Kannada News: ಸಮಂತಾಗೆ ಕೈ ಕೊಟ್ಟ ನಾಗಚೈತನ್ಯ ಗೆ ಕೈ ಕೊಟ್ಟ ಹೊಸ ಹೀರೊಯಿನ್: ಪ್ರೀತಿಸಿ ಎರಡೇ ತಿಂಗಳಿಗೆ ಏನು ಮಾಡಿದ್ದಾಳೆ ಗೊತ್ತೇ??

Kannada News: ಚಿತ್ರರಂಗದಲ್ಲಿ ಪ್ರೀತಿ, ಪ್ರೇಮ, ಸಂಬಂಧಗಳು ಇದೆಲ್ಲವೂ ಬಹಳ ಕಾಮನ್ ಆದ ವಿಚಾರ. ಇದರ ಬಗ್ಗೆ ಚರ್ಚೆಗಳು, ಸುದ್ದಿಗಳು ನಡೆಯುತ್ತಲೇ ಇರುತ್ತದೆ. ಕೆಲವರು ತಮ್ಮ ಪ್ರೀತಿ ಪ್ರೇಮದ ವಿಚಾರಗಳನ್ನು ಗುಟ್ಟಾಗಿ ಇಡುತ್ತಾರೆ, ಇನ್ನು ಕೆಲವರು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇದೀಗ ಚಿತ್ರರಂಗದಲ್ಲಿ ಹೊಸದೊಂದು ವಿಚಾರ ಕೇಳುಬರುತ್ತಿದೆ. ಮೇಜರ್ ಸಿನಿಮಾ ಇಂದ ಪ್ಯಾನ್ ಇಂಡಿಯಾ ಹೀರೋ ಆಗಿ ಗುರಿತಿಸಿಕೊಂಡಿರುವವರು ನಟ ಅಡಿವಿ ಶೇಶ್. ಇತ್ತೀಚೆಗೆ ಇವರು ಅಭಿನಯಿಸಿರುವ ಹಿಟ್2 ಸಿನಿಮಾ ಸಕ್ಸಸ್ ಲಿಸ್ಟ್ ಗೆ ಸೇರಿದೆ.

ಅಡಿವಿ ಶೇಷ್ ಅವರು ಈಗ ಗೂಢಾಚಾರಿ2 ಸಿನಿಮಾ ತಯಾರಿಯಲ್ಲಿದ್ದರೆ. 2018ರಲ್ಲಿ ಈ ಸಿನಿಮಾದ ಮೊದಲ ಭಾಗ ತೆರೆಕಂಡು ಸೂಪರ್ ಹಿಟ್ ಆಗಿತ್ತು, ಈಗ ಎರಡನೇ ಭಾಗದ ತಯಾರಿಯಲ್ಲಿದೆ. ಇದಕ್ಕಾಗಿ ಅಡಿವಿ ಶೇಷ್ ಅವರು 6 ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಅಡಿವಿ ಶೇಶ್ ಅವರು ಅಕ್ಕಿನೇನಿ ಕುಟುಂಬದ ಹುಡುಗಿ ಸುಪ್ರಿಯಾ ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಬೇರೊಬ್ಬ ನಟಿಯ ಜೊತೆಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಟಿ ಮತ್ಯಾರು ಅಲ್ಲ ಶೋಭಿತ ಧುಲಿಪಾಲ ಅವರು. ಇದನ್ನು ಓದಿ..Kannada News: ಶ್ರೇಷ್ಠ ಮೇಲೆ ಫುಲ್ ಕಿರುಚಾಡಿದ ತಾಂಡವ್: ಭಾಗ್ಯಗೆ ಡೈವೋರ್ಸ್ ಕೊಡ್ತಾನ? ಮುಂದೇನು ಆಗಲಿದೆ ಗೊತ್ತೇ??

kannada news sobhita dhulipala and adivi sesh spotted at mumbai airport Kannada News:

ಇವರು ನಾಗಚೈತನ್ಯ ಅವರ ಜೊತೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಒಂದೇ ಏರ್ ಪೋರ್ಟ್ ನಲ್ಲಿ ಕಾಣಿಸಿರುವುದು ನೋಡಿ, ಸಿನಿಪ್ರಿಯರು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸುದ್ದಿಗಳನ್ನು ಶುರು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಡಿವಿ ಶೇಶ್ ಅವರು ಗೂಢಾಚಾರಿ2 ಸಿನಿಮಾದ ಫಸ್ಟ್ ಲುಕ್ ಟೆಸ್ಟ್ ಗಾಗಿ ಮುಂಬೈ ಗೆ ಹೋಗಿದ್ದು, ಶೋಭಿತ ಅವರು ಬೇರೆ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅಸಲಿ ವಿಚಾರ ಏನು ಎನ್ನುವುದಕ್ಕೆ ಇನ್ನುಮುಂದೆ ಅಷ್ಟೇ ಕ್ಲಾರಿಟಿ ಸಿಗಬೇಕಿದೆ. ಇದನ್ನು ಓದಿ.. Kannada News: ಪಠಾಣ್ ಚಿತ್ರಕ್ಕೆ ಶಾರುಖ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಚಿಲ್ಲರೆ ಹಣ ಪಡೆದು ಸಿನಿಮಾ ಮಾಡಿದ್ದು ಯಾಕೆ ಗೊತ್ತೇ?

Comments are closed.