Kannada News: ನಾನು ದರ್ಶನ್ ಅವರ ನಿಲ್ಲುವುದಕ್ಕೆ ಆಗೋದಿಲ್ಲ ಆದರೆ.. ಎಂದು ಪಂಚ್ ಕೊಟ್ಟ ಪ್ರಥಮ್. ಹೇಳಿದ್ದೇನು ಗೊತ್ತೇ??

Kannada News: ನಟ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ನಡೆದ ಘಟನೆ ಎಷ್ಟು ದೊಡ್ಡದಾಗಿ ಸುದ್ದಿಯಾಗಿತ್ತು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಇಡೀ ಸ್ಯಾಂಡಲ್ ವುಡ್ ದರ್ಶನ್ ಅವರ ಪರವಾಗಿ ನಿಂತಿತು. ಮೊದಲಿಗೆ ಶಿವಣ್ಣ ಅವರು ಒಂದು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದರು, ಬಳಿಕ ಪ್ರೆಸ್ ಮೀಟ್ ಕರೆಸಿ ಮಾತನಾಡಿದರು, ಸುದೀಪ್ ಅವರು ಕೂಡ ದರ್ಶನ್ ಅವರ ಪರವಾಗಿ ನಿಂತಿದ್ದರು. ಚಂದನವನದ ಬೇರೆ ಎಲ್ಲಾ ಕಲಾವಿದರು ದರ್ಶನ್ ಅವರ ಪರವಾಗಿ ನಿಂತರು.

ಇತ್ತೀಚಿನ ಸಂದರ್ಶನ ಒಂದರಲ್ಲಿ ಒಳ್ಳೆ ಹುಡುಗ ಪ್ರಥಮ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಆ ಥರ ಆಗಿದ್ದು, ಬಹಳ ನೋವಾಯಿತು, ಒಬ್ಬ ಕಲಾವಿದನಿಗೆ ಯಾರು ಆ ಥರ ಮಾಡಬಾರದು. ಅವರ ತಂದೆ ವಿಲ್ಲನ್ ಅಂದ್ರೆ ಹೇಗಿರಬೇಕು ಅಂತ ಆಗಿನ ಕಾಲದಲ್ಲಿ ತೋರಿಸಿಕೊಟ್ಟೋರು. 40 ವರ್ಷ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದವರು. ಅವರ ಮಗ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅಂಥವರಿಗೆ ಈ ರೀತಿ ಮಾಡಬಾರದು. ಅವರಿಗೆ ಗೌರವ ಕೊಡಬೇಕು..”ಎಂದು ಪ್ರಥಮ್ ಅವಯು ಹೇಳಿದ್ದಾರೆ. ಹಾಗೆಯೇ ಇನ್ನು ಮಾತನಾಡಿ, “ನನಗೂ ಎಲ್ಲರೂ ಕೇಳ್ತಾ ಇದ್ದಾರೆ, ನೀವ್ ಯಾಕೆ ಐ ಸ್ಟ್ಯಾಂಡ್ ವಿತ್ ದರ್ಶನ್ ಅಂತ ಪೋಸ್ಟ್ ಹಾಕಿಲ್ಲ ಅಂತ ಕೇಳಿದ್ರು. ಇದನ್ನು ಓದಿ.. Kannada News: ಸಮಂತಾ ಹಾಗೂ ನಾಗ ಚೈತನ್ಯ ವಿಚಾರಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಮಗ ನಿಖಿಲ್. ಶಾಕ್ ಆದ ನಾಗ ಚೈತನ್ಯ. ಏನಾಗಿದೆ ಗೊತ್ತೇ?

kannada news pratham about darshan Kannada News:

ನಾನು ದರ್ಶನ್ ಅವರ ಜೊತೆಗೆ ನಿಂತ್ಕೊಳ್ಳಲ್ಲ.. ನನಗೆ ಕಾಲು ನೋವು ಬರುತ್ತೆ. ನಾನು ದರ್ಶನ್ ಅವರ ಜೊತೆಗೆ ಕೂತ್ಕೋತೀನಿ. ನನ್ ಕೈಯಲ್ಲಿ ನಿಲ್ಲಕ್ಕೆ ಆಗಲ್ಲ. ದರ್ಶನ್ ಅವರು ಬರ್ಲಿ ನಾನು ಬರ್ತೀನಿ, ನಾನು ಅವರ ಪಕ್ಕ ಕೂತ್ಕೋತೀನಿ..” ಎಂದಿದ್ದಾರೆ ಪ್ರಥಮ್. ಅಷ್ಟೇ ಅಲ್ಲರೆ, ಸುದೀಪ್ ಅವರು ಆ ಸಮಯದಲ್ಲಿ ಪೋಸ್ಟ್ ಮಾಡಿದ್ದರ ಬಗ್ಗೆ ಮಾತನಾಡಿ, “ಸುದೀಪ್ ಅವಯು ದರ್ಶನ್ ಅವರ ಸುಖದ ಸಮಯದಲ್ಲಿ ಬರಲಿಲ್ಲ. ಅವರ ಕಷ್ಟಕ್ಕೆ ಬಂದರು, ನಿನ್ನ ಕಷ್ಟದಲ್ಲಿ ನಾನು ಜೊತೇಲಿ ಇದ್ದೀನಿ ಕಣಯ್ಯ ಅಂತ ಜೊತೆಯಲ್ಲಿ ನಿಂತರು. ಅದನ್ನ ಮೆಚ್ಚಬೇಕು..”ಎಂದು ಹೇಳಿದ್ದಾರೆ ಪ್ರಥಮ್. ಇದನ್ನು ಓದಿ..Kannada News: ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ: ಬಾಯ್ಬಿಟ್ಟು ನೋಡಿ, ಹೃದಯ ಕಿತ್ತು ಕೊಟ್ಟ ಹುಡುಗ್ರು: ವಿಡಿಯೋ ಹೇಗಿದೆ ಗೊತ್ತೇ?

Comments are closed.