Kannada Astrology: ಶಕ್ತಿಶಾಲಿ ಅಮವ್ಯಾಸೆ ಮುಗಿಯಿತು: ಶನಿ ದೇವನ ಸ್ಥಾನ ಪಲ್ಲಟದಿಂದ ಅದೃಷ್ಟ. ಮೂರು ರಾಶಿಗಳಿಗೆ ಕಷ್ಟ ಮುಗಿದು ಕುಬೇರರಾಗುವ ಕಾಲ.

Kannada Astrology: ನಾವೆಲ್ಲರು ಗಮನಿಸಿರುವ ಹಾಗೆ ಹಲವು ಜನರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು, ಹೊಸದಾಗಿ ಏನನ್ನೇ ಶುರು ಮಾಡಿದರು ಕೂಡ ಅವರ ಬಳಿ ಹಣ ಉಳಿಯುವುದಿಲ್ಲ, ಯಶಸ್ಸು ಕಾಣುವುದಿಲ್ಲ, ಇದರಿಂದ ಅವರಿಗೆ ಜೀವನದಲ್ಲಿ ಬಹಳ ನಿರಾಶೆಯಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಹುಡುಕಿದರೆ, ಬಹುಶಃ ಶನಿದೇವರ ಪ್ರಭಾವ ಇರಬಹುದು, ಅವರ ಪ್ರಭಾವ ಬೀರಿದರೆ, ಮನುಷ್ಯ ಕಷ್ಟಗಳನ್ನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈಗ ಶನಿದೇವರ ಪ್ರಭಾವ ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತಿದೆ, ಇನ್ನು ಕೆಲವು ರಾಶಿಗಳಿಗೆ ತೊಂದರೆ ಆಗುತ್ತದೆ.. ಈಗ ಶನಿದೇವರು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಮೂರು ರಾಶಿಗಳ ಮೇಲೆ ಪ್ರಭಾವ ಬೀರಲಿದೆ.. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Kannada Astrology:

ವೃಶ್ಚಿಕ ರಾಶಿ :- ಈ ರಾಶಿಯ ನಾಲ್ಕನೇ ಮನೆಗೆ ಶನಿದೇವರ ಪ್ರವೇಶ ಆಗಳೋದೇ, ಇದರಿಂದ ಇವರ ಸುಖ ಮತ್ತು ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಬ್ಯುಸಿನೆಸ್ ಮಾಡುತ್ತಿರುವವರು ಹಣಕಾಸಿನ ವಿಚಾರದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಈ ವಿಷಯಗಳ ಬಗ್ಗೆ ಹುಷಾರಾಗಿರಿ. ಇದನ್ನು ಓದಿ..Kannada Astrology: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ: ಇನ್ನು ಈ ರಾಶಿಗಳಿಗೆ ಅಡೆ ತಡೆ ಏನು ಇಲ್ಲ, ನುಗ್ಗಿ ನುಗ್ಗಿ ಹೋಗ್ತಾ ಇರಿ, ಗೆಲುವು ನಿಮ್ಮದೇ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಶನಿದೇವರ ಪ್ರಭಾವದಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಇದಕ್ಕೆ ಕಾರಣ ಈ ರಾಶಿಯ 8ನೇ ಮನೆಗೆ ಶನಿದೇವರ ಪ್ರವೇಶ ಆಗುತ್ತಿದೆ. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಹಣಕಾಸಿನ ವಿಚಾರದಲ್ಲಿ ನೀವು ನಷ್ಟ ಅನುಭವಿಸುವ ಸಾಧ್ಯತೆ ಇದೆ.

simha rashi horo Kannada Astrology:

ಸಿಂಹ ರಾಶಿ :- ಈ ರಾಶಿಯವರು ಕೂಡ ಶನಿದೇವರ ಪ್ರಭಾವದಿಂದ ಕಷ್ಟಕ್ಕೆ ಒಳಗಾಗಬಹುದು. ಈ ರಾಶಿಯ 7ನೇ ಮನೆಗೆ ಶನಿದೇವರ ಪ್ರವೇಶ ಆಗಲಿದೆ. ಇದರಿಂದ ದಾಂಪತ್ಯ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಹಾಗೆಯೇ ಅನಗತ್ಯ ಖರ್ಚುಗಳು ಜಾಸ್ತಿಯಾಗುತ್ತದೆ. ಇದರಿಂದ ನಿಮ್ಮ ಬಜೆಟ್ ಮೀರಿ ಖರ್ಚಾಗಬಹುದು. ಇದನ್ನು ಓದಿ.. Kannada Astrology: ಇನ್ನು ಸರಿಯಾಗಿ 30 ದಿನಗಳು ಆದ ಬಳಿಕ ಈ ರಾಶಿಗಳಿಗೆ ಅಂಟುಕೊಂಡಿದ್ದ ಕಷ್ಟವೆಲ್ಲ ಪುಡಿ ಪುಡಿ; ನೀವೇ ಅಸಲಿ ಬಾಸ್ ಆಗಿ ಮೆರೆಯುತ್ತೀರಾ. ಯಾವ ರಾಶಿಗಳು ಗೊತ್ತೆ?

Comments are closed.