Kannada News: ಸಿನಿಮಾದಲ್ಲಿ ಗೆದ್ದು, ದೇಶವನ್ನೇ ಗೆಲ್ಲುವಷ್ಟು ಕ್ಯೂಟ್ ಆಗಿರುವ ಜೋಡಿ, ಕೃಷ್ಣ ಹಾಗೂ ಮಿಲನ ಜೋಡಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೆ?

Kannada News:ಚಂದನವನದಲ್ಲಿ ಈಗ ಎಲ್ಲರ ಮೆಚ್ಚಿನ ಜೋಡಿಗಳಲ್ಲಿ ಒಂದು ಜೋಡಿ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj). ಈ ಜೋಡಿಗೆ ಅದೆಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಎಲ್ಲರಿಗೂ ಗೊತ್ತು. ವಿಶೇಷವಾಗಿ ಲವ್ ಮಾಕ್ಟೇಲ್ ಸಿನಿಮಾ ನಂತರ ಈ ಜೋಡಿ ಎಲ್ಲರ ಮೆಚ್ಚಿನ ಜೋಡಿಯಾಯಿತು. ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆದ ನಂತರ ಇವರಿಬ್ಬರು ನಿಜ ಜೀವನದಲ್ಲಿಯೂ ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡರು.. ಅದನ್ನು ಕೇಳಿ ಅಭಿಮಾನಿಗಳು ಇನ್ನು ಸಂತೋಷಗೊಂಡಿದ್ದರು..

ಸಿನಿಮಾದಲ್ಲಿ ಇವರ ಜೋಡಿ ಎಲ್ಲರ ಫೇವರೆಟ್ ಆಗಿತ್ತು, ಅದೇ ರೀತಿ ನಿಜ ಜೀವನದಲ್ಲಿ ಕೂಡ ಇವರಿಬ್ಬರು ಪ್ರೀತಿಸಿ ಮದುವೆ ಆಗುವ ನಿರ್ಧಾರ ಮಾಡಿದ್ದು, ನಿಜಕ್ಕೂ ಅವರ ಎಲ್ಲಾ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿತ್ತು. 2021ರ ಫೆಬ್ರವರಿ ತಿಂಗಳಿನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಪರಿಚಯ ಸರಿಸುಮಾರು 8 ರಿಂದ 10 ವರ್ಷಗಳದ್ದು. 8 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಈ ಜೋಡಿ, 2 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನು ಓದಿ.. Kannada News: ಕನ್ನಡ ಚಿತ್ರರಂಗಕ್ಕೆ ಮತ್ತೆ ವಾಪಾಸ್ ಎಂಟ್ರಿ ಕೊಟ್ಟ ದೇವಲೋಕದ ಅಪ್ಸರೆ: ಈಕೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್. ಯಾರು ಗೊತ್ತೇ??

kannada news milana naagaraj darling krishna marriage Kannada News:

ಇವರಿಬ್ಬರ ಮದುವೆಯಾದ ನಂತರ ಕೃಷ್ಣ ಮತ್ತು ಮಿಲನಾ ಲವ್ ಮಾಕ್ಟೇಲ್ 2 ಸಿನಿಮಾ ಕಥೆ ತಯಾರಿಸಿ, ಸಿನಿಮಾ ಮಾಡಿ, ಬಿಡುಗಡೆ ಮಾಡಿದರು. ಕಳೆದ ವರ್ಷ ಬಿಡುಗಡೆಯಾದ ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾ ಕೂಡ ಹಿಟ್ ಆಯಿತು. ಮಿಲನಾ ಅವರ ಪಾತ್ರ ಜನರಿಗೂ ಬಹಳ ಇಷ್ಟವಾಯಿತು. ಬಹಳ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸುತ್ತಿರುವ ಈ ಜೋಡಿ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಎಂದು ಈಗ ಚರ್ಚೆ ಶುರುವಾಗಿದ್ದು, ಕೃಷ್ಣ ಅವರು 1985ರ ಜೂನ್ ತಿಂಗಳಿನಲ್ಲಿ ಜನಿಸಿದರು, ಮಿಲನಾ ಅವರು 1989ರ ಏಪ್ರಿಲ್ ತಿಂಗಳಿನಲ್ಲಿ ಜನಿಸಿದರು..ಇವರಿಬ್ಬರ ನಡುವೆ ಇರುವ ವಯಸ್ಸಿನ ವ್ಯತ್ಯಾಸ 4 ವರ್ಷಗಳು. ಇದನ್ನು ಓದಿ..Kannada News: ಪಠಾಣ್ ಸಿನೆಮಾಗೆ ಶಾರುಖ್ ಖಾನ್ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಸೋಲುತ್ತದೆ ಅಂತಾನೆ ಕಡಿಮೆ ತಗೊಂಡ್ರ?? ಎಷ್ಟು ಗೊತ್ತೇ??

Comments are closed.