Kannada News: ಸುಮ್ಮನಿದ್ದ ಸಿಂಹವನ್ನು ಕೆಣಕಿ ತಪ್ಪು ಮಾಡಿದರೆ?? ತನ್ನನು ಟಾರ್ಗೆಟ್ ಮಾಡಿದವರಿಗೆ ನೇರವಾಗಿ ವಾರ್ನಿಂಗ್ ಕೊಟ್ಟ ದರ್ಶನ್, ಹೇಳಿದ್ದೇನು ಗೊತ್ತೇ??

Kannada News: ಡಿಬಾಸ್ ದರ್ಶನ್ ಅವರ ಗುಣ ಸ್ವಭಾವ ಅವರ ಎಲ್ಲಾ ಅಭಿಮಾನಿಗಳಿಗು ಗೊತ್ತಿದೆ. ದರ್ಶನ್ ಅವರು ನೇರ ನುಡಿಯ ಸ್ವಭಾವ ಹೊಂದಿರುವವರು. ಈ ಸ್ವಭಾವ ಅವರನ್ನು ಜನರಿಗೆ ಬಹಳ ಹತ್ತಿರ ಆಗುವ ಹಾಗೆ ಮಾಡಿದೆ, ಅದೇ ರೀತಿ ಕೆಲವೊಮ್ಮೆ ಇದೇ ಸ್ವಭಾವದಿಂದ ತೊಂದರೆಗೂ ಸಿಲುಕಿಕೊಂಡಿದ್ದಾರೆ ಡಿಬಾಸ್. ದರ್ಶನ್ ಅವರು ಇದೀಗ ಆಡಿರುವ ಕೆಲವು ಮಾತುಗಳು ಅದೇ ರೀತಿ ಆಗಿದೆ. ಸಂದರ್ಶನ ಒಂದರಲ್ಲಿ ದರ್ಶನ್ ಅವರು ಆಡಿರುವ ಮಾತುಗಳು ಭಾರಿ ವೈರಲ್ ಆಗಿದೆ.

ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಿತು. ಆಗ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ದರ್ಶನ್ ಅವರ ಅಭಿಮಾನಿಗಳು ಈ ವಿಷಯವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದರು, ಇನ್ನು ಚಂದನವನದ ಹಲವು ಕಲಾವಿದರು ಡಿಬಾಸ್ ಅವರಿಗೆ ಸಪೋರ್ಟ್ ಆಗಿ ಬಂದರು. ದರ್ಶನ್ ಅವರು ಈ ಘಟನೆ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಈಗ ದರ್ಶನ್ ಅವರು ಸಂದರ್ಶನ ಒಂದರಲ್ಲಿ ಈ ಘಟನೆ ಬಗ್ಗೆ ಮಾತನಾಡಿ, ಅಚ್ಚರಿಯ ವಿಚಾರವನ್ನು ಹೇಳಿಕೊಂಡಿದ್ದಾರೆ. ಇದನ್ನು ಓದಿ.. Kannada News: ಅನುಶ್ರೀ ಇಷ್ಟು ದಿನ ಮದುವೆ ಆಗದೆ ಇರಲು ಈ ಒಬ್ಬ ವ್ಯಕ್ತಿ ಕಾರಣ ಅಂತೆ. ಕಣ್ಣೀರಿಟ್ಟ ಅನುಶ್ರೀ ಹೇಳಿದ್ದೇನು ಗೊತ್ತೇ??

kannada news darshan warning 1 Kannada News:

ನನ್ನನ್ನು ಟಾರ್ಗೆಟ್ ಮಾಡಬೇಕು ಎಂದು ಕೆಲವು ಜನರು ಟ್ರೈ ಮಾಡುತ್ತಿದ್ದಾರೆ. ಅಂಥವರಿಗೆ ನಿದ್ದೆ ಕೆಡಿಸಿದ್ದೀನಿ ಅಂತ ಹೇಳ್ತಿದ್ದೀನಿ ಎಂದು ಹೇಳಿದ್ದಾರೆ ಡಿಬಾಸ್. ಈ ಮೂಲಕ ತಮ್ಮ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಹಾಗೆಯೇ ಇನ್ನು ಅನೇಕ ವಿಚಾರಗಳನ್ನು ಮಾತನಾಡಿದ್ದು, ತಾವು ಪ್ರೊಡಕ್ಷನ್ ಹೌಸ್ ಶುರು ಮಾಡಿದರೆ, ತಾವು ನಟಿಸುವುದಿಲ್ಲ, ಬೇರೆಯವರಿಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಹಾಗೆಯೇ ಕ್ರಾಂತಿ ಸಿನಿಮಾ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.. ಇದನ್ನು ಓದಿ..Kannada News: ಅಂದು ರಶ್ಮಿಕಾ ಇಂದು ಪ್ರಶಾಂತ್ ನೀಲ್: ಕನ್ನಡಿಗರು ವಿಶಾಲ ಹೃದಯದವರು, ಅದಕ್ಕೆ ಎಲ್ಲರೂ ಮಕ್ಮಲ್ ಟಾಪ್ ಹಾಕ್ತಾರೆ. ಏನಾಗಿದೆ ಗೊತ್ತೇ?

Comments are closed.