Relationship: ಏನು ಮಾಡಲು ಆಗದೆ ಇರುವ ವಯಸಿನಲ್ಲಿ ಚಿಕ್ಕ ಹುಡುಗಿ ಸಿಕ್ಕಳು ಎಂದು ಮದುವೆಯಾದ ಅಜ್ಜ: ಕೊನೆಗೆ ತಾನೇ ಮುಂದೆ ಹೋಗಿ ಆಕೆ ಏನು ಮಾಡಿದಳು ಗೊತ್ತೇ?

Relationship: ಪ್ರಪಂಚದಲ್ಲಿ ಹಣಕ್ಕಾಗಿ ಯಾವ ರೀತಿಯ ಮೋಸವನ್ನಾದರು ಮಾಡಲು ತಯಾರಾಗಿರುತ್ತಾರೆ. ಅಂಥದ್ದೇ ಒಂದು ಘಟನೆಯನ್ನು ಇಂದು ನಿಮಗೆ ತಿಳಿಸುತ್ತೇವೆ. 60 ವರ್ಷದ ಮುದುಕನೊಬ್ಬ ಎರಡನೇ ಮದುವೆ ಆಗುವ ಆಸೆಯಲ್ಲಿ, ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾಗಿ ನಂತರ ಏನಾಯಿತು ಎನ್ನುವುದನ್ನು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಈ ವ್ಯಕ್ತಿಯ ಹೆಸರು ರೂಪ ದಾಸ್. ಇವರ ಮೊದಲ ಹೆಂಡತಿ 1991ರಲ್ಲಿ ತೀರಿಹೋದ ನಂತರ ಹಲವು ವರ್ಷಗಳ ಕಾಲ ಒಂಟಿಯಾಗಿಯೇ ಜೀವನ ನಡೆಸಿದರು.

ಇತ್ತೀಚೆಗೆ ಮದುವೆ ಆಗಬೇಕು ಎಂದು ಆಸೆ ಪಟ್ಟು, ಅಶೋಕ್ ಎನ್ನುವ ತನ್ನ ಸ್ನೇಹಿತನ ಜೊತೆಗೆ ಈ ಆಸೆಯನ್ನು ಹೇಳಿಕೊಳ್ಳುತ್ತಾರೆ. ಇವರ ಸ್ನೇಹಿತ ಅಶೋಕ್ ಪೂಜಾ ಎನ್ನುವ ಒಂದು ಹುಡುಗಿಯನ್ನು ಪರಿಚಯ ಮಾಡಿಸುತ್ತಾನೆ. ರೂಪ ದಾಸ್ ಮತ್ತು ಪೂಜಾ ಇಬ್ಬರು ಭೇಟಿಯಾಗಿ, ಮದುವೆಯಾಗುವ ನಿರ್ಧಾರ ಮಾಡಿ, ಮದುವೆಯಾಗುತ್ತಾರೆ. ಮದುವೆ ನಂತರ ಕೆಲ ಸಮಯ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಬಳಿಕ ರೂಪ ದಾಸ್ ತಮ್ಮ ಮನೆಯ ಲಾಕರ್ ಕೀ ಅನ್ನು ಪೂಜಾ ಕೈಗೆ ಕೊಟ್ಟಿರುತ್ತಾರೆ, ಇದಾಗಿ ಕೆಲ ಸಮಯದ ನಂತರ ಪೂಜಾ ಎಂದು ಕರೆದರೆ ಆಕೆ ಏನು ಉತ್ತರ ಕೊಡುವುದಿಲ್ಲ.. ಇದನ್ನು ಓದಿ.. Kannada News: ಮದುವೆಯಾದ ಪುರುಷರು, ಮತ್ತೊಬ್ಬರ ಹೆಂಡತಿಯನ್ನು ಅನುಭವಿಸಲು ಇಷ್ಟ ಪಡುವುದು ಯಾಕೆ ಗೊತ್ತೆ?? ಕಾರಣವೇನು ಗೊತ್ತೇ?

kannada news couo wom 1 Relationship:

ಕೆಳಗೆ ಬಂದು ನೋಡಿದಾಗ, ಲಾಕರ್ ಓಪನ್ ಆಗಿರುತ್ತದೆ, ಲಾಕರ್ ಇಂದ ಸುಮಾರು 3 ಲಕ್ಷ ರೂಪಾಯಿ ಹಣ ಕಾಣೆಯಾಗಿರುತ್ತದೆ. ಕೊನೆಗೆ ರೂಪದಾಸ್ ಪೊಲೀಸರ ಮೊರೆ ಹೋದಾಗ, ಒಂದು ಆಶ್ಚರ್ಯ ಎದುರಾಗುತ್ತದೆ. ಅದೇನೆಂದರೆ, ಪೊಲೀಸರು ರೂಪದಾಸ್ ಫ್ರೆಂಡ್ ಅಶೋಕ್ ಮನೆಗೆ ಕರೆಮಾಡಿ, ನಿಮ್ಮ ಗಂಡನಿಗೆ ಹುಷಾರಿಲ್ಲ ಈಗಲೇ ಬನ್ನಿ ಎಂದು ಕರೆದಾಗ, ಅಲ್ಲಿಗೇ ಅಶೋಕ್ ಹೆಂಡತಿಯಾಗಿ ಬಂದಿದ್ದು ಇದೇ ಪೂಜಾ. ರೂಪದಾಸ್ ಸ್ನೇಹಿತ ಅಶೋಕ್, ಹಣಕ್ಕೆ ಆಸೆಪಟ್ಟು ತನ್ನ ಹೆಂಡತಿ ಹೇಮಾಳನ್ನು ಪೂಜಾ ಎಂದು ಪರಿಚಯ ಮಾಡಿರುತ್ತಾನೆ. ಇವರಿಬ್ಬರು ಸೇರಿಕೊಂಡು ಆತನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಇದನ್ನು ಓದಿ..Kannada News: ಚಲಿಸುತ್ತಿದ್ದ ರೈಲಿಯಂತೆ ದಿಡೀರ್ ಕಾಣಿಸಿಕೊಂಡ ಹೆರಿಗೆ ನೋವು: ಆದರೆ ಅದನ್ನು ನೋಡಿದ ಮಂಗಳಮುಖಿಯರು ಏನು ಮಾಡಿದ್ದಾರೆ ಗೊತ್ತೇ??

Comments are closed.