Tamannaah: ತಮನ್ನಾಗೆ ಇದೇನಾಯ್ತು?? ದಿಡೀರ್ ಎಂದು ಹರಿದಿರುವ ಬಟ್ಟೆ ಹಾಕಿಕೊಂಡು ಬಂದ ತಮನ್ನಾ. ವಿಡಿಯೋ ಆಯಿತು ವೈರಲ್.

Tamannaah: ಸೌತ್ ಇಂಡಿಯಾದ ಖ್ಯಾತ ನಟಿ ತಮನ್ನಾ ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ತಮನ್ನಾ ಅವರು ಚಿತ್ರರಂಗಕ್ಕೆ ಬಂದು 17 ವರ್ಷ ಕಳೆದಿದೆ. ಇಲ್ಲಿಯವರೆಗು ಇವರು 50ಕ್ಕಿಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯ ಹಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಇವರ ಸೌಂದರ್ಯ ಮತ್ತು ನಟನೆ ಎರಡನ್ನು ಕೂಡ ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಇಷ್ಟು ಬೇಗ ತಮನ್ನಾ ಅವರು ಚಿತ್ರರಂಗಕ್ಕೆ ಬಂದು 17 ವರ್ಷ ಕಳೆದು ಹೋಯಿತು. ಇತ್ತೀಚೆಗೆ ತಮನ್ನಾ ಅವರು ಹಲವು ವಿಭಿನ್ನವಾದ ಮತ್ತು ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.

ತಮನ್ನಾ ಆಗಾಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಒಂದು ಕಾರ್ಯಕ್ರಮದಲ್ಲಿ ಗ್ನಾಮಾ ಬ್ರಾಂಡ್ ನಲ್ಲಿ ಕಾಣಿಸಿಕೊಂಡರು. ಗೋಲ್ಡ್ ಟೋನ್ ಜಿಪ್ಪರ್ ಮುಚ್ಚಿರುವುದನ್ನು, ಹಿಂಭಾಗ ಮುಚ್ಚುರುವ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಹೊಸ ಕೋಲಾಹಲ ಸೃಷ್ಟಿಸಿದೆ. ಈ ಡ್ರೆಸ್ ನಲ್ಲಿ ತಮನ್ನಾ ಅವರ ಕ್ಯೂಟ್ ಲುಕ್ಸ್ ಗೆ ಜನರು ಫಿದಾ ಆಗಿದ್ದಾರೆ. ತಮನ್ನಾ ಅವರ ಬ್ಯೂಟಿ ನೋಡಿದ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ ಎಂದೇ ಹೇಳಬಹುದು. ಇದೀಗ ಇವರ ಕ್ಯೂಟ್ ಲುಕ್ಸ್ ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಸುದೀಪ್ ರವರಿಗೆ ತಿರುಗೇಟು ಕೊಟ್ಟ ರಶ್ಮಿಕಾ: ಒಳ್ಳೆಯದು ಮಾಡಲು ಹೋದ ಸುದೀಪ್ ಸರ್ ಗೆ ಇದೆಂತ ಅವಮಾನ??

tammannah video viral Tamannaah:

ಇದೀಗ ತಮನ್ನಾ ಅವರ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಹಿಂದಿ ನಟ ವಿಜಯ್ ವರ್ಮಾ ಅವರ ಜೊತೆಗೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರಿಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು, ಈ ವಿಚಾರದ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆ ನಡೆಯುತ್ತಿದೆ. ನಟಿ ತಮನ್ನಾ ಅವರು ವಿಜಯ್ ವರ್ಮಾ ಅವರನ್ನು ಭೇಟಿಯಾದಾಗ ಕೆಲವು ಫೋಟೋಗಳು ವೈರಲ್ ಆಗಿದ್ದು, ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಇವರಿಬ್ಬರು ಫೋಟೋಗೆ ಪೋಸ್ ನೀಡಿರುವುದು ಕೂಡ ವೈರಲ್ ಆಗಿದೆ. ಒಟ್ಟಿನಲ್ಲಿ ನಟಿ ತಮನ್ನಾ ಅವರ ಬಗ್ಗೆ ಇದೊಂದು ಹೊಸ ವಿಚಾರ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ಸಿನಿಮಾದಲ್ಲಿ ಗೆದ್ದು, ದೇಶವನ್ನೇ ಗೆಲ್ಲುವಷ್ಟು ಕ್ಯೂಟ್ ಆಗಿರುವ ಜೋಡಿ, ಕೃಷ್ಣ ಹಾಗೂ ಮಿಲನ ಜೋಡಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೆ?

Comments are closed.