Technology: ಮನೆಯಲ್ಲಿಯೇ ಕುಳಿತು ಇನ್ಸ್ಟಾಗ್ರಾಮ್ ಬಳಸಿಕೊಂಡು ತಿಂಗಳಿಗೆ 30 ಸಾವಿರ ಗಳಿಸುವುದು ಹೇಗೆ ಗೊತ್ತೇ?? ಅದು ಸುಲಭವಾಗಿ.

Technology: ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಪಾಪ್ಯುಲರ್ ಆಗಿರುವುದು ಇನ್ಸ್ಟಾಗ್ರಾಮ್ ಎಂದರೆ ತಪ್ಪಲ್ಲ. ಬಹುತೇಕ ಎಲ್ಲರೂ ತಮ್ಮ ಸಮಯವನ್ನು ಇನ್ಸ್ಟಾಗ್ರಾಮ್ ರೀಲ್ಸ್ ನೋಡುತ್ತಾ ಕಳೆಯುತ್ತಾರೆ. ಇನ್ಸ್ಟಾಗ್ರಾಮ್ ಅನ್ನು ಟೈಮ್ ಪಾಸ್ ಗೆ ಬಳಸುವ ನೀವು, ಅದರ ಮೂಲಕವೇ ಹಣವನ್ನು ಕೂಡ ಗಳಿಸಬಹುದು. ತಿಂಗಳಿಗೆ 30 ಸಾವಿರದವರೆಗು ಇನ್ಸ್ಟಾಗ್ರಾಮ್ ಮೂಲಕ ಹಣಗಳಿಸಬಹುದು ಎಂದರೆ ನಿಮಗೆ ನಂಬಲು ಅಸಾಧ್ಯ ಎನ್ನಿಸಬಹುದು. ಆದರೆ ಇದು ನಿಜವೇ ಆಗಿದೆ. ಹಾಗಿದ್ರೆ ಇನ್ಸ್ಟಾಗ್ರಾಮ್ ಮೂಲಕ ಹಣಗಳಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಇನ್ಸ್ಟಾಗ್ರಾಮ್ ಈಗ ಹೊಸ ಪ್ರೋಗ್ರಾಮ್ ಒಂದನ್ನು ಪರಿಚಯ ಮಾಡಿದೆ, ಅದು ಪ್ಲೇ ಬೋನಸ್ ಪ್ರೋಗ್ರಾಮ್, ಇದರ ಮೂಲಕ ನೀವು ಹಣ ಗಳಿಸಬಹುದು. ಇದು ನೀವು ಪೋಸ್ಟ್ ಮಾಡುವ ಕಂಟೆಂಟ್ ಮೇಲೆ ಅವಲಂಬಿತವಾಗಿರುತ್ತದೆ, ಇದರಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವವರಿಗೆ ಇನ್ಸೆನ್ಟಿವ್ ಸಿಗುತ್ತದೆ. ಇದರಿಂದ ಹಣ ಪಡೆಯಲು ಮೊದಲಿಗೆ ನೀವು ಅಪ್ಲೈ ಮಾಡಬೇಕು. ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಬಳಸುವಾಗ, ಅದರಲ್ಲಿಯೇ ನಿಮಗೆ ಪ್ಲೇ ಬೋನಸ್ ಪ್ರೋಗ್ರಾಮ್ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತದೆ. ಇದನ್ನು ಓದಿ..Technology: ಕೇವಲ 360 ಗೆ ಸಿಗುತ್ತಿದೆ ಬರೋಬ್ಬರಿ 2000 ಸಾವಿರ ರೂಪಾಯಿಯ ಇಯರ್ ಫೋನ್; ಎಲ್ಲಿ ಖರೀದಿ ಮಾಡಬೇಕು ಗೊತ್ತೇ??

kannada news earn money from instagram Technology:

ಇದರಲ್ಲಿ ನಿಮಗೆ ಯಾವಾಗಲೂ ಒಂದೇ ತರಹ ಬೋನಸ್ ಸಿಗುವುದಿಲ್ಲ. ಸಮಯಕ್ಕೆ ಅನುಗುಣವಾಗಿ ಬೋನಸ್ ಸಿಗುತ್ತಾ ಹೋಗುತ್ತದೆ, ಅದಕ್ಕೆ ತಕ್ಕ ಹಾಗೆ ಇದು ಹೆಚ್ಚು ಆಗಬಹುದು ಅಥವಾ ಕಡಿಮೆ ಕೂಡ ಆಗಬಹುದು. ನೀವು ರೀಲ್ಸ್ ವಿಡಿಯೋ ಪೋಸ್ಟ್ ಮಾಡಿದ 24ಗಂಟೆಗಳ ಒಳಗೆ ಇದಕ್ಕೆ ಅಪ್ಲೈ ಮಾಡಬೇಕು. ಅಪ್ಲೈ ಮಾಡಲು, ಬೋನಸ್ ಪೇಜ್ ಗೆ ಹೋಗಬೇಕು, ಹಾಗೆಯೇ ನಿಮ್ಮ ಪೋಸ್ಟ್ ನಲ್ಲಿ ಇದನ್ನು ಟ್ಯಾಗ್ ಮಾಡಬೇಕು. ಹಾಗೆಯೇ ಇದರಲ್ಲಿ ಕೆಲವು ಕಮ್ಯುನಿಟಿ ಗೈಡ್ ಲೈನ್ಸ್ ಪ್ರೈವೆಸಿ ಪಾಲಿಸಿ ಇರುತ್ತದೆ, ಅದನ್ನು ಫಾಲೋ ಮಾಡಬೇಕು, ಅವುಗಳ ಉಲ್ಲಂಘನೆ ಆದರೆ, ನಿಮಗೆ ಬೋನಸ್ ಸಿಗುವುದಿಲ್ಲ. ಇದನ್ನು ಓದಿ.. Technology: ಇತರ ಕಂಪನಿ ಗಳಿಗೆ ಶಾಕ್ ಕೊಟ್ಟ ರಿಯಲ್ ಮೀ: ಕಡಿಮೆ ಬೆಳೆಗೆ ಇಯಾರ್ ಬಡ್ಸ್ ಬಿಡುಗಡೆ. ಬೆಲೆ ತಿಳಿದರೆ ಇಂದೇ ಕೊಂಡು ಕೊಳ್ಳುತ್ತೀರಿ.

Comments are closed.