Kannada News: ಸ್ಟಾರ್ ಹೀರೋ ಗೆ ಕೈ ಕೊಟ್ಟು ಸರಿಯಾಗಿ ಟೋಪಿ ಹಾಕಿದ ನಟಿ ತ್ರಿಷಾ: ಮೇಲ್ನೋಟಕ್ಕೆ ಕಾಣಿಸಲ್ಲ, ಆದರೆ ಮಾಡಿದ್ದೇನು ಗೊತ್ತೇ??

Kannada News: ನಟಿ ತ್ರಿಷಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಮಿಳಿನ ಈ ನಟಿ, ತೆಲುಗು ಭಾಷೆಯಲ್ಲಿ ಸಹ ಬಹಳ ಫೇಮಸ್. ತೆಲುಗು ಮತ್ತು ತಮಿಳಿನಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಈಗಲೂ ಇವರಿಗೆ ಅಷ್ಟೇ ಬೇಡಿಕೆ ಇದೆ. ನಟಿ ತ್ರಿಷಾ ಅವರು ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಇವರ ಬೇಡಿಕೆ ಹೆಚ್ಚಾಗಿದೆ. ಕೆರಿಯರ್ ಒಂದು ಕಡೆಯಾದರೆ, ತ್ರಿಷಾ ಅವರ ಮದುವೆ ವಿಚಾರ ಮತ್ತೊಂದು ಕಡೆ, ಇವರು ಮದುವೆ ಆಗುವುದು ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ . ತ್ರಿಷಾ ಅವರ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗಿದೆ.

ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ ಅವರಿಗೆ ನಟಿ ತ್ರಿಷಾ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ತ್ರಿಷಾ ಅವರು, ತಮಗೆ ಪವನ್ ಕಲ್ಯಾಣ್ ಅವರೆಂದರೆ ತುಂಬಾ ಇಷ್ಟ ಎಂದು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ತ್ರಿಷಾ ಅವರು ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವುದರಿಂದ, ಪವನ್ ಕಲ್ಯಾಣ್ ಅವರ ಮುಂದಿನ ಸಿನಿಮಾ, ಹರಿಶಂಕರ್ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಲು ತ್ರಿಷಾ ಅವರಿಗೆ ಆಫರ್ ನೀಡಲಾಗಿತ್ತು, ಆದರೆ ತ್ರಿಷಾ ಅವರು ಅದನ್ನು ನಿರಾಕರಿಸಿದ್ದಾರೆ.. ಹರೀಶ್ ಶಂಕರ್ ನಿರ್ದೇಶನದ, ಪವನ್ ಕಲ್ಯಾಣ್ ಅಭಿನಯಿಸಲಿರುವ ಉಸ್ತಾದ್ ಭಗತ್ ಸಿನಿಮಾದಲ್ಲಿ ನಟಿಸಲು ತ್ರಿಷಾ ಅವರಿಗೆ ಆಫರ್ ನೀಡಲಾಗಿತ್ತು.. ಇದನ್ನು ಓದಿ..Kannada News: ಹೋದ್ರೆ ಹೋಗ್ಲಿ ಅಂತ ಶಿವಣ್ಣ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದೆ ತಪ್ಪಾಯ್ತಾ? ಕನ್ನಡ ಚಿತ್ರರಂಗದ ಬಗ್ಗೆ ಮುಜುಗರ ಪಡುವಂತಹ ಹೇಳಿಕೆ ಕೊಟ್ಟ ನಟಿ. ಏನಾದ್ರು ಗೊತ್ತೇ?

kannada news trisha Kannada News:

ಆದರೆ ತ್ರಿಷಾ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ, ಇದು ಪವನ್ ಕಲ್ಯಾಣ್ ಅವರ ಸಿನಿಮಾ ಎಂದು ಗೊತ್ತಿದ್ದರೂ ಕೂಫಾ ತ್ರಿಷಾ ಅವರು ಸಿನಿಮಾ ರಿಜೆಕ್ಟ್ ಮಾಡಿರುವುದಕ್ಕೆ ಅವರ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಎಷ್ಟೋ ನಟಿಯರು ಪವನ್ ಕಲ್ಯಾಣ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದುಕೊಳ್ಳುತ್ತಾರೆ, ಅದೇ ಅದೃಷ್ಟ ಎಂದುಕೊಳ್ಳುತ್ತಾರೆ.. ಆದರೆ ತ್ರಿಷಾ ಅವರು ಜನಪ್ರಿಯತೆಗಾಗಿ ಪವನ್ ಕಲ್ಯಾಣ್ ಅವರನ್ನು ಬಳಸಿಕೊಂಡರು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ತ್ರಿಷಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಸಧ್ಯಕ್ಕೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ತ್ರಿಷಾ ಅವರ ಬಗ್ಗೆ ಬೇರೆಯದೇ ರೀತಿವಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನು ಓದಿ.. Tamannaah: ತಮನ್ನಾಗೆ ಇದೇನಾಯ್ತು?? ದಿಡೀರ್ ಎಂದು ಹರಿದಿರುವ ಬಟ್ಟೆ ಹಾಕಿಕೊಂಡು ಬಂದ ತಮನ್ನಾ. ವಿಡಿಯೋ ಆಯಿತು ವೈರಲ್.

Comments are closed.