Kannada Astrology: ಈ ರಾಶಿಗಳು 23 ದಿನಗಳು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ. ಅದೃಷ್ಟ ಕೈ ಹಿಡಿದು ಕುಬೇರರಾಗುವ ರಾಶಿಗಳು ಯಾವ್ಯಾವು ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ವಿಶೇಷವಾದ ಸ್ಥಾನ ಇದೆ, ಈ ಗ್ರಹವು ಐಶ್ವರ್ಯ ಸಂಪತ್ತು ಇವುಗಳ ಸಂಕೇತ. ಈಗ ಶುಕ್ರ ಗ್ರಹದ ಸ್ಥಾನ ಬದಲಾವಣೆ ಆಗಿದೆ, ಜನವರಿ 17ರಂದು ಶುಕ್ರ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಿದೆ. ಕುಂಭ ರಾಶಿಯಲ್ಲೇ ಶನಿಗ್ರಹ ಕೂಡ ಇದೆ. ಹಾಗಾಗಿ ಕುಂಭ ರಾಶಿಯಲ್ಲಿ ಶನಿ ಮತ್ತು ಶುಕ್ರನ ಸಂಯೋಗ ನಡೆಯಲಿದೆ, ಇದರಿಂದ ಫೆಬ್ರವರಿ 15ರ ವರೆಗು 23 ದಿನಗಳ ಕಾಲ, 5 ರಾಶಿಯವರಿಗೆ ವಿಶೇಷವಾದ ಫಲಗಳು ಸಿಗುತ್ತದೆ. ಆ ಐದು ರಾಶಿಗಳು ಯಾವುವು, ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

aries mesha1768184345473034355. Kannada Astrology:

ಮೇಷ ರಾಶಿ :- ಬ್ಯುಸಿನೆಸ್ ಮಾಡುತ್ತಿರುವವರು ಏಳಿಗೆ ಕಾಣುತ್ತಾರೆ. ಪರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯುತ್ತದೆ. ನಿಮ್ಮ ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇದನ್ನು ಓದಿ..Kannada Astrology: ಇನ್ನು ಸರಿಯಾಗಿ 30 ದಿನಗಳು ಆದ ಬಳಿಕ ಈ ರಾಶಿಗಳಿಗೆ ಅಂಟುಕೊಂಡಿದ್ದ ಕಷ್ಟವೆಲ್ಲ ಪುಡಿ ಪುಡಿ; ನೀವೇ ಅಸಲಿ ಬಾಸ್ ಆಗಿ ಮೆರೆಯುತ್ತೀರಾ. ಯಾವ ರಾಶಿಗಳು ಗೊತ್ತೆ?

ಮಿಥುನ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ತರುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ, ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಯಾವುದೇ ಕೆಲಸ ಮಾಡಲು ನೀವು ಬೇರೇನೂ ಯೋಚನೆ ಮಾಡಬೇಕಿಲ್ಲ, ಎಲ್ಲಾ ಕೆಲಸ ನಿಮಗೆ ಯಶಸ್ಸು ನೀಡುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕ ಫಲ ಸಿಗುತ್ತದೆ. ಧರ್ಮ ಮತ್ತು ದೇವರ ವಿಚಾರದಲ್ಲಿ ಆಸಕ್ತಿ ಮೂಡುತ್ತದೆ.

simha rashi horo Kannada Astrology:

ಸಿಂಹ ರಾಶಿ :- ಶುಕ್ರ ಗ್ರಹದ ಸಂಚಾರವು ಈ ರಾಶಿಯವರಿಗೆ ಲಾಭ ನೀಡುತ್ತದೆ. ಇವರ ಲವ್ ಲೈಫ್ ಬಹಳ ಚೆನ್ನಾಗಿರುತ್ತದೆ, ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಗಾತಿ ಸಿಗುತ್ತಾರೆ. ಉದ್ಯೋಗಕ್ಕೆ ಇದು ಬಹಳ ಒಳ್ಳೆಯ ದಿನಗಳಾಗಿದೆ..ನೀವು ಮಾಡುವ ಎಲ್ಲಾ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಇದನ್ನು ಓದಿ..Kannada Astrology: ಶಕ್ತಿಶಾಲಿ ಅಮವ್ಯಾಸೆ ಮುಗಿಯಿತು: ಶನಿ ದೇವನ ಸ್ಥಾನ ಪಲ್ಲಟದಿಂದ ಅದೃಷ್ಟ. ಮೂರು ರಾಶಿಗಳಿಗೆ ಕಷ್ಟ ಮುಗಿದು ಕುಬೇರರಾಗುವ ಕಾಲ.

ಮಕರ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹಣದ ಲಾಭವಾಗುತ್ತದೆ. ಮಾಡುವ ಎಲ್ಲಾ ಕೆಲಸದಲ್ಲೂ ಲಾಭ ಸಿಗುತ್ತದೆ. ಇವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಸ ಕೆಲಸ ಸಿಗಬಹುದು ಹಾಗೆಯೇ ನಿಮ್ಮ ಆದಾಯ ಕೂಡ ಹೆಚ್ಚಾಗಬಹುದು. ಪ್ರೀತಿಯ ಸಂಬಂಧ ಚೆನ್ನಾಗಿರುತ್ತದೆ.

kumbharashii8162953312065492786 Kannada Astrology:

ಕುಂಭ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಆಗಿ ಇದೇ ರಾಶಿಗೆ ಬಂದಿರುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ಹೆಚ್ಚಿನ ಅವಕಾಶ ನಿಮಗೆ ಸಿಗುತ್ತದೆ. ಇದನ್ನು ಓದಿ.. Kannada Astrology: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ: ಇನ್ನು ಈ ರಾಶಿಗಳಿಗೆ ಅಡೆ ತಡೆ ಏನು ಇಲ್ಲ, ನುಗ್ಗಿ ನುಗ್ಗಿ ಹೋಗ್ತಾ ಇರಿ, ಗೆಲುವು ನಿಮ್ಮದೇ.

Comments are closed.