Astrology:

ತುಲಾ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಲಾಭ ತರುತ್ತದೆ. ಈ ಸಮಯದಲ್ಲಿ ಶುಕ್ರನು ತುಲಾ ರಾಶಿಯ 6ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹಾಗಾಗಿ ಶತ್ರುಗಳ ವಿರುದ್ಧ ಜಯ ನಿಮ್ಮದಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ನಿಮಗೆ ದಿಢೀರ್ ಧನಲಾಭ ಸಿಗುತ್ತದೆ. ಕೆಲಸದಲ್ಲಿ ನಿಮ್ಮ ಸಂಬಳ ಹೆಚ್ಚಾಗಬಹುದು. ಇದನ್ನು ಓದಿ.. Kannada Astrology: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ: ಇನ್ನು ಈ ರಾಶಿಗಳಿಗೆ ಅಡೆ ತಡೆ ಏನು ಇಲ್ಲ, ನುಗ್ಗಿ ನುಗ್ಗಿ ಹೋಗ್ತಾ ಇರಿ, ಗೆಲುವು ನಿಮ್ಮದೇ.

Comments are closed.