Kannada News: ಪಠಾಣ್ ಚಿತ್ರಕ್ಕೆ ಶಾರುಖ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಚಿಲ್ಲರೆ ಹಣ ಪಡೆದು ಸಿನಿಮಾ ಮಾಡಿದ್ದು ಯಾಕೆ ಗೊತ್ತೇ?

Kannada News: ಬಾಲಿವುಡ್ (Bollywood) ಬಾದ್ ಶಾ ಶಾರುಖ್ ಖಾನ್ (Shahrukh Khan) ಅವರ ಸಿನಿಮಾಗಳು ಎಂದರೆ ಅಭಿಮಾನಿಗಳಲ್ಲಿ ಕ್ರೇಜ್ ಜಾಸ್ತಿ. ಇದೀಗ ಶಾರುಖ್ ಖಾನ್ ಅವರ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 25ರಂದು ಸಿನಿಮಾ ಬಿಡುಗಡೆ ಆಗಲಿದ್ದು, ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಇತ್ತೀಚೆಗೆ ದುಬೈಗೆ ಪ್ರಯಾಣ ಬೆಳೆಸಿದ್ದ ಶಾರುಖ್ ಖಾನ್ ಅವರು ಅಲ್ಲಿ ಪಠಾಣ್ ಸಿನಿಮಾ ಪ್ರಚಾರ ಮಾಡಿದರು. ಭಾರತದಲ್ಲಿ ಕೂಡ ಸಾಕಷ್ಟು ಕಡೆ ಪಠಾಣ್ ಸಿನಿಮಾ ಪ್ರಚಾರ ನಡೆಯುತ್ತಿದೆ..

ಇನ್ನು ಈ ಸಿನಿಮಾಗೆ ಶಾರುಖ್ ಖಾನ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಈಗ ಶುರುವಾಗಿದೆ. ಪಠಾಣ್ ಸಿನಿಮಾವನ್ನು ಬಾಲಿವುಡ್ ನ ಪ್ರತಿಷ್ಠಿತ ಸಂಸ್ಥೆ ಯಶ್ ರಾಜ್ ಫಿಲ್ನ್ಸ್ (Yash Raj Films) ಸಂಸ್ಥೆ ನಿರ್ಮಾಣ ಮಾಡಿದೆ, ಶಾರುಖ್ ಖಾನ್ ಅವರು ಪಠಾಣ್ ಸಿನಿಮಾಗೆ 35 ರಿಂದ 40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಶಾರುಖ್ ಖಾನ್ ಅವರು ಇಷ್ಟು ಕಡಿಮೆ ಸಂಭಾವನೆ ಪಡೆದಿದ್ದಾರಾ ಎಂದು ಎಲ್ಲರಲ್ಲೂ ಅನುಮಾನ ಶುರುವಾಯಿತು, ಏಕೆಂದರೆ ಇವರು ದುಬಾರಿ ನಟ ದೊಡ್ಡ ದೊಡ್ಡ ಪ್ರೊಡಕ್ಷನ್ ಸಂಸ್ಥೆಗಳ ಜೊತೆ ಮಾತ್ರ ಸಿನಿಮಾ ಮಾಡುತ್ತಾರೆ. ಇದನ್ನು ಓದಿ..Kannada News: ಶ್ರೇಷ್ಠ ಮೇಲೆ ಫುಲ್ ಕಿರುಚಾಡಿದ ತಾಂಡವ್: ಭಾಗ್ಯಗೆ ಡೈವೋರ್ಸ್ ಕೊಡ್ತಾನ? ಮುಂದೇನು ಆಗಲಿದೆ ಗೊತ್ತೇ??

kannada news pathan movie Kannada News:

ಅಂಥದ್ರಲ್ಲಿ ಅಕ್ಷಯ್ ಕುಮಾರ್ ಅವರಿಗಿಂತ ಕಡಿಮೆ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು, ಆದರೆ ಅದಕ್ಕೆ ಉತ್ತರ ಬೇರೆಯೇ ಇದೆ. ಅಸಲಿ ವಿಚಾರ ಏನು ಎಂದರೆ, ಶಾರುಖ್ ಖಾನ್ ಅವರು ಸಿನಿಮಾ ಬಿಡುಗಡೆ ಆದ ನಂತರ ಬರುವ ಲಾಭದಲ್ಲಿ ಶೇರ್ ಪಡೆಯಲಿದ್ದಾರೆ, ಲಾಭದಲ್ಲಿ ಇಂತಿಷ್ಟು ಪರ್ಸೆಂಟ್ ಎಂದು ಲಾಭ ಪಡೆಯಲಿದ್ದಾರೆ. ಒಂದು ವೇಳೆ ಪಠಾಣ್ ಒಳ್ಳೆಯ ಕಲೆಕ್ಶನ್ ಮಾಡದೆ ಹೋದರೆ, ಆಗ ಶಾರುಖ್ ಖಾನ್ ಅವರಿಗೆ ನಷ್ಟವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾಯಕರು ಈ ರೀತಿ ಶೇರ್ ಪಡೆಯುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ಇದನ್ನು ತಿಳಿದ ನೆಟ್ಟಿಗರು, ಸಿನಿಮಾ ಹಿಟ್ ಆಗುತ್ತೋ ಏನಾಗುತ್ತೋ ಎಂದು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಟಾಪ್ ನಟನಾಗಿದ್ದ ರಾಮ್ ಕುಮಾರ್, ಅಣ್ಣಾವ್ರ ಅಳಿಯ ಆದ್ಮೇಲೆ ನಟನೆಗೆ ಯಾರು ಅವಕಾಶ ನೀಡಲಿಲ್ಲ. ಅದ್ಯಾಕೆ ಗೊತ್ತೇ?

Comments are closed.