Post Office Schemes: ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅಂಚೆ ಕಚೇರಿಯಲ್ಲಿ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಲಕ್ಷ ಲಕ್ಷ ಉಳಿಸುವ ಸುಲಭ ಮಾರ್ಗ.

Post Office Schemes: ಈಗಿನ ಕಾಲದಲ್ಲಿ ನಾವು ಎಷ್ಟೇ ಹಣ ಸಂಪಾದನೆ ಮಾಡುತ್ತಿದ್ದರು ಕೂಡ ಅದರಲ್ಲಿ ಒಂದು ಭಾಗವನ್ನು ಭವಿಷ್ಯಕ್ಕಾಗಿ ಉಳಿಸುವುದು ಒಳ್ಳೆಯದು. ಮಧ್ಯಮ ವರ್ಗದ ಜನರು ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ, ಅವರಿಗಾಗಿಯೇ ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಕೊಟ್ಟಿದೆ, ಪೋಸ್ಟ್ ಆಫೀಸ್ ನಲ್ಲಿ ಅತ್ಯಂತ ಕಡಿಮೆ ಹಣದಿಂದಲು ಉಳಿತಾಯ ಮಾಡುವ ಸ್ಕೀಮ್ ಗಳಿಗೆ. ಜನರಿಗೆ ಉಪಯೋಗ ಆಗುವಂಥ ಮರುಕಳಿಸುವ ಠೇವಣಿ ಯೋಜನೆಗಳಿವೆ. 5 ವರ್ಷಕ್ಕೆ ಮರುಕಳಿಸುವ ಠೇವಣಿ ಯೋಜನೆಗಳು ಜನರಿಗೆ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಈ 5 ವರ್ಷದ ಠೇವಣಿ ಯೋಜನೆ ತಂದೆ ತಾಯಿಯರು ಮಕ್ಕಳಿಗೆ ಹಣ ಉಳಿಸಲು ಉತ್ತಮ ಯೋಜನೆ, ಇದಕ್ಕಾಗಿ ನೀವು ಕಾನೂನು ಪಾಲಿಸುತ್ತೀರಿ ಎಂದು ದಾಖಲೆಯಲ್ಲಿ ತಿಳಿಸಿ. ಇದು ಐದು ವರ್ಷಗಳ ಮೆಚ್ಯುರಿಟಿ ಇರುವ ಯೋಜನೆ ಆಗಿದೆ. ಇದರಲ್ಲಿ ಬಡ್ಡಿದರ ಕೂಡ ಚೆನ್ನಾಗಿದೆ. ಈ ಆರ್.ಡಿ ಯೋಜನೆಯಲ್ಲಿ ನಿಮ್ಮ ಮಕ್ಕಳಿಗಾಗಿ ದಿನಕ್ಕೆ 70 ರೂಪಾಯಿಯ ಹಾಗೆ, ತಿಂಗಳಿಗೆ ₹2,100 ರೂಪಾಯಿ ಪಾವತಿ ಮಾಡಬೇಕು, 5 ವರ್ಷಗಳಲ್ಲಿ ಒಟ್ಟು ₹1,26,00 ರೂಪಾಯಿ ಕಟ್ಟಿರುತ್ತೀರಿ. ಈ ಯೋಜನೆಯಲ್ಲಿ ಒಬ್ಬರು ಅಥವಾ ಮೂವರು ವಯಸ್ಕರು ಜೊತೆಯಾಗಿ ಸೇರಿ ಖಾತೆ ಶುರು ಮಾಡಬಹುದು. ಮಕ್ಕಳ ತಂದೆ ತಾಯಿಯರು ಮಾಡುತ್ತಿದ್ದರೆ, 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಈ ಖಾತೆ ತೆರೆಯಬಹುದು. ಇದನ್ನು ಓದಿ..Post Office Scheme: ನೀವು ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೆ 100 % ಸುರಕ್ಷಿತವಾಗಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹಾಕಿ

post office savind schemes in kannada Post Office Schemes:

ಒಂದು ವರ್ಷಗಳ ಕಾಲ ಈ ಯೋಜನೆಯಲ್ಲಿ ಸರಿಯಾಗಿ ಹಣ ಪಾವತಿಸಿದರೆ, ಠೇವಣಿ ಇರುವ ಹಣದಲ್ಲಿ 50% ಹಣವನ್ನು ಸಾಲವಾಗಿ ಪಡೆಯಬಹುದು. ಹಾಗೆಯೇ 3 ವರ್ಷಗಳು ಪೂರ್ತಿ ಸರಿಯಾಗಿ ಹಣ ಪಾವತಿ ಮಾಡಿದರೆ, ಈ ಯೋಜನೆಯನ್ನು ಮೊದಲೇ ಮುಚ್ಚಬಹುದು. ಆಗ, ಬಡ್ಡಿಯ ಹಣ ಮತ್ತು ಉಳಿತಾಯ ಮಾಡಿದ ಹಣ ಎರಡು ಕೂಡ ಸಮಾನವಾಗಿ ಇರುತ್ತದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಹಣ ಉಳಿಸಲು ಬಯಸಿದರೆ, ಅಲ್ಲಿಗೆ ಹೆಚ್ಚು ಹಣದ ಉಳಿತಾಯದ ಅಗತ್ಯವಿಲ್ಲ, ಇಲ್ಲಿ ಖಾತೆ ಶುರು ಮಾಡುವುದು ಕೂಡ ಸುಲಭ. ವಿದ್ಯಾಭ್ಯಾಸ ಇರದ, ಹಳ್ಳಿಯ ಜನರಿಗಾಗಿಯೇ ಈ ಯೋಜನೆ ಶುರು ಮಾಡಲಾಗಿದೆ. ಮಕ್ಕಳಿಗೆ ಇದು ಉಪಯುಕ್ತ. ಇದನ್ನು ಓದಿ..Post Office Schemes: ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ ಗೊತ್ತೇ?? ಪೋಸ್ಟ್ ಆಫೀಸ್ ನ ಬೆಸ್ಟ್ 5 ಯೋಜನೆಗಳಲ್ಲಿ ಹಾಕಿ ಕುಳಿತಲ್ಲೇ ಶ್ರೀಮಂತರಾಗಿ.

Comments are closed.