Kannada News: ಪಠಾಣ್ ಸಿನೆಮಾಗೆ ಶಾರುಖ್ ಖಾನ್ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಸೋಲುತ್ತದೆ ಅಂತಾನೆ ಕಡಿಮೆ ತಗೊಂಡ್ರ?? ಎಷ್ಟು ಗೊತ್ತೇ??

Kannada News: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shahrukh Khan) ಅವರ ಸಿನಿಮಾಗಳು ಎಂದರೆ ಅಭಿಮಾನಿಗಳಲ್ಲಿ ಕ್ರೇಜ್ ಜಾಸ್ತಿ. ಇದೀಗ ಶಾರುಖ್ ಖಾನ್ ಅವರ ಸಿನಿಮಾ ಪಠಾಣ್ (Pathaan) ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 25ರಂದು ಸಿನಿಮಾ ಬಿಡುಗಡೆ ಆಗಲಿದ್ದು, ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಇತ್ತೀಚೆಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಶಾರುಖ್ ಖಾನ್ ಅವರು ಅಲ್ಲಿ ಪಠಾಣ್ ಸಿನಿಮಾ ಪ್ರಚಾರ ಮಾಡಿದರು. ಭಾರತದಲ್ಲಿ ಕೂಡ ಸಾಕಷ್ಟು ಕಡೆ ಪಠಾಣ್ ಸಿನಿಮಾ ಪ್ರಚಾರ ನಡೆಯುತ್ತಿದೆ..

ಇನ್ನು ಈ ಸಿನಿಮಾಗೆ ಶಾರುಖ್ ಖಾನ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಈಗ ಶುರುವಾಗಿದೆ. ಪಠಾಣ್ ಸಿನಿಮಾವನ್ನು ಬಾಲಿವುಡ್ ನ ಪ್ರತಿಷ್ಠಿತ ಸಂಸ್ಥೆ ಯಶ್ ರಾಜ್ ಫಿಲ್ನ್ಸ್ (Yash Raj Films) ಸಂಸ್ಥೆ ನಿರ್ಮಾಣ ಮಾಡಿದೆ, ಶಾರುಖ್ ಖಾನ್ ಅವರು ಪಠಾಣ್ ಸಿನಿಮಾಗೆ 35 ರಿಂದ 40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಶಾರುಖ್ ಖಾನ್ ಅವರು ಇಷ್ಟು ಕಡಿಮೆ ಸಂಭಾವನೆ ಪಡೆದಿದ್ದಾರಾ ಎಂದು ಎಲ್ಲರಲ್ಲೂ ಅನುಮಾನ ಶುರುವಾಯಿತು, ಏಕೆಂದರೆ ಇವರು ದುಬಾರಿ ನಟ ದೊಡ್ಡ ದೊಡ್ಡ ಪ್ರೊಡಕ್ಷನ್ ಸಂಸ್ಥೆಗಳ ಜೊತೆ ಮಾತ್ರ ಸಿನಿಮಾ ಮಾಡುತ್ತಾರೆ. ಇದನ್ನು ಓದಿ..Kannada News: ಸಮಂತಾ ಹಾಗೂ ನಾಗ ಚೈತನ್ಯ ವಿಚಾರಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಮಗ ನಿಖಿಲ್. ಶಾಕ್ ಆದ ನಾಗ ಚೈತನ್ಯ. ಏನಾಗಿದೆ ಗೊತ್ತೇ?

kannada news pathan movie shahrukh khan remuneration Kannada News:

ಅಂಥದ್ರಲ್ಲಿ ಅಕ್ಷಯ್ ಕುಮಾರ್ ಅವರಿಗಿಂತ ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು, ಆದರೆ ಅದಕ್ಕೆ ಉತ್ತರ ಬೇರೆಯೇ ಇದೆ. ಅಸಲಿ ವಿಚಾರ ಏನು ಎಂದರೆ, ಶಾರುಖ್ ಖಾನ್ ಅವರು ಸಿನಿಮಾ ಬಿಡುಗಡೆ ಆದ ನಂತರ ಬರುವ ಲಾಭದಲ್ಲಿ ಶೇರ್ ಪಡೆಯಲಿದ್ದಾರೆ, ಲಾಭದಲ್ಲಿ ಇಂತಿಷ್ಟು ಪರ್ಸೆಂಟ್ ಎಂದು ಲಾಭ ಪಡೆಯಲಿದ್ದಾರೆ. ಒಂದು ವೇಳೆ ಪಠಾಣ್ ಒಳ್ಳೆಯ ಕಲೆಕ್ಶನ್ ಮಾಡದೆ ಹೋದರೆ, ಆಗ ಶಾರುಖ್ ಖಾನ್ ಅವರಿಗೆ ನಷ್ಟವಾಗುತ್ತದೆ. ಇದನ್ನು ತಿಳಿದ ನೆಟ್ಟಿಗರು, ಸಿನಿಮಾ ಹಿಟ್ ಆಗುತ್ತೋ ಏನಾಗುತ್ತೋ ಎಂದು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನು ಓದಿ.. Kannada News: ನಾನು ದರ್ಶನ್ ಅವರ ನಿಲ್ಲುವುದಕ್ಕೆ ಆಗೋದಿಲ್ಲ ಆದರೆ.. ಎಂದು ಪಂಚ್ ಕೊಟ್ಟ ಪ್ರಥಮ್. ಹೇಳಿದ್ದೇನು ಗೊತ್ತೇ??

Comments are closed.