Kannada News: ಗಂಡ ಹೆಂಡತಿ ಒಂದೇ ಒಂದು ಸಾರಿ, ನಾಚಿಕೆ ಬಿಟ್ಟು ಮೂರು ಬಿಟ್ಟು ಈ ಕೆಲಸ ಮಾಡಿ, ಆಮೇಲೆ ನಿಮಗೆ ಅಡ್ಡ ಏನು ಇರುವುದಿಲ್ಲ. ನೀವು ಮಾಡಿದ್ದೀರಾ?

Kannada News: ಇತ್ತೀಚಿನ ದಿನಗಳಲ್ಲಿ ಮದುವೆ ನಂತರ ಈ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಲೇ ಇದೆ. ಗಂಡನಿಗೆ ಗೊತ್ತಿಲ್ಲದ ಹಾಗೆ ಹೆಂಡತಿ ಹಾಗೂ ಹೆಂಡತಿಗೆ ಗೊತ್ತಿಲ್ಲದ ಹಾಗೆ ಗಂಡ ಬೇರೆಯವರ ಆಕರ್ಷಣೆಗೆ ಬಿದ್ದು, ಸಂಬಂಧ ಇಟ್ಟುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಈಗ ಹೆಚ್ಚಾಗುತ್ತಲೇ ಇದೆ. ಈ ರೀತಿ ಆಗಲು ಮುಖ್ಯ ಕಾರಣ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು. ಈ ಒಂದು ಕಾರಣದಿಂದಲೇ ಗಂಡ ಹೆಂಡತಿಯರ ನಡುವೆ ಈ ರೀತಿ ನಡೆಯುತ್ತಿದೆ. ಹೊಂದಾಣಿಕೆಯ ಕಾರಣದಿಂದ ಇದೆಲ್ಲವೂ ಜಾಸ್ತಿ ಆಗುತ್ತಲೇ ಇವೆ.

ನಿಜಕ್ಕೂ ಗಂಡ ಹೆಂಡತಿಯರು ಹೇಗಿರಬೇಕು ಎನ್ನುವುದರ ಬಗ್ಗೆ ಮನೋವೈದ್ಯರಾದ ಡಾ.ಹಿಪ್ನೋ ಪದ್ಮಾ ಕಮಲಾಕರ್ ಅವರು ಮಾತನಾಡಿದ್ದಾರೆ. ವೈದ್ಯರು ಹೇಳಿರುವುದು ಹೀಗೆ, “ಸತ್ಯ ಹೇಳಬೇಕು ಎಂದರೆ, ಗಂಡಂದಿರಿಗೆ ಹೆಚ್ಚು ಸಂಬಂಧ ಇರುತ್ತದೆ. ಹಳೆಯ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ ಇದು. ಹೆಂಡತಿಯರು ತಮಗೆ ಇಷ್ಟವಾಗುವ ಹಾಗೆ ನಡೆದುಕೊಳ್ಳದೆ ಹೋದರೆ, ಗಂಡಂದಿರು ಬೇರೆಯವರ ಜೊತೆಗೆ ಪ್ರೀತಿಯಲ್ಲಿ ಸಂಬಂಧ ಹೊಂದುವುದಕ್ಕೆ ಶುರು ಮಾಡುತ್ತಾರೆ. ಇದನ್ನು ಓದಿ..Relationship: ಹೆಂಡತಿ ಬೇರೆಯವರ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾರೆ.

relationship coup wom 19 Kannada News:

ಬಹಳಷ್ಟು ಜನ ಇಂತಹ ವಿಷಯಗಳ ಬಗ್ಗೆ ಮಾತನಾಡುವುದಕ್ಕೆ ನಾಚಿಕೆ ಪಡುವುದು ಕೂಡ ಉಂಟು. ಆ ಕೆಲಸ ಮಾಡುವಾಗ ಗಂಡನಿಗೆ ಇಷ್ಟ ಆಗುವ ಹಾಗೆ ಸಹಕಾರ ನೀಡಿದರೆ, ಗಂಡ ಬೇರೆ ಹುಡುಗಿಯ ಹಿಂದೆ ಬೀಳುವುದಿಲ್ಲ. ಬಹಳ ಜನ ಹೆಂಡತಿಯರು ಗಂಡನ ಜೊತೆಗೆ ತೀರಾ ಸಾಮನ್ಯಾವಾಗಿ ಇದ್ದು, ನಿರ್ಲಕ್ಷ್ಯ ಮಾಡುವುದರಿಂದ ಗಂಡಂದಿರು ಕೋಪಗೊಂಡು, ಬೇರೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡುವುದು ಕೂಡ ಉಂಟು. ಹೆಂಡತಿಯರು ತಮ್ಮ ಗಂಡಂದಿರ ಜೊತೆಗೆ ಎಷ್ಟರ ಮಟ್ಟಿಗೆ ಫ್ರೀ ಆಗಿರುತ್ತಾರೋ, ಅಷ್ಟು ಕೂಡ ಅವರಿಬ್ಬರ ಸಂಬಂಧಕ್ಕೆ ಒಳ್ಳೆಯದು. ಇಲ್ಲದೆ ಹೋದರೆ ಬೇರೆ ಸಂಬಂಧಗಳು ಶುರು ಆಗುವುದು ಗ್ಯಾರಂಟಿ. ಇದನ್ನು ಓದಿ..Relationship: ಮೊದಲನೇ ರಾತ್ರಿಯಲ್ಲಿ ಪತ್ನಿಯ ಜೊತೆ ಆಕೆಯ ತಾಯಿ ಕೂಡ ಇಡೀ ರಾತ್ರಿ ರೂಮ್ ನಲ್ಲಿಯೇ ಇರುತ್ತಾರೆ, ಯಾಕೆ ಗೊತ್ತೇ?? ಏನು ಮಾಡುತ್ತಾರಂತೆ ಗೊತ್ತೇ?

Comments are closed.