Kannada News: ಚಲಿಸುತ್ತಿದ್ದ ರೈಲಿಯಂತೆ ದಿಡೀರ್ ಕಾಣಿಸಿಕೊಂಡ ಹೆರಿಗೆ ನೋವು: ಆದರೆ ಅದನ್ನು ನೋಡಿದ ಮಂಗಳಮುಖಿಯರು ಏನು ಮಾಡಿದ್ದಾರೆ ಗೊತ್ತೇ??

Kannada News: ಕೆಲವೊಮ್ಮೆ ನಮಗೆ ಆಶ್ಚರ್ಯ ಅನ್ನಿಸುವಂಥ ಘಟನೆಗಳು ನಡೆಯುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಮಂಗಳಮುಖಿಯರನ್ನು ಕಂಡರೆ ಬೇರೆ ರೀತಿಯಲ್ಲೇ ನೋಡುತ್ತಾರೆ, ಆದರೆ ಈಗ ಅದೇ ಮಂಗಳಮುಖಿಯರು ಮಾಡಿರುವ ಒಂದು ಕೆಲಸ ಈಗ ಎಲ್ಲ ಮೆಚ್ಚುಗೆ ಗಳಿಸುತ್ತಿದೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ, ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಸಹಾಯ ಮಾಡಲು ಯಾರು ಮುಂದೆ ಬರದೆ ಇದ್ದಾಗ, ತೃತೀಯ ಲಿಂಗಿಯರು ಸಹಾಯ ಮಾಡಿ ಹೆರಿಗೆ ಮಾಡಿಸಿದ್ದಾರೆ..

ಬಿಹಾರದ ಶೇಖ್ ಪುರ ಜಿಲ್ಲೆಯ, ಜಮುಯಿ ಜಿಲ್ಲೆಯ ಝಾಝಾ ಜಸಿದಿಹ್ ರೈಲು ವಿಭಾಗದಲ್ಲಿ ಹೌರಾ ಜನಾಶತಾಬ್ಧ ಎಕ್ಸ್ಪ್ರೆಸ್ ಡಿ 5 ಕೋಚ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ದಿಢೀರ್ ಎಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಅಲ್ಲೇ ಇದ್ದ ಹೆಣ್ಣುಮಕ್ಕಳಿಗೆ ಅವರಿಗೆ ಹೇಗೆ ಸಹಾಯ ಮಾಡಬೇಕು ಎಂದು ಗೊತ್ತಾಗಲಿಲ್ಲ. ಚಲಿಸುತ್ತಿದ್ದ ರೈಲಿನಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೆ ಇದ್ದಾಗ, ಅಲ್ಲೇ ರೈಲಿನ ಒಳಗೆ ಭಿಕ್ಷೆ ಬೇಡುತ್ತಿದ್ದ ತೃತೀಯ ಲಿಂಗಿ ಮಹಿಳೆಯರು ಆ ಗರ್ಭಿಣಿ ಮಹಿಳೆಯ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಇದನ್ನು ಓದಿ..Kannada News: ಸಮಂತಾ ಹಾಗೂ ನಾಗ ಚೈತನ್ಯ ವಿಚಾರಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಮಗ ನಿಖಿಲ್. ಶಾಕ್ ಆದ ನಾಗ ಚೈತನ್ಯ. ಏನಾಗಿದೆ ಗೊತ್ತೇ?

kannada news transgender helped to give birth on train in bihar Kannada News:

ರೈಲಿನ ಒಳಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ, ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಆಗಷ್ಟೇ ಹುಟ್ಟಿದ ಮಗುವನ್ನು ತಮ್ಮ ತೋಳಿಗೆ ತೆಗೆದುಕೊಂಡ ಮಂಗಳಮುಖಿಯರು ಮಗುವಿಗೆ ಆಶೀರ್ವಾದ ಮಾಡಿದ್ದಾರೆ. ಸಾಮಾನ್ಯವಾಗಿ ಮಂಗಳಮುಖಿಯರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದರೆ ಅವರನ್ನು ಕಾಣುವ ರೀತಿಯೇ ಬೇರೆ ಥರ ಇರುತ್ತದೆ. ಆದರೆ ಈ ಮಹಿಳೆಯರು ಮಾಡಿರುವ ಸಹಾಯಕ್ಕೆ ಎಲ್ಲರ ಮೆಚ್ಚುಗೆ ಸಿಕ್ಕಿದೆ. ಇದನ್ನು ಓದಿ.. Kannada News: ನಾನು ದರ್ಶನ್ ಅವರ ನಿಲ್ಲುವುದಕ್ಕೆ ಆಗೋದಿಲ್ಲ ಆದರೆ.. ಎಂದು ಪಂಚ್ ಕೊಟ್ಟ ಪ್ರಥಮ್. ಹೇಳಿದ್ದೇನು ಗೊತ್ತೇ??

Comments are closed.