Relationship: ಮೊದಲನೇ ರಾತ್ರಿಯಲ್ಲಿ ಪತ್ನಿಯ ಜೊತೆ ಆಕೆಯ ತಾಯಿ ಕೂಡ ಇಡೀ ರಾತ್ರಿ ರೂಮ್ ನಲ್ಲಿಯೇ ಇರುತ್ತಾರೆ, ಯಾಕೆ ಗೊತ್ತೇ?? ಏನು ಮಾಡುತ್ತಾರಂತೆ ಗೊತ್ತೇ?

Relationship: ಫಸ್ಟ್ ನೈಟ್ ನಮ್ಮಲ್ಲಿ ಈ ಪದ ಹೇಳೋದಕ್ಕೇನೆ ಹಲವರು ಇಂದಿಗೂ ಮುಜುಗರ ಪಟ್ಟುಕೊಳ್ಳುತ್ತಾರೆ, ನಾಚಿಕೆ ಪಟ್ಟುಕೊಳ್ಳುತ್ತಾರೆ. ನಮ್ಮ ಎಲ್ಲಾ ವಿಚಾರದಲ್ಲಿ ವೈವಿಧ್ಯತೆ ಇದೆ. ನಮ್ಮದು ಪಾಶ್ಚಾತ್ಯರ ಸಂಸ್ಕೃತಿ ಅಲ್ಲ. ನಮ್ಮ ದೇಶದಲ್ಲಿ ಬೇರೆಯದೆ ಸಂಸ್ಕೃತಿ ಮತ್ತು ಸಂಪ್ರದಾಯ ಇದೆ, ಅದರಲ್ಲೂ ಮದುವೆ ದಾಂಪತ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಅದು ಮನೆಯ ಒಳಗೆ ನಡೆಯಬೇಕಾದ ಕೆಲಸ, ಹಾಗಾಗಿ ಈಗಲೂ ಕೂಡ ನಮ್ಮ ದೇಶದಲ್ಲಿ ಗಂಡ ಹೆಂಡತಿಯರ ವಿಚಾರವನ್ನು ಓಪನ್ ಆಗಿ ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ.

ಮದುವೆಯಾದ ಮೇಲೆ ಫಸ್ಟ್ ನೈಟ್ ಎನ್ನುವುದು ಬಹಳ ಕಾಮನ್, ಇದು ಎಲ್ಲರ ಮದುವೆಯಾದ ನಂತರ ನಡೆಯುತ್ತದೆ, ಮದುವೆ ಬಳಿಕ ಕಾಮನ್ ಆಗಿಬಿಡುತ್ತದೆ. ಈ ಶಾಸ್ತ್ರ ಬೇರೆ ಬೇರೆ ಇರುತ್ತದೆ, ಒಂದೊಂದು ಊರಿನಲ್ಲೂ ಅವರದ್ದೇ ಆದ ಸಂಪ್ರದಾಯಕ್ಕೆ ತಕ್ಕ ಹಾಗೆ ಈ ಶಾಸ್ತ್ರವನ್ನು ನಡೆಸುತ್ತಾರೆ. ಬೇರೆ ಬೇರೆ ಊರುಗಳಿಗೆ, ಬೇರೆ ಬೇರೆ ಪ್ರಾಂತ್ಯಗಳಿಗೆ ಈ ಶಾಸ್ತ್ರ ಬೇರೆ ಬೇರೆ ರೀತಿ ಇರುತ್ತದೆ. ಅದೊಂದು ಊರಿನಲ್ಲಿ ವಧುವಿನ ತಾಯಿಯ ಎದುರು ಈ ಕಾರ್ಯ ಮಾಡಬೇಕು, ಇದು ನಿಜ. ಅಲ್ಲಿನ ಸಂಸ್ಕೃತಿ ಇದೆ, ವಧುವಿನ ತಾಯಿ ಎದುರು ಇದೆಲ್ಲ ಮಾಡಬೇಕು, ತಾಯಿ ಇಲ್ಲದೆ ಹೋದರೆ, ವಧುವಿನ ಬೇರೆ ಸಂಬಂಧಿಕರೊಬ್ಬರ ಎದುರು ಮಾಡಬೇಕು. ಹಾಗೆಯೇ ದಿನ ವಧುವಿನ ತಾಯಿ ಎದುರು ಮಾಡಬೇಕು. ಈ ರೀತಿಯ ಪದ್ಧತಿ ಇರುವುದು ಆಫ್ರಿಕಾದಲ್ಲಿ. ಇದನ್ನು ಓದಿ..Viral video: ಗೆಳತಿಯನ್ನು ನೋಡಿ ತಡೆಯಲಾರದೆ, ಸ್ಕೂಟಿ ಮೇಲೆ ಆ ಕೆಲಸ ಮಾಡಿದ. ನಡೆದಿದ್ದನ್ನು ನೋಡಿ ಬೆಚ್ಚಿ ಬಿದ್ದ ಜನ: ವಿಡಿಯೋ ನೋಡಿ.

relationship coup wom 18 Relationship:

ಅಲ್ಲಿನ ಕೆಲವು ಹಳ್ಳಿಗಳಲ್ಲಿ ಇಂದಿಗೂ ಇದೇ ರೀತಿ ಮಾಡುತ್ತಾರೆ. ಹುಡುಗ ಹುಡುಗಿಯ ಮೊದಲ ರಾತ್ರಿಯ ದಿನ ಹುಡುಗಿಯ ತಾಯಿ ಅಲ್ಲಿರಬೇಕು. ಇಡೀ ರಾತ್ರಿ ವಧುವಿನ ತಾಯಿ ಎದುರೇ ಎಲ್ಲವು ನಡೆಯಬೇಕು. ವಧುವಿನ ತಾಯಿ ದಾಂಪತ್ಯ ಹೇಗಿರಬೇಕು, ಗಂಡ ಹೆಂಡತಿಯ ಜವಾಬ್ದಾರಿಗಳು ಏನು, ಗಂಡ ಹೆಂಡತಿ ಮುಂದಿನ ಜೀವನದಲ್ಲಿ ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳಬೇಕು, ಪ್ರೀತಿಯಿಂದ ಹೇಗಿರಬೇಕು, ಸಂತೋಷವಾಗಿ ನೋಡಿಕೊಳ್ಳುವುದು ಹೇಗೆ.. ಇಂಥ ಅನೇಕ ವಿಚಾರಗಳನ್ನು ಅವರಿಬ್ಬರಿಗೆ ಹೇಳಿಕೊಡುತ್ತಾರಂತೆ, ಆ ಕಾರಣಕ್ಕೆ ಮೊದಲ ರಾತ್ರಿಯ ದಿನ ಅವರು ಅಲ್ಲಿರಬೇಕು. ಹಾಗೆ ಈ ಜವಾಬ್ದಾರಿ ತೆಗೆದುಕೊಂಡು ಪ್ರತಿದಿನ ಮಗಳು ಅಳಿಯನನ್ನು ನೋಡಿಕೊಳ್ಳಬೇಕು, ಇದು ಅಲ್ಲಿನ ಸಂಪ್ರದಾಯ ಆಗಿದೆ. ಇದನ್ನು ಓದಿ.. Relationship: ಹೆಂಡತಿ ಬೇರೆಯವರ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾರೆ.

Comments are closed.