Kannada News: ಮದುವೆಯಾದ ಪುರುಷರು, ಮತ್ತೊಬ್ಬರ ಹೆಂಡತಿಯನ್ನು ಅನುಭವಿಸಲು ಇಷ್ಟ ಪಡುವುದು ಯಾಕೆ ಗೊತ್ತೆ?? ಕಾರಣವೇನು ಗೊತ್ತೇ?

Kannada News: ಪುರುಷರ ವರ್ತನೆ ಕೆಲವೊಮ್ಮೆ ಯಾರಿಗೂ ಅರ್ಥವಾಗುವುದಿಲ್ಲ. ಸಾಮಾನ್ಯವಾಗಿ ಪುರುಷರು ಒಂಟಿಯಾಗಿರಲು ಇಷ್ಟಪಡುವುದಿಲ್ಲ. ಬೇಗ ಮದುವೆ ಆಗುತ್ತಾರೆ. ಅದೇ ರೀತಿ ಒಂದು ವೇಳೆ ಬೇಗ ಹೆಂಡತಿ ತೀರಿಹೋದರೆ, ಎರಡನೇ ಮದುವೆ ಆಗುತ್ತಾರೆ. ಇದೆಲ್ಲವು ಪ್ರಕೃತಿ ಸಹಜ ಎಂದುಕೊಂಡರು ಕೂಡ, ಮದುವೆಯಾದ ಮೇಲೆ ಪುರುಷರು ತಮ್ಮ ಹೆಂಡತಿಯರನ್ನು ಬಿಟ್ಟು ಬೇರೆ ಹೆಂಗಸರನ್ನು ನೋಡುತ್ತಾರೆ, ಅವರನ್ನು ಇಷ್ಟಪಡಲು ಶುರು ಮಾಡುತ್ತಾರೆ. ಈ ರೀತಿ ಪರಸ್ತ್ರಿಯರನ್ನು ಇಷ್ಟಪಡುವುದು ಯಾಕೆ ಗೊತ್ತಾ? ಅದಕ್ಕೆ ಕಾರಣವನ್ನು ತಿಳಿಸುತ್ತೇವೆ ನೋಡಿ..

ಈ ರೀತಿ ಆಗುವುದು ಗಂಡಸರ ವೀಕ್ನೆಸ್ ಎಂದು ಹೇಳಬಹುದು. ಗಂಡಸರು ಒಂದು ವಸ್ತುವನ್ನು ಇಷ್ಟಪಟ್ಟು ಅನುಭವಿಸಿದ ಮೇಲೆ, ಅದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡ ಮೇಲೆ, ಆಸಕ್ತಿ ಕಳೆದುಕೊಂಡುಬಿಡುತ್ತಾರೆ, ಈ ರೀತಿ ಆಗುವುದಕ್ಕೆ ಇದೇ ಕಾರಣ, ಆಗ ಗಂಡಸರು ಹೊಸದಾಗಿ ಏನನ್ನಾದರೂ ಟ್ರೈ ಮಾಡೋಣ ಎಂದುಕೊಳ್ಳುತ್ತಾರಂತೆ. ಜೀವನದಲ್ಲಿ ಕೂಡ ಇದೇ ರೀತಿ ಇರುತ್ತಾರೆ. ಮದುವೆಯಾಗಿ ತಮ್ಮ ಹೆಂಡತಿ ಜೊತೆಗೆ ಇದ್ದರು ಕೂಡ, ಮತ್ತೊಬ್ಬ ಹೆಣ್ಣಿನ ಪರಿಚಯವಾದರೆ, ಅವರ ಮೇಲೆ ಕೂಡ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತು ಹಾಗೆಯೇ ಇದು ಸಾಬೀತಾಗಿರುವ ಅಂಶ ಕೂಡ ಆಗಿದೆ. ಇದನ್ನು ಓದಿ..Relationship: ಪ್ರತಿ ಮಹಿಳೆಯಯು ಇಡೀ ಜೀವನದಲ್ಲಿ ಯಾರಿಗೂ ಕೂಡ ಈ ಮೂರು ವಿಷಯಗಳನ್ನು ಹೇಳೊಲ್ಲ. ಯಾವ್ಯಾವು ಗೊತ್ತೇ??

kannada news coup wom 7 Kannada News:

ಇದು ಸಮಾಜದ ನೆಗಟಿವ್ ಆದ ಪರಿಣಾಮ ಬೀರುವುದಂತೂ ನಿಜ. ಗಂಡಸರು ಇಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಗಂಡನೆ ದೈವ ಎಂದು ಅಂದುಕೊಂಡಿರುವ ಹೆಂಡತಿ ಇದ್ದರು ಕೂಡ, ಬೇರೆ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಈ ಸಮಯದಲ್ಲಿ ಗಂಡಸರು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಬಿಟ್ಟು ಬೇರೆ ವಿಚಾರದ ಬಗ್ಗೆ ಯೋಚನೆ ಮಾಡುವುದಿಲ್ಲ. ಆದರೆ ಗಂಡಸರು ಈ ರೀತಿ ಮಾಡುವುದು ತಪ್ಪು, ಮನೆಯಲ್ಲಿರುವ ಹೆಂಡತಿ ನಿಮ್ಮನ್ನೇ ನಂಬಿರುತ್ತಾಳೆ. ಹಾಗಿರುವಾಗ ನೀವು ಈ ರೀತಿ ಬೇರೆ ಮಹಿಳೆಯರ ಜೊತೆಗೆ ಇರುವುದು ಅವರ ಮನಸ್ಸಿಗೆ ಬಹಳ ನೋವು ನೀಡುತ್ತದೆ. ನಿಮ್ಮನ್ನೇ ನಂಬಿ ಬಂದಿರುವವರಿಗೆ ಮೋಸ ಮಾಡದೆ, ಅವರಿಗೆ ಗೌರವ ನೀಡಿ, ಆಗ ನಿಮ್ಮ ಜೀವನ ಕೂಡ ಚೆನ್ನಾಗಿರುತ್ತದೆ. ಇದನ್ನು ಓದಿ.. Relationship: ಮದುವೆಯಾಗುತ್ತೇನೆ ಸ್ನೇಹಿತರಿಗೆ ಸುಖ ಕೊಡು ಎಂದ, ಆಮೇಲೆ ಏನು ಮಾಡಿದ್ದಾನೆ ಗೊತ್ತೇ? ಅಷ್ಟು ಜನರ ಜೊತೆ ಡಿಂಗ್ ಡಾಂಗ್ ಆಡಿದವಳ ಕತೆ ಏನಾಗಿದೆ ಗೊತ್ತೇ??

Comments are closed.