Relationship: ಹೆಂಡತಿ ಬೇರೆಯವರ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾರೆ.

Relationship: ಇದು ಸೋಷಿಯಲ್ ಮೀಡಿಯಾ ಯುಗ, ಈಗ ಎಲ್ಲರು ಸ್ಮಾರ್ಟ್ ಫೋನ್ ಅಡಿಕ್ಟ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸೋಷಿಯಲ್ ಮೀಡಿಯಾ, ಯೂಟ್ಯೂಬ್, ಓಟಿಟಿ, ವೆಬ್ ಸೀರೀಸ್ ಇವುಗಳಲ್ಲೇ ಕಳೆದು ಹೋಗಿದ್ದಾರೆ, ಏನೇ ಬೇಕು ಎಂದರು ಸ್ಮಾರ್ಟ್ ಫೋನ್ ನಲ್ಲಿ ಒಂದು ಬಟನ್ ಒತ್ತಿದರೆ, ನೀವಿದ್ದ ಕಡೆಯಲ್ಲೇ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದು. ಇದೆಲ್ಲವು ಜಾಸ್ತಿ ಆಗುವುದರ ಜೊತೆಗೆ ಪ್ರಪಂಚದಲ್ಲಿ ಅಕ್ರಮ ಸಂಬಂಧಗಳು ಕೂಡ ಜಾಸ್ತಿಯಾಗುತ್ತಿದೆ. ಜನರು ಈಗ ಮದುವೆ ಆಗಿದ್ದರು ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮದುವೆ ಆಗಿಲ್ಲದೆ ಹೋದರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ.

ಇಂಥಹ ಅನೇಕ ವಿಚಾರಗಳು ಪ್ರತಿದಿನ ನಡೆಯುತ್ತಲೇ ಇದೆ. ಗಂಡನಿಗೆ ಗೊತ್ತಿಲ್ಲದೆ ಹೆಂಡತಿ, ಹೆಂಡತಿಗೆ ಗೊತ್ತಿಲ್ಲದೆ ಗಂಡ, ಹೀಗೆ ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಬ್ಬರು ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಜಾಸ್ತಿಯಾಗುತ್ತಿದೆ. ಪ್ರತಿದಿನ ಪೇಪರ್ ತೆಗೆದು ನೋಡಿದರೆ ಇಂತಹ ಸುದ್ದಿಗಳೇ ಜಾಸ್ತಿ ಆಗಿದೆ. ಸಾಮಾನ್ಯವಾಗಿ ಜನರಲ್ಲಿ ಕೂಡ ಈ ಅನುಮಾನ ಇರುತ್ತದೆ, ತಮ್ಮ ಹೆಂಡತಿ ತಮಗೆ ಗೊತ್ತಿಲ್ಲದ ಹಾಗೆ ಯಾರ ಜೊತೆಗಾದರು ಸಂಬಂಧ ಇಟ್ಟುಕೊಂಡಿದ್ದಾಳ ಎಂದು, ಇದರನ್ನು ತಿಳಿದುಕೊಳ್ಳಲು ಕೆಲವು ಕ್ರಮಗಳು ಕೂಡ ಇದೆ, ಒಂದು ಸ್ಟಡಿ ಮೂಲಕ ಇದು ತಿಳಿದುಕೊಳ್ಳುವುದು ಹೇಗೆ ಎಂದು ತಿಳಿದುಬಂದಿದೆ. ಇದನ್ನು ಓದಿ..Relationship: ಯಾರು ಇಲ್ಲದ ಸಮಯದಲ್ಲಿ ಕರೆ ಮಾಡುತ್ತಿದ್ದ ಆಂಟಿ, ಹುಡುಗ ಹೋಗಿ ಸ್ವರ್ಗ ತೋರಿಸುತ್ತಿದ್ದ, ಆದರೆ ಕೊನೆಗೆ ಆಂಟಿ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾರೆ ಗೊತ್ತೇ??

relationship coup wom 17 Relationship:

ಈ ರೀತಿ ಬೇರೆಯವರ ಸಂಬಂಧ ಇಟ್ಟುಕೊಂಡಿರುವ ಹೆಂಡತಿಯರು ತಮ್ಮ ಮೊಬೈಲ್ ಫೋನ್ ಗಂಡನಿಗೆ ಸಿಗದ ಹಾಗೆ ಇಡುತ್ತಾರೆ, ಗಂಡ ಏನಾದರೂ ಪ್ರಶ್ನೆ ಕೇಳಿದರೆ ಇನ್ನೇನೋ ಹೇಳಿ ಉತ್ತರ ಕೊಡುತ್ತಾರೆ. ಹಾಗೆಯೇ ಎಲ್ಲಾ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಗಂಡ ಕರೆದಾಗ ಅವರನ್ನು ಪಿಕ್ ಮಾಡುವುದಿಲ್ಲ, ಗಂಡನ ಜೊತೆಗೆ ಹೆಚ್ಚು ಸಮಯ ಕಳೆಯುವುದಿಲ್ಲ, ಮಾತನಾಡಲು ಇಷ್ಟಪಡುವುದಿಲ್ಲ, ಯಾವತ್ತೂ ಹಾಕಿರದ ಬಟ್ಟೆಗಳನ್ನು ಹಾಕಿಕೊಳ್ಳುವುದು, ಆಗಾಗ ಗಂಡನಿಗೆ ಸುಳ್ಳು ಹೇಳುವುದು, ಗಂಡನ ಬಗ್ಗೆ ಫೀಲಿಂಗ್ಸ್ ಕಳೆದುಕೊಳ್ಳುತ್ತಾರೆ, ಇದೆಲ್ಲವೂ ಹೆಂಡತಿಯರಲ್ಲಿ ಕಂಡುಬರುವ ಲಕ್ಷಣ ಆಗಿದೆ. ಇದನ್ನು ಓದಿ.. Viral video: ಗೆಳತಿಯನ್ನು ನೋಡಿ ತಡೆಯಲಾರದೆ, ಸ್ಕೂಟಿ ಮೇಲೆ ಆ ಕೆಲಸ ಮಾಡಿದ. ನಡೆದಿದ್ದನ್ನು ನೋಡಿ ಬೆಚ್ಚಿ ಬಿದ್ದ ಜನ: ವಿಡಿಯೋ ನೋಡಿ.

Comments are closed.