Kannada News: ನಿಮ್ಮ ಅಭಿಮಾನಿಗಳು ನಿಮಗೆ ಯಾಕೆ ಮತ ಹಾಕಲಿಲ್ಲ ಎಂದು ಪವನ್ ರವರಿಗೆ ನೇರವಾಗಿ ಕೇಳಿದ ಬಾಲಯ್ಯ. ಪವನ್ ಕೊಟ್ಟ ಉತ್ತರ ಏನು ಗೊತ್ತೇ?

Kannada News: ತೆಲುಗು ಚಿತ್ರರಂಗದ ಹಿರಿಯನಟ ನಂದಮೂರಿ ಬಾಲಕೃಷ್ಣ ಅವರು ನಿರೂಪಣೆ ಮಾಡುತ್ತಿರುವ ಅನ್ ಸ್ಟಾಪಬಲ್ 2 ಶೋ ಆಹಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ನಟ ಪ್ರಭಾಸ್ ಸೇರಿದಂತೆ ದೊಡ್ಡ ಕಲಾವಿದರೇ ಬರುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಎಂದು ಖ್ಯಾತಿ ಆಗಿರುವ ನಟ ಪವನ್ ಕಲ್ಯಾಣ್ ಅವರು ಈ ಶೋಗೆ ಬಂದಿದ್ದು, ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಅಭಿಮಾನಿಗಳು ಇದನ್ನು ನೋಡಿ ಪೂರ್ತಿ ಎಪಿಸೋಡ್ ಗಾಗಿ ಕಾಯುತ್ತಿದ್ದಾರೆ.

ಮೊದಲಿಗೆ ಬಾಲಯ್ಯ ಅವರು ಮತ್ತು ಪವನ್ ಕಲ್ಯಾಣ್ ಅವರು ಇಬ್ಬರು ಸಹ ರಾಜಕೀಯದಲ್ಲಿ ಸಕ್ರಿಯರಾಗಿರುವವರು. ಬಾಲಯ್ಯ ಅವರು ಶಾಸಕನಾಗಿ ಕೂಡ ಕೆಲಸ ಮಾಡುತ್ತಿದ್ದಾರೆ, ಇಬ್ಬರು ವಿರೋಧ ಪಕ್ಷಗಳಲ್ಲಿ ಇರುವುದರಿಂದ, ರಾಜಕೀಯದ ವಿಚಾರದಲ್ಲಿ ವೈಷಮ್ಯ ಇದೆ, ಅಷ್ಟೇ ಅಲ್ಲದೆ ನಂದಮೂರಿ ಮನೆತನ ಹಾಗೂ ಮೆಗಾ ಫ್ಯಾಮಿಲಿಗೆ ಕೂಡ ಅಷ್ಟಕ್ಕಷ್ಟೇ ಆಗಿದೆ. ಹಾಗಿದ್ದರೂ ಪವನ್ ಕಲ್ಯಾಣ್ ಅವರು ಶೋಗೆ ಬಂದಿರುವುದು ಎಲ್ಲರ ಕುತೂಹಲ ಹೆಚ್ಚಿಸಿದೆ. ಈ ಶೋನಲ್ಲಿ ಇಬ್ಬರು ಸ್ಟಾರ್ ಕಲಾವಿದರ ಜೊತೆಗೆ ಸಾಕಷ್ಟು ವಿಚಾರಗಳೇ ಚರ್ಚೆಯಾಗಿದೆ. ಪ್ರೋಮೋ ನೋಡಿದರೆ, ಯಾರು ಊಹಿಸದ ಪ್ರಶ್ನೆಗಳನ್ನು ಕೇಳಿದ್ದಾರೆ ಬಾಲಯ್ಯ.. ಇದನ್ನು ಓದಿ..Kannada News: ಸ್ಟಾರ್ ಹೀರೋ ಗೆ ಕೈ ಕೊಟ್ಟು ಸರಿಯಾಗಿ ಟೋಪಿ ಹಾಕಿದ ನಟಿ ತ್ರಿಷಾ: ಮೇಲ್ನೋಟಕ್ಕೆ ಕಾಣಿಸಲ್ಲ, ಆದರೆ ಮಾಡಿದ್ದೇನು ಗೊತ್ತೇ??

kannada news pavan kalyan in balayya show Kannada News:

ನನ್ನನ್ನು ಬಾಲ ಎಂದು ಕರಿ ಎಂದು ಹೇಳಿದ್ದು, ಅದಕ್ಕ ಪವನ್ ಕಲ್ಯಾಣ್ ಅವರು ನಾನು ಸೋತುಬಿಡುತ್ತೇನೆ ಆದರೆ ಆ ರೀತಿ ಮಾಡುವುದಿಲ್ಲ ಎಂದಿದ್ದಾರೆ. ಬಳಿಕ ಈ ಶೋನಲ್ಲಿ ಪಾಲಿಟಿಕ್ಸ್ ಬೇಡ, ನಿಮ್ಮ ಭಾಷಣದ ಬಿಸಿ ಹೆಚ್ಚಾಗಿರುತ್ತದೆ ಎಂದು ಬಾಲಯ್ಯ ಹೇಳಿದ್ದಾರೆ. ಅದಕ್ಕೆ ಪವನ್ ಕಲ್ಯಾಣ್ ಅವರು ಪದ್ಧತಿಯ ಪ್ರಕಾರವೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಅಣ್ಣ ಚಿರಂಜೀವಿ ಅವರಿಂದ ಏನು ಕಲಿತಿದ್ದೀರಿ ಎಂದು ಕೇಳಿದ್ದಕ್ಕೆ, ಅತ್ತಿಗೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟು ದೊಡ್ಡ ಅಭಿಮಾನಿ ಬಳಗ ಇದ್ದರು ಕೂಡ, ಅವುಗಳಿಂದ ಮತಗಳು ಯಾಕೆ ಸಿಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆ ಪ್ರಶ್ನೆಗೆ ಪವನ್ ಕಲ್ಯಾಣ್ ಅವರು ಏನು ಉತ್ತರ್ಸ್ ಕೊಟ್ಟಿದ್ದಾರೆ ಎನ್ನುವುದು ಪೂರ್ತಿ ಎಪಿಸೋಡ್ ಸ್ಟ್ರೀಮ್ ಆದಮೇಲೆ ಗೊತ್ತಾಗಲಿದೆ. ಈ ಪ್ರಶ್ನಾವಳಿಯನ್ನು ನೋಡಲು ಸಿನಿಪ್ರಿಯರು ಕಾತುರರಾಗಿ ಕಾಯುತ್ತಿದ್ದಾರೆ.. ಇದನ್ನು ಓದಿ..Kannada News: ಅಂಬಾನಿ ಮಗನ ಮದುವೆಗೆ ಬಂದ ಐಶ್ವರ್ಯ ಮಗಳನ್ನು ನೋಡಿದ ಎಲ್ಲರೂ ಫಿದಾ: ಬಾಯ್ ಬಿಟ್ಟು ನೋಡುತ್ತಾ ಕುಳಿತುಕೊಂಡರು. ದೇವಲೋಕ ಅಪ್ಸರೆ ಹೇಗಿದ್ದಾರೆ ಗೊತ್ತೇ??

Comments are closed.