Kannada News: ಅಂಬಾನಿ ಮಗನ ಮದುವೆಗೆ ಬಂದ ಐಶ್ವರ್ಯ ಮಗಳನ್ನು ನೋಡಿದ ಎಲ್ಲರೂ ಫಿದಾ: ಬಾಯ್ ಬಿಟ್ಟು ನೋಡುತ್ತಾ ಕುಳಿತುಕೊಂಡರು. ದೇವಲೋಕ ಅಪ್ಸರೆ ಹೇಗಿದ್ದಾರೆ ಗೊತ್ತೇ??

Kannada News: ಕರ್ನಾಟಕದ ಹುಡುಗಿ, ಮಂಗಳೂರಿನ ಬೆಡಗಿ ಐಶ್ವರ್ಯ ರೈ (Aishwarya Rai) ಅವರ ಬಗ್ಗೆ ವಿಶೇಷ ಪರಿಚಯ ನೀಡುವ ಅಗತ್ಯವಿಲ್ಲ. ಇವರು ವಿಶ್ವಸುಂದರಿ ಪಟ್ಟ ಗೆದ್ದವರು, ಮೊದಲಿಗೆ ದಕ್ಷಿಣ ಭಾರತ ಚಿತ್ರರಂಗದಿಂದ ನಟನೆ ಶುರು ಮಾಡಿದ ಐಶ್ವರ್ಯ ರೈ ಅವರು ಬಳಿಕ ಬಾಲಿವುಡ್ ಗೆ ಹಾರಿದರು. ಜೀನ್ಸ್, ಕಂಡುಕೊಂಡೆನ್ ಕಂಡುಕೊಂಡೆನ್, ಮೊಹಬ್ಬತೆ, ಧೂಮ್ 2, ಜೋಧಾ ಅಕ್ಬರ್, ತಾಲ್, ಗುಜಾರಿಶ್, ದೇವದಾಸ್, ಹಮ್ ದಿಲ್ ದೇ ಚುಕೆ ಸನಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಐಶ್. ಇವರು ಕೆರಿಯರ್ ನಲ್ಲಿ ಉತ್ತುಂಗದಲ್ಲಿ ಇರುವಾಗಲೇ, ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ (Abhishek Bacchan) ಅವರನ್ನು ಪ್ರೀತಿಸಿ ಮದುವೆಯಾದರು.

ಐಶ್ವರ್ಯ ಅವರಿಗೆ ಆರಾಧ್ಯ (Aradhya Bacchan) ಹೆಸರಿನ ಮುದ್ದಾದ ಮಗುವಿದೆ, ಐಶ್ವರ್ಯ ಅವರು ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು. ಐಶ್ವರ್ಯ ಅವರು ಹೆಚ್ಚಾಗಿ ಮಗು ಮತ್ತು ಕುಟುಂಬದ ಕಡೆಗೆ ಗಮನ ಹರಿಸಿದರು. ಆಗಾಗ ಐಶ್ವರ್ಯ ರೈ ಅವರ ಜೊತೆಗೆ ಮಗಳು ಆರಾಧ್ಯ ಕೂಡ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ಎಂಗೇಜ್ಮೆಂಟ್ ರಾಧಿಕಾ ಮರ್ಚೆಂಟ್ ಅವರ ಜೊತೆಗೆ ನಡೆಯಿತು. ಈ ಎಂಗೇಜ್ಮೆಂಟ್ ಗೆ ಐಶ್ವರ್ಯ ರೈ ಅವರು ಮಗಳು ಆರಾಧ್ಯ ಜೊತೆಗೆ ನಡೆಯಿತು. ಆರಾಧ್ಯ ಈಗ ಐಶ್ವರ್ಯ ರೈ ಅವರಷ್ಟೇ ಎತ್ತರಕ್ಕೆ ಬೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ಆರಾಧ್ಯ ಅವರ ಮೇಲೆ ಇತ್ತು ಎಂದರೆ ತಪ್ಪಲ್ಲ. ಇದನ್ನು ಓದಿ.. Kannada News: ಸ್ಟಾರ್ ಹೀರೋ ಗೆ ಕೈ ಕೊಟ್ಟು ಸರಿಯಾಗಿ ಟೋಪಿ ಹಾಕಿದ ನಟಿ ತ್ರಿಷಾ: ಮೇಲ್ನೋಟಕ್ಕೆ ಕಾಣಿಸಲ್ಲ, ಆದರೆ ಮಾಡಿದ್ದೇನು ಗೊತ್ತೇ??

kannada news aish Kannada News:

ಆರಾಧ್ಯ ಅವರನ್ನು ನೋಡಿದರೆ, ಶೀಘ್ರದಲ್ಲೇ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬರುವುದು ಪಕ್ಕಾ ಎನ್ನಲಾಗುತ್ತಿದೆ. ಈ ಇವೆಂಟ್ ನಲ್ಲಿ ಐಶ್ವರ್ಯ ರೈ ಅವರು ಬ್ಲೂ ಮತ್ತು ಗ್ರೀನ್ ಬಣ್ಣದ ಅನಾರ್ಕಲಿ ಡ್ರೆಸ್ ಹಾಗೂ ಹೀಲ್ಸ್ ಧರಿಸಿದ್ದರು. ಅವರ ಮಗಳು ಆರಾಧ್ಯ ಸಿಲ್ವರ್ ಮತ್ತು ಬ್ಲೂ ಬಣ್ಣದ ಡ್ರೆಸ್ ಧರಿಸಿ ಬಹಳ ಮುದ್ದಾಗಿ ಕಾಣಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಅವರು ಮಗಳ ಜೊತೆಯಲ್ಲಿರುವ ಹಲವು ಫೋಟೋಸ್ ಗಳನ್ನು ಕ್ಲಿಕ್ ಮಾಡಲಾಗಿದ್ದು, ಆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೆಲ್ಲದರ ನಡುವೆ ಐಶ್ವರ್ಯ ರೈ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವಿಷಯ ಕೂಡ ಸದ್ದು ಮಾಡುತ್ತಿದೆ. ಆದರೆ ಇದರ ಬಗ್ಗೆ ಸ್ಪಷ್ಟನೆ ಇಲ್ಲ. ಇದನ್ನು ಓದಿ..Tamannaah: ತಮನ್ನಾಗೆ ಇದೇನಾಯ್ತು?? ದಿಡೀರ್ ಎಂದು ಹರಿದಿರುವ ಬಟ್ಟೆ ಹಾಕಿಕೊಂಡು ಬಂದ ತಮನ್ನಾ. ವಿಡಿಯೋ ಆಯಿತು ವೈರಲ್.

Comments are closed.