Kannada News: ವಿವಾದ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದ ಪಠಾಣ್ ಸಿನೆಮಾಗೆ ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ. ಎಷ್ಟು ಅಂತೇ ಗೊತ್ತೆ?

Kannada News: ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಪಠಾಣ್ (Pathan) ಜನವರಿ 25ರಂದು ತೆರೆಕಾಣಲಿದೆ. ಇದು ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದು. ಪಠಾಣ್ ಸಿನಿಮಾ ಮೂಲಕ ಶಾರುಖ್ ಖಾನ್ (Shahrukh Khan) ಅವರು ಬರೋಬ್ಬರಿ ನಾಲ್ಕು ವರ್ಷಗಳ ನಂತರ ಬಿಗ್ ಸ್ಕ್ರೀನ್ ಮೇಲೆ ಹೀರೋ ಆಗಿ ಅಬ್ಬರಿಸಲಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾ ದೊಡ್ಡದಾಗಿ ವಿವಾದ ಸೃಷ್ಟಿ ಮಾಡಿದ್ದು ಸಹ ಹೌದು, ಇದೀಗ ಪಠಾಣ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಪಡೆದಿರುವ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದೆ.

ಶಾರುಖ್ ಖಾನ್ ಅವರ ಸಿನಿಮಾ ಎಂದರೆ, ಜನರು ಮುಗಿಬಿದ್ದು ಥಿಯೇಟರ್ ಗೆ ಬರುವುದು ಗ್ಯಾರಂಟಿ. ಪಠಾಣ್ ಸಿನಿಮಾದ ಹಾಡುಗಳು ಮತ್ತು ಟ್ರೈಲರ್ ಎಬ್ಬಿಸಿರುವ ಕ್ರೇಜ್ ನೋಡಿದರೆ ಭರ್ಜರಿ ಕಲೆಕ್ಷನ್ ಮಾಡುವುದು ಗ್ಯಾರಂಟಿ ಎನ್ನಿಸುತ್ತಿದೆ. ಸಿನಿಮಾದ ಬೇಷರಂ ರಂಗ್ ಹಾಡು ದೊಡ್ಡದಾಗಿಯೇ ವಿವಾದ ಸೃಷ್ಟಿಸಿತು. ಆದರೂ ಸಿನಿಮಾ ಮೇಲಿನ ಕ್ರೇಜ್ ಮತ್ತು ನಿರೀಕ್ಷೆ ಕಡಿಮೆಯಾಗಿಲ್ಲ. ಇನ್ನು ಈ ಸಿನಿಮಾಗೆ ನಟ ಶಾರುಖ್ ಖಾನ್ ಅವರು ತೆಗೆದುಕೊಂಡಿರುವ ಸಂಭಾವನೆ ಎಷ್ಟು ಎಂದು ನೋಡುವುದಾದರೆ, 35 ರಿಂದ 40 ಕೋಟಿ ಸಂಭಾವನೆ ಪಡೆದಿದ್ದಾರಂತೆ ಕಿಂಗ್ ಖಾನ್. ಇದು ಬಹಳ ಕಡಿಮೆ ಆಯಿತು ಎಂದೇ ಅಭಿಮಾನಿಗಳು ಅಂದುಕೊಂಡರು. ಇದನ್ನು ಓದಿ..Kannada News: ನಾನು ದರ್ಶನ್ ಅವರ ನಿಲ್ಲುವುದಕ್ಕೆ ಆಗೋದಿಲ್ಲ ಆದರೆ.. ಎಂದು ಪಂಚ್ ಕೊಟ್ಟ ಪ್ರಥಮ್. ಹೇಳಿದ್ದೇನು ಗೊತ್ತೇ??

kannada news deepika padukone remuneration Kannada News:

ಆದರೆ ಸಿನಿಮಾಗೆ ಕಡಿಮೆ ಸಂಭಾವನೆ ಆದರೂ ಕೂಡ, ಶಾರುಖ್ ಅವರು ಪಠಾಣ್ ಪ್ರಾಫಿಟ್ ನಲ್ಲಿ ಶೇರ್ ಪಡೆಯಲಿದ್ದಾರೆ, ಹಾಗಾಗಿ ಅವರ ಸಂಭಾವನೆ 100 ಕೋಟಿಗಿಂತ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ನಾಯಕಿ ದೀಪಿಕಾ ಪಡುಕೋಣೆ ಅವರು ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದು, ಇವರು ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ನಟ ಜಾನ್ ಅಬ್ರಹಾಂ (John Abraham) ಅವರು ಈ ಸಿನಿಮಾದಲ್ಲಿ ನಟಿಸಿದ್ದು ಅವರು 20 ಕೋಟಿ ಸಂಭಾವನೆ ಪಡೆದಿದ್ದಾರೆ. ಸಲ್ಮಾನ್ ಖಾನ್ (Salman Khan) ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ. ಇದನ್ನು ಓದಿ.. Kannada News: ಪಠಾಣ್ ಸಿನೆಮಾಗೆ ಶಾರುಖ್ ಖಾನ್ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಸೋಲುತ್ತದೆ ಅಂತಾನೆ ಕಡಿಮೆ ತಗೊಂಡ್ರ?? ಎಷ್ಟು ಗೊತ್ತೇ??

Comments are closed.