Viral video: ಗೆಳತಿಯನ್ನು ನೋಡಿ ತಡೆಯಲಾರದೆ, ಸ್ಕೂಟಿ ಮೇಲೆ ಆ ಕೆಲಸ ಮಾಡಿದ. ನಡೆದಿದ್ದನ್ನು ನೋಡಿ ಬೆಚ್ಚಿ ಬಿದ್ದ ಜನ: ವಿಡಿಯೋ ನೋಡಿ.

Viral Video: ಕಲಿಗಾಲ ಅಂದ್ರೆ ಇದೇ ಇರಬಹುದು. ಈ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತದೆಗೊ, ಅದೆಲ್ಲವನ್ನು ಬ್ರಹ್ಮದೇವ ತಮ್ಮ ಕಾಲ ಜ್ಞಾನದ ಸಹಾಯದಿಂದ ಬರೆದಿದ್ದಾರೆ. ಹಿಂದೆ ಇದನ್ನು ಯಾರು ನಂಬಿರಲಿಲ್ಲ. ಆದರೆ ಈಗ ಇಲ್ಲಿ ನಡೆಯುವುದನ್ನು ನೋಡುತ್ತಿದ್ದರೆ, ಅವರು ಬರೆದಿರುವುದು ನಿಜವೇ ಇರಬಹುದು ಎನ್ನಿಸುತ್ತದೆ. ಈಗೆಲ್ಲಾ ಈ ಲವ್ವರ್ಸ್ ಗಳ ಹಾವಳಿ ಜಾಸ್ತಿಯಾಗಿದೆ, ಕೆಲವು ಜನರು ಮೈಮೇಲೆ ಪ್ರಜ್ಞೆ ಇಲ್ಲದ ಹಾಗೆ, ಸಾರ್ವಜನಿಕ ಸ್ಥಳಗಳಲ್ಲಿ ವಿಪರೀತವಾಗಿ ವರ್ತನೆ ಮಾಡುತ್ತಿದ್ದಾರೆ. ಇಂಥಹ ಹಲವು ಘಟನೆಗಳನ್ನು ಇದುವರೆಗೂ ನೋಡಿದ್ದೇವೆ, ಇಂಥದ್ದೇ ಒಂದು ಘಟನೆಯ ಫೋಟೋ ಮತ್ತು ವಿಡಿಯೋ ಈಗ ವೈರಲ್ ಆಗಿದೆ.

ಸುತ್ತ ಮುತ್ತ ಇರುವವರಿಗೆ ಶಾಕ್ ಆಗುವಂತಹ ಕೆಲಸಗಳನ್ನು ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಈ ರೀತಿಯ ಘಟನೆ ಒಂದು ಈಗ ನಡೆದಿದ್ದು, ರೋಡ್ ನಲ್ಲಿ ಬಹಳ ಜನ ಇದ್ದಾರೆ ಎನ್ನುವುದನ್ನು ಆರ್ಥ ಮಾಡಿಕೊಳ್ಳದೆ, ಹುಡುಗ ಹುಡುಗಿ ಅತಿಯಾದ ವರ್ತನೆ ಮಾಡಿದ್ದಾರೆ. ತನ್ನ ಗರ್ಲ್ ಫ್ರೆಂಡ್ ಅನ್ನು ನೋಡಿ, ತಡೆಯಲಾಗದೆ ಆತ ಬೈಕ್ ಮೇಲೆ ಆಕೆಯ ಜೊತೆಗೆ ಎಲ್ಲವನ್ನು ಮಾಡಿದ್ದು, ಅಲ್ಲಿದ್ದವರು ಶಾಕ್ ಆಗಿದ್ದಾರೆ.ಜ್ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಕ್ನೌ ನಲ್ಲಿ. ಹರತ್ ಗಂಜ್ ಎನ್ನುವ ಊರಿನ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಲವ್ವರ್ಸ್ ಗಳು ಈ ರೀತಿ ನಡೆದುಕೊಂಡಿದ್ದಾರೆ. ಇದನ್ನು ಓದಿ.. Kannada News: ಹೋದ್ರೆ ಹೋಗ್ಲಿ ಅಂತ ಶಿವಣ್ಣ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದೆ ತಪ್ಪಾಯ್ತಾ? ಕನ್ನಡ ಚಿತ್ರರಂಗದ ಬಗ್ಗೆ ಮುಜುಗರ ಪಡುವಂತಹ ಹೇಳಿಕೆ ಕೊಟ್ಟ ನಟಿ. ಏನಾದ್ರು ಗೊತ್ತೇ?

viral video lovers do those things on scooty video goes viral Viral video:

ಹುಡುಗ ಹುಡುಗಿ ಇಬ್ಬರು ಕೂಡ ಸ್ಕೂಟಿಯಲ್ಲಿ ಹೋಗುತ್ತಿದ್ದರು, ಹುಡುಗಿ ಸ್ಕೂಟಿ ಓಡಿಸುತ್ತಿದ್ದ ಹುಡುಗನ ಮುಂದೆ, ಕಾಲುಗಳನ್ನು ಅಡ್ಡ ಹಾಕಿ ಕುಳಿತುಕೊಂಡಿದ್ದಳು. ಸ್ಕೂಟಿ ಓಡಿಸುತ್ತಿದ್ದವನು, ಹಾಗೆಯೇ ಹುಡುಗಿಯ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸಿದ್ದಾನೆ. ಇವರಿಬ್ಬರ ವರ್ತನೆ ನೋಡಿ, ಅಕ್ಕಪಕ್ಕದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ, ಅಕ್ಕಪಕ್ಕದಲ್ಲಿ ಗಾಡಿ ಓಡಿಸುತ್ತಿದ್ದವರು ತಕ್ಷಣವೇ ಇವರಿಬ್ಬರು ಮಾಡುತ್ತಿರುವುದನ್ನು ವಿಡಿಯೋ ಮಾಡಿ, ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಉತ್ತರ ಪ್ರದೇಶದ ಪೊಲೀಸರಿಗೆ ಸಿಕ್ಕಿ, ಅವರು ಈ ಹುಡುಗ ಹುಡುಗಿ ಯಾರೆಂದು ಪತ್ತೆ, ಅವರಿಬ್ಬರ. ವಿರುದ್ಧ ಸಾರ್ವಜನಿಕ ಕಿರುಕುಳದ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ಓದಿ.. Kannada News: ವಿವಾದ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದ ಪಠಾಣ್ ಸಿನೆಮಾಗೆ ದೀಪಿಕಾ ಪಡೆದ ಸಂಭಾವನೆ ಕೇಳಿದರೆ, ನಿಂತಲ್ಲೇ ಶಾಕ್ ಆಗ್ತೀರಾ. ಎಷ್ಟು ಅಂತೇ ಗೊತ್ತೆ?

Comments are closed.