Kannada News: ಕನ್ನಡ ಚಿತ್ರರಂಗಕ್ಕೆ ಮತ್ತೆ ವಾಪಾಸ್ ಎಂಟ್ರಿ ಕೊಟ್ಟ ದೇವಲೋಕದ ಅಪ್ಸರೆ: ಈಕೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್. ಯಾರು ಗೊತ್ತೇ??

Kannada News: ಚಂದನವನದ ಸೆನ್ಸಿಬಲ್ ನಟಿಯರಲ್ಲಿ ಐಷಾನಿ ಶೆಟ್ಟಿ ಅವರು ಕೂಡ ಒಬ್ಬರು. ಇವರು ಅಪ್ಪಟ ಕನ್ನಡದ ಹುಡುಗಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹಳಷ್ಟು ವರ್ಷಗಳು ಕಳೆದಿದ್ದರು ಕೂಡ, ಸಾಲು ಸಾಲು ಸಿನಿಮಾಗಳಲ್ಲಿ ಇವರು ನಟಿಸಿಲ್ಲ, ಒಳ್ಳೆಯ ಪಾತ್ರಗಳಲ್ಲಿ ಮಾತ್ರ ನಟಿಸಲು ಇಷ್ಟಪಡುತ್ತಾರೆ ಐಷಾನಿ. ಹಾಗೆಯೇ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುತ್ತಾರೆ, ಬೇರೆ ಭಾಷೆಯೆ ಮೇಲೆ ಆಕರ್ಷಣೆ ಇವರಿಗೆ ಇಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಜನರಿಗೆ ಇಷ್ಟವಾಗುತ್ತಾರೆ..

ಕನ್ನಡದ ವಾಸ್ತು ಪ್ರಕಾರ, ರಾಕೆಟ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಐಶಾನಿ ಶೆಟ್ಟಿ, ತಮಗೆ ಸಿಗುವ ಪಾತ್ರಗಳನ್ನು ಅಳೆದು ತೂಗಿ, ಯಾವ ಪಾತ್ರ ಚೆನ್ನಾಗಿದೆಯೋ ಅಂತಹ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿ ನಟಿಸುತ್ತಾರೆ. ಹಾಗಾಗಿಯೇ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಇದೀಗ ಐಷಾನಿ ಶೆಟ್ಟಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇನ್ನುಮುಂದೆ ಅವರ ಹೆಸರು ಸನಿಹಾ ಪೊನ್ನಪ್ಪ, ಅರೆರೆ ಐಷಾನಿ ಶೆಟ್ಟಿ ಅವರು ನಿಜ ಜೀವನದಲ್ಲಿ ಹೆಸರನ್ನು ಬದಲಾಯಿಸಿಕೊಂಡಿಲ್ಲ, ಇದು ಅವರ ಪಾತ್ರದ ಹೆಸರಾಗಿದೆ. ಇದನ್ನು ಓದಿ..Kannada News: ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ: ಬಾಯ್ಬಿಟ್ಟು ನೋಡಿ, ಹೃದಯ ಕಿತ್ತು ಕೊಟ್ಟ ಹುಡುಗ್ರು: ವಿಡಿಯೋ ಹೇಗಿದೆ ಗೊತ್ತೇ?

kannada news aishani shetty as saniha ponnappa Kannada News:

ಐಶಾನಿ ಶೆಟ್ಟಿ ಅವರು ಹೊಂದಿಸಿ ಬರೆಯಿರಿ ಎನ್ನುವ ಹೊಸ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ, ಈ ಸಿನಿಮಾ ಫೆಬ್ರವರಿ 10ರಂದು ತೆರೆ ಕಾಣುತ್ತಿದ್ದು, ಈ ಸಿನಿಮಾದಲ್ಲಿ ಐಷಾನಿ ಶೆಟ್ಟಿ ಅವರು ಸನಿಹಾ ಪೊನ್ನಪ್ಪ ಪಾತ್ರದಲ್ಲಿ ನಟಿಸಿದ್ದಾರೆ, ಹಾಗೆಯೇ ವಿಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ, ತಮ್ಮ ಹೊಸ ಲುಕ್ ಫೋಟೋಗಳನ್ನು ಶೇರ್ ಮಾಡಿ, “ನಾನು ಹನ್ಸಿಕಾ ಪೊನ್ನಪ್ಪ, ಮಡಿಕೇರಿಯವಳು.. ವಿಜ್ಞಾನಿ ಆಗಬೇಕು ಎನ್ನುವುದು ನನ್ನ ಕನಸು.. ಫೆಬ್ರವರಿ 10ಕ್ಕೆ ಹೊಂದಿಸಿ ಬರೆಯಿರಿ..” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಹಳ ಸಮಯದ ನಂತರ ಐಶಾನಿ ಶೆಟ್ಟಿ ಅವರು ಸಿನಿಮಾ ಮೂಲಕ ಬರುತ್ತಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಕೊಟ್ಟಿದೆ. ಇದನ್ನು ಓದಿ.. Kannada News: ಸಮಂತಾ ಹಾಗೂ ನಾಗ ಚೈತನ್ಯ ವಿಚಾರಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಮಗ ನಿಖಿಲ್. ಶಾಕ್ ಆದ ನಾಗ ಚೈತನ್ಯ. ಏನಾಗಿದೆ ಗೊತ್ತೇ?

Comments are closed.