Kannada News: ಶಾರುಖ್ ಖಾನ್ ಕಟ್ಟುವ ವಾಚ್ ಬೆಲೆ, ನಿಮ್ಮ ನೆಚ್ಚಿನ ನಟನ ಸಂಭಾವನೆಗಿಂತ ಹೆಚ್ಚು. ಅದೆಷ್ಟು ಗೊತ್ತೇ? ತಿಳಿದರೆ ಒಮ್ಮೆಲೇ ಶಾಕ್ ಆಗ್ತೀರಾ.

Kannada News: ಸೆಲೆಬ್ರಿಟಿಗಳು ಯಾವಾಗಲೂ ಲೈಮ್ ಲೈಟ್ ನಲ್ಲಿರುತ್ತಾರೆ, ಅವರು ಧರಿಸುವ ಬಟ್ಟೆಗಳು, ಶೂ, ವಾಚ್ ಇಂತಹ ವಿಚಾರಗಳಿಂದ ಅವರ ಲಕ್ಷುರಿ ಲೈಫ್ ಹೇಗಿದೆ ಎಂದು ಅಭಿಮಾನಿಗಳ ನಡುವೆ ಚರ್ಚೆಗಳು ನಡೆಯುವುದುಂಟು. ಇದೀಗ ಇಂಥದ್ದೇ ವಿಚಾರಕ್ಕೆ ಬಾಲಿವುಡ್ ಬಾದ್ ಶಾ ನಟ ಶಾರುಖ್ ಖಾನ್ ಅವರು ಸುದ್ದಿಯಾಗಿದ್ದಾರೆ. ಶಾರುಖ್ ಖಾನ್ ಅವರು ಸುದ್ದಿಯಾಗಿರುವುದು ಅವರು ಧರಿಸಿರುವ ದುಬಾರಿ ವಾಚ್ ಇಂದಾಗಿ.

ಇತ್ತೀಚೆಗೆ ನಟ ಶಾರುಖ್ ಖಾನ್ ಅವರು ಇಂಟರ್ನ್ಯಾಷನಲ್ ಟಿ20 ಲೀಗ್ ಉದ್ಘಾಟನೆಗೆ ವಾಚ್ ಧರಿಸಿ ಬಂದಿದ್ದರು, ಆ ವಾಚ್ ಅಭಿಮಾನಿಗಳನ್ನು ನೆಟ್ಟಿಗರನ್ನು ಆಕರ್ಷಿಸಿತ್ತು. ಅಭಿಮಾನಿಯೊಬ್ಬ ಆ ವಾಚ್ ನ ಬೆಲೆ ಎಷ್ಟು ಎಂದು ಹುಡುಕಿ ಟ್ವೀಟ್ ಮಾಡಿ, ಬೆಲೆ ಕೇಳಿದ ನೆಟ್ಟಿವರು ದಂಗಾಗಿದ್ದಾರೆ. ಶಾರುಖ್ ಖಾನ್ ಅವರು ಧರಿಸಿರುವ ಆ ವಾಚ್ ನ ಬೆಲೆ ಬರೋಬ್ಬರಿ ₹4,74,47,000 ರೂಪಾಯಿ ಆಗಿದೆ. ಎಷ್ಟೋ ಕಲಾವಿದರ ಸಂಭಾವನೆ ಕೂಡ ಇಷ್ಟು ಹಣ ಆಗಿರುವುದಿಲ್ಲ. ಹಾಗಾಗಿ ಈ ವಾಚ್ ನ ಬೆಲೆಯ ವಿಚಾರ ಈಗ ಭಾರಿ ವೈರಲ್ ಆಗಿದೆ.. ಇದನ್ನು ಓದಿ..Kannada News: ಸಮಂತಾಗೆ ಕೈ ಕೊಟ್ಟ ನಾಗಚೈತನ್ಯ ಗೆ ಕೈ ಕೊಟ್ಟ ಹೊಸ ಹೀರೊಯಿನ್: ಪ್ರೀತಿಸಿ ಎರಡೇ ತಿಂಗಳಿಗೆ ಏನು ಮಾಡಿದ್ದಾಳೆ ಗೊತ್ತೇ??

kannada news sharukha khan 4 cr watch Kannada News:

ಈ ವಾಚ್ ಅಡಮಾಸ್ ಪೀಗೆ ಎನ್ನುವ ಬ್ರ್ಯಾಂಡ್ ನ ವಾಚ್ ಆಗಿದೆ. ಶಾರುಖ್ ಖಾನ್ ಅವರು ಧರಿಸಿರುವ ಮಾಡೆಲ್ ಅನ್ನು ರಾಯಲ್ ಓಂ ಪರ್ಚುವಲ್ ಕ್ಯಾಲೆಂಡರ್ ಎಂದು ಹೆಸರು. ಈ ವಾಚ್ ನ ಬೆಲೆ 4 ಕೋಟಿ 74 ಲಕ್ಷದ 47 ಸಾವಿರ ರೂಪಾಯಿ. ಈ ವಾಚ್ ಬಗೆಗಿನ ಟ್ವೀಟ್ ನೋಡಿದ ನೆಟ್ಟಿಗರು, ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಾರುಖ್ ಖಾನ್ ಅವರು ಅಭಿನಯಿಸಿರುವ ಪಠಾಣ್ ಸಿನಿಮಾ ಜನವರಿ 25ರಂದು ಬಿಡುಗಡೆ ಆಗುತ್ತಿದ್ದು, ಈ ಕಾರಣದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ ಕಿಂಗ್ ಖಾನ್. ಇದನ್ನು ಓದಿ.. Kannada News: ಆತ ನನ್ನನ್ನು ಮನಬಂದಂತೆ ಬಳಸಿಕೊಂಡು ಕೊನೆಗೆ ಕೈ ಕೊಟ್ಟ ಎಂದ ತೆಲುಗು ನಟಿ: ಕರಾಳ ಮುಖವನ್ನು ಬಿಚ್ಚಿಟ್ಟು ಹೇಳಿದ್ದೇನು ಗೊತ್ತೇ?? ಏನೆಲ್ಲಾ ಮಾಡಿದ್ದಾನೆ ಗೊತ್ತೇ?

Comments are closed.