Relationship: ಯಾರು ಇಲ್ಲದ ಸಮಯದಲ್ಲಿ ಕರೆ ಮಾಡುತ್ತಿದ್ದ ಆಂಟಿ, ಹುಡುಗ ಹೋಗಿ ಸ್ವರ್ಗ ತೋರಿಸುತ್ತಿದ್ದ, ಆದರೆ ಕೊನೆಗೆ ಆಂಟಿ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾರೆ ಗೊತ್ತೇ??

Relationship: ಈಗಿನ ಕಾಲದಲ್ಲಿ ಮದುವೆ ನಂತರ ಬೇರೆಯವರ ಜೊತೆಗಿನ ಸಂಬಂಧಗಳ ಮೋಹಕ್ಕೆ ಸಿಕ್ಕಿ, ವಯಸ್ಸಿನ ವ್ಯತ್ಯಾಸ ಇಲ್ಲದೆ ತಮ್ಮದೇ ಧಾಟಿಯಲ್ಲಿ ಹೋಗುತ್ತಾ, ಬೇರೆಯವರಿಗೆ ಪ್ರಾಣವನ್ನೇ ತೆಗೆಯುವ ಅಥವಾ ಕಳೆದುಕೊಳ್ಳುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಇತ್ತೀಚೆಗೆ 40 ವರ್ಷದ ಮದುವೆಯಾಗಿರುವ ಮಹಿಳೆ ಒಬ್ಬರು, 25 ವರ್ಷ ವರ್ಷದ ಹುಡುಗನ ಜೊತೆಗೆ ಸ್ನೇಹ ಶುರು ಮಾಡಿ, ಕೊನೆಗೆ ಪ್ರಾಣಕ್ಕೆ ಆಪತ್ತು ತಂದುಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಪೂರ್ತಿ ವಿವರವನ್ನು ನೋಡುವುದಾದರೆ.. ಮಧ್ಯಪ್ರದೇಶದಲ್ಲಿರುವ ಒಂದು ಹಳ್ಳಿಯಲ್ಲಿ ರಾಮರಾಜು ಎನ್ನುವ 25 ವರ್ಷದ ಹುಡುಗ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದ.

ಇವನ ಓದು ಪೂರ್ತಿಯಾಗಿದ್ದ ಕಾರಣ, ಆಗ ಲಾಕ್ ಡೌನ್ ಸಮಯದಲ್ಲೇ ಮನೆಯ ಹತ್ತಿರದಲ್ಲೇ ಓಡಾಡಿಕೊಂಡಿದ್ದ. ಆ ಸಮಯದಲ್ಲಿ ಈತನಿಗೆ ಶಾಂತಿ ಹೆಸರಿನ ಮಹಿಳೆಯೊಬ್ಬಳ ಪರಿಚಯ ಆಯಿತು. ಶಾಂತಿ ಗಂಡನ ಜೊತೆಗೆ ಜಗಳ ಆಡಿಕೊಂಡಿದ್ದ ಕಾರಣ ಅಮ್ಮನ ಮನೆಯಲ್ಲೇ ಇದ್ದಳು. ರಾಮ ರಾಜು ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಶುರುವಾಯಿತು, ತನ್ನ ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ, ರಾಮ ರಾಜುವನ್ನು ಮನೆಗೆ ಕರೆಸಿಕೊಂಡು ಎಂಜಾಯ್ ಮಾಡುತ್ತಿದ್ದಳು ಶಾಂತಿ. ಕೆಲ ಸಮಯದ ನಂತರ ರಾಮ ರಾಜು ಜೊತೆಗಿನ ಸಂಬಂಧದ ವಿಚಾರ ಶಾಂತಿ ಮನೆಯಲ್ಲಿ ಗೊತ್ತಾಗಿ ಹೋಯಿತು. ಆಗ ಆಕೆ ತನ್ನನ್ನು ಮದುವೆಯಾಗಬೇಕು ಎಂದು ರಾಮ ರಾಜು ಮೇಲೆ ಒತ್ತಡ ಹೇರಲು ಶುರು ಮಾಡಿದಳು. ಇದನ್ನು ಓದಿ.. Relationship: ಏನು ಮಾಡಲು ಆಗದೆ ಇರುವ ವಯಸಿನಲ್ಲಿ ಚಿಕ್ಕ ಹುಡುಗಿ ಸಿಕ್ಕಳು ಎಂದು ಮದುವೆಯಾದ ಅಜ್ಜ: ಕೊನೆಗೆ ತಾನೇ ಮುಂದೆ ಹೋಗಿ ಆಕೆ ಏನು ಮಾಡಿದಳು ಗೊತ್ತೇ?

relationship coup wom 12 Relationship:

ಅದರ ರಾಮ ರಾಜುವಿಗೆ ಶಾಂತಿಯನ್ನು ಮದುವೆ ಮಾಡಿಕೊಳ್ಳಲು ಇಷ್ಟವಿರುವುದಿಲ್ಲ. ಶಾಂತಿಯಿಂದ ಒತ್ತಡ ಜಾಸ್ತಿಯಾದ ಹಾಗೆ, ಆಕೆಯನ್ನು ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿದ. ಆಕೆಗೆ ಕರೆಮಾಡಿ, ಬರುವುದಕ್ಕೆ ಹೇಳಿ, ತನ್ನ ಬಳಿ ತಂದಿದ್ದ ಚಾಕು ಇಂದ ಆಕೆಯನ್ನು ಮುಗಿಸಿಬಿಟ್ಟಿದ್ದಾನೆ. ನಂತರ ದೇಹವನ್ನು ತನ್ನ ಮನೆಯ ಅಡುಗೆ ಮನೆಯಲ್ಲಿ ಮಣ್ಣು ಮಾಡಿದ್ದಾನೆ. ಶಾಂತಿ ಮಿಸ್ ಆಗಿ ಮನೆಗೆ ಬರದೇ ಇದ್ದ ಕಾರಣ, ಆಕೆಯ ತಂದೆ ತಾಯಿ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಇವನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ ಬಳಿಕ ಮದುವೆಗೆ ಪ್ರೆಶರ್ ಹಾಕುತ್ತಿದ್ದ ಕಾರಣ ತಾನೇ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನು ಓದಿ..Kannada News: ಮದುವೆಯಾದ ಪುರುಷರು, ಮತ್ತೊಬ್ಬರ ಹೆಂಡತಿಯನ್ನು ಅನುಭವಿಸಲು ಇಷ್ಟ ಪಡುವುದು ಯಾಕೆ ಗೊತ್ತೆ?? ಕಾರಣವೇನು ಗೊತ್ತೇ?

Comments are closed.