Kannada News: ಟಾಪ್ ನಟನಾಗಿದ್ದ ರಾಮ್ ಕುಮಾರ್, ಅಣ್ಣಾವ್ರ ಅಳಿಯ ಆದ್ಮೇಲೆ ನಟನೆಗೆ ಯಾರು ಅವಕಾಶ ನೀಡಲಿಲ್ಲ. ಅದ್ಯಾಕೆ ಗೊತ್ತೇ?

Kannada News: 90ರ ದಶಕದ ಎವರ್ ಗ್ರೀನ್ ನಟರಲ್ಲಿ ಒಬ್ಬರು ರಾಮ್ ಕುಮಾರ್. ಇವರು ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು ಕೂಡ, ರಾಮ್ ಕುಮಾರ್ ಅವರು ನಾಯಕನಾಗಿ ಮೊದಲು ನಟಿಸಿದ ಸಿನಿಮಾ ಗೆಜ್ಜೆನಾದ, ಅದಾದ ಬಳಿಕ ಅವರು ಹಲವು ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದರು. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹೆಂಗೆಳೆಯರಿಗೆ ಬಹಳ ಇಷ್ಟವಾಗಿದ್ದವು.ಹೆಂಗೆಳೆಯರ ಮೆಚ್ಚಿನ ಚಾಕೊಲೇಟ್ ಬಾಯ್ ಆಗಿದ್ದರು ರಾಮ್ ಕುಮಾರ್. ಆದರೆ ಇವರು ಮದುವೆಯಾದ ನಂತರ ಇವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಯಿತು ಎನ್ನುವ ಮಾತಿದೆ..

ಅಷ್ಟಕ್ಕೂ ರಾಮ್ ಕುಮಾರ್ ಅವರು ಪೂರ್ಣಿಮಾ ರಾಜ್ ಕುಮಾರ್ ಅವರನ್ನು ಮದುವೆಯಾಗಿದ್ದು ಹೇಗೆ ಗೊತ್ತಾ? ತಿಳಿಸುತ್ತೇವೆ ನೋಡಿ. ರಾಮ್ ಕುಮಾರ್ ಅವರು ಆಗಿನ ಸ್ಟಾರ್ ಹೀರೋ ಆಗಿದ್ದವರು, ಆಗಿನ ಸಮಯದಲ್ಲಿ ರಾಮ್ ಕುಮಾರ್ ಅವರು ಸಿನಿಮಾ ಚಿತ್ರೀಕರಣಕ್ಕೆ ಹೋಗುವಾಗ, ಪೂರ್ಣಿಮಾ ಅವರು ಆಗಾಗ ಅಮ್ಮನ ಜೊತೆಗೆ ಸೆಟ್ ಗೆ ಬರುತ್ತಿದ್ದರು. ಆಗ ಇಬ್ಬರು ಒಬ್ಬರನ್ನೊಬ್ಬರು ನೋಡಿ ಇಷ್ಟಪಡುವುದಕ್ಕೆ ಶುರು ಮಾಡಿದರು. ಪೂರ್ಣಿಮಾ ಅವರಿಗು ಇಷ್ಟವಾಗಿತ್ತು. ಬಳಿಕ ರಾಮ್ ಕುಮಾರ್ ಅವರು ಮನೆಯಲ್ಲಿ ಒಪ್ಪಿದರೆ ಮದುವೆ ಆಗುತ್ತೇನೆ ಎಂದು ಹೇಳಿದರು. ಇದನ್ನು ಓದಿ..Kannada News: ಅಂಬಾನಿ ಮಗನ ಮದುವೆಗೆ ಬಂದ ಐಶ್ವರ್ಯ ಮಗಳನ್ನು ನೋಡಿದ ಎಲ್ಲರೂ ಫಿದಾ: ಬಾಯ್ ಬಿಟ್ಟು ನೋಡುತ್ತಾ ಕುಳಿತುಕೊಂಡರು. ದೇವಲೋಕ ಅಪ್ಸರೆ ಹೇಗಿದ್ದಾರೆ ಗೊತ್ತೇ??

kannada news ramkumar lifestory Kannada News:

ಈ ವಿಚಾರ ಅಣ್ಣಾವ್ರಿಗೆ ಗೊತ್ತಾಗಿ, ಸಂತೋಷದಿಂದ ರಾಮ್ ಕುಮಾರ್ ಅವರ ಜೊತೆಗೆ ಪೂರ್ಣಿಮಾ ಅವರ ಮದುವೆ ಮಾಡಿಕೊಟ್ಟರು. ಈ ಮದುವೆ ಮಾಡಿದ ನಂತರವೂ ರಾಮ್ ಕುಮಾರ್ ಅವರು ಆಗಾಗ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಕ್ರಮೇಣ ಸಿನಿಮಾ ಅವಕಾಶಗಳು ಕಡಿಮೆಯಾದವು. ಕೊನೆಗೆ ಚಿತ್ರರಂಗದಿಂದ ದೂರಗೆ ಉಳಿದರು. ಡಾ. ರಾಜ್ ಕುಮಾರ್ ಅವರ ಅಳಿಯ ಆಗಿದ್ದರು ಕೂಡ, ದೊಡ್ಮನೆ ಹೆಸರನ್ನು ಬಳಸದೆ, ದೊಡ್ಮನೆಯ ಗೌರವವನ್ನು ಉಳಿಸಿಕೊಂಡು, ಪೂರ್ಣಿಮಾ ಅವರ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಎಲ್ಲರ ಫೇವರೆಟ್ ನಟ ರಾಮ್ ಕುಮಾರ್ ಅವರು. ಇದನ್ನು ಓದಿ.. Kannada News: ನಿಮ್ಮ ಅಭಿಮಾನಿಗಳು ನಿಮಗೆ ಯಾಕೆ ಮತ ಹಾಕಲಿಲ್ಲ ಎಂದು ಪವನ್ ರವರಿಗೆ ನೇರವಾಗಿ ಕೇಳಿದ ಬಾಲಯ್ಯ. ಪವನ್ ಕೊಟ್ಟ ಉತ್ತರ ಏನು ಗೊತ್ತೇ?

Comments are closed.