Kannada News: ಹೋದ್ರೆ ಹೋಗ್ಲಿ ಅಂತ ಶಿವಣ್ಣ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದೆ ತಪ್ಪಾಯ್ತಾ? ಕನ್ನಡ ಚಿತ್ರರಂಗದ ಬಗ್ಗೆ ಮುಜುಗರ ಪಡುವಂತಹ ಹೇಳಿಕೆ ಕೊಟ್ಟ ನಟಿ. ಏನಾದ್ರು ಗೊತ್ತೇ?

Kannada News: ಕನ್ನಡ ಚಿತ್ರರಂಗಕ್ಕೆ ಎಲ್ಲೆಡೆ ಒಳ್ಳೆಯ ಹೆಸರಿದೆ, ಅದರಲ್ಲೂ ಕೆಜಿಎಫ್, ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಅಂತಹ ಸಿನಿಮಾಗಳು ಬಿಡುಗಡೆಯಾದ ನಂತರ ಕಾಂತಾರ ಸಿನಿಮಾ ಬಗ್ಗೆ ಭಾರತದ ಎಲ್ಲೆಡೆ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗೆ ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆಯುತ್ತಿರುವ ಈ ಸಮಯದಲ್ಲಿ, ಚಂದನವನದ ಬಗ್ಗೆ ನಟಿ ಆರತಿ ಚಾಬ್ರಿಯಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಇವರ ಹೇಳಿಕೆ ಕೇಳಿ ಕನ್ನಡಿಗರು ಗರಂ ಆಗಿದ್ದಾರೆ..

ನಟಿ ಆರತಿ ಚಾಬ್ರಿಯಾ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಮೊದಲಿಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಮ್ಮ ಈಶ್ವರ್ ಅವರ ಮೊದಲ ಸಿನಿಮಾ ಅಹಂ ಪ್ರೇಮಾಸ್ಮಿ ಯಲ್ಲಿ ನಟಿಸಿದರು. ನಂತರ ಶಿವಣ್ಣ ಅವರ ಜೊತೆಗೆ ಸಂತ ಸಿನಿಮಾದಲ್ಲಿ ನಟಿಸಿದರು. ಬಳಿಕ ರಜನಿ ಸಿನಿಮಾದಲ್ಲಿ ಸಹ ನಟಿಸಿದ್ದರು. ಇವರು ಮೂಲತಃ ಮಹಾರಾಷ್ಟ್ರದವರು, ಆದರೆ ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಇವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.. ಇದನ್ನು ಓದಿ.. Kannada News: ವಿವಾದ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದ ಪಠಾಣ್ ಸಿನೆಮಾಗೆ ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ. ಎಷ್ಟು ಅಂತೇ ಗೊತ್ತೆ?

kannada news arathi chabria Kannada News:

ನಟಿ ಆರತಿ ಚಾಬ್ರಿಯಾ ಅವರು ಮಾತನಾಡಿರುವುದು ಕನ್ನಡ ಚಿತ್ರರಂಗದಲ್ಲಿ ಅವಾರ್ಡ್ ಕೊಡುವ ಬಗ್ಗೆ, ಸಂದರ್ಶನದಲ್ಲಿ ಮಾತನಾಡಿರುವ ಆರತಿ ಚಾಬ್ರಿಯಾ, “ಕನ್ನಡ ಚಿತ್ರರಂಗದಲ್ಲಿ ಅವಾರ್ಡ್ ಗೆ ನಾನು ಕೂಡ ನಾಮಿನೇಟ್ ಆಗಿದ್ದೆ, ಆದರೆ ನನಗೆ ಅವಾರ್ಡ್ ಕೊಡಲಿಲ್ಲ. ನನಗೆ ಯಾಕೆ ಅವಾರ್ಡ್ ಕೊಡಲಿಲ್ಲ ಅಂದ್ರೆ, ನಾನು ಕರ್ನಾಟಕದವಳಲ್ಲ ಮಹಾರಾಷ್ಟ್ರದವಳು ಅಂತ. ಇದೆಲ್ಲವನ್ನ ಯಾರು ಹೇಳಿಕೊಳ್ಳೋದಿಲ್ಲ, ಆದರೆ ಇದೇ ನಿಜ. ನಾನು ಕನ್ನಡದ ಹುಡುಗಿ ಅಲ್ಲ ಎನ್ನುವ ಕಾರಣಕ್ಕೆ ನನಗೆ ಅವಾರ್ಡ್ ಕೊಡಲಿಲ್ಲ. ಅದರ ಬಗ್ಗೆ ನನಗೆ ಬೇಸರ ಇದೆ..” ಎಂದಿದ್ದಾರೆ ನಟಿ ಆರತಿ ಚಾಬ್ರಿಯಾ. ಇವರ ಈ ಹೇಳಿಕೆಗೆ ಕನ್ನಡ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಸುದೀಪ್ ರವರಿಗೆ ತಿರುಗೇಟು ಕೊಟ್ಟ ರಶ್ಮಿಕಾ: ಒಳ್ಳೆಯದು ಮಾಡಲು ಹೋದ ಸುದೀಪ್ ಸರ್ ಗೆ ಇದೆಂತ ಅವಮಾನ??

Comments are closed.