Relationship: ಮದುವೆಯ ಹಿಂದಿನ ರಾತ್ರಿಯೇ ವಧುವಿನ ಮನಸಿನಲ್ಲಿ ಮೂಡುವ ಆಲೋಚನೆಗಳನ್ನು ತಿಳಿದರೆ, ಮೈ ಎಲ್ಲಾ ಬೆವರು ಬರುತ್ತದೆ. ಏನೆಲ್ಲಾ ಆಲೋಚನೆ ಮಾಡ್ತಾರೆ ಗೊತ್ತೆ?

Relationship: ಮದುವೆ ಎನ್ನುವುದು ಎಲ್ಲರಿಗೂ ಬಹಳ ಸ್ಪೆಷಲ್, ಹುಡುಗ ಮತ್ತು ಹುಡುಗಿ ಇಬ್ಬರು ಕೂಡ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮದುವೆ ಎನ್ನುವುದು ಒಂದು ಕಡೆ ಸಂತೋಷವಾದರೆ ಮತ್ತೊಂದು ಕಡೆ, ಹುಡುಗಿಗೆ ಇದು ಬಹಳ ಮುಖ್ಯವಾದ ಮತ್ತು ಕಠಿಣವಾದ ಸಂದರ್ಭ ಎಂದೇ ಹೇಳಬಹುದು. ಏಕೆಂದರೆ, ಹುಟ್ಟಿದಾಗಿನಿಂದ ಒಂದು ಕಡೆ ಬೆಳೆದು ಮದುವೆಯ ನಂತರ ಮತ್ತೊಂದು ಮನೆಗೆ ಹೋಗುವ ಸಂದರ್ಭ ಅದು. ಹಾಗಾಗಿ ಮದುವೆ ಆಗುವ ಹಿಂದಿನ ದಿನ ರಾತ್ರಿ ವಧುವಿನಲ್ಲಿ ಹಲವು ಪ್ರಶ್ನೆಗಳು ಮೂಡಿರುತ್ತದೆ, ಆ ಯೋಚನೆ, ಗಾಬರಿಯಲ್ಲಿ ಹುಡುಗಿ ಪ್ಯಾನಿಕ್ ಅಗಬಹುದು. ಆಕೆಯ ಮನಸ್ಥಿತಿ ಅರ್ಥಮಾಡಿಕೊಂಡರೆ ನೀವು ಅವರ ಜೊತೆ ನಿಲ್ಲಬಹುದು. ಹಾಗಿದ್ದರೆ ಮದುವೆ ಹಿಂದಿನ ದಿನ ಹುಡುಗಿಯ ಮನಸ್ಸಿನಲ್ಲಿ ಮೂಡುವ ಯೋಚನೆಗಳು ಏನಿರಬಹುದು ಎಂದು ತಿಳಿಸುತ್ತೇವೆ ನೋಡಿ..

ಆತುರ ಪಟ್ಟೆನಾ ಎನ್ನುವ ಅಭಿಪ್ರಾಯ :- ಹುಡುಗಿಯರಿಗೆ ಮದುವೆ ವಿಚಾರದಲ್ಲಿ ಭಯ ಇದ್ದೇ ಇರುತ್ತದೆ, ಹುಡುಗ ನಿಜಕ್ಕೂ ತನಗೆ ಸೂಕ್ತವಾಗಿರುವ ಹುಡುಗನೇ? ಮದುವೆ ವಿಚಾರದಲ್ಲಿ ಆತುರ ಮಾಡಿಬಿಟ್ಟೆನಾ ಹೀಗೆ ಅನೇಕ ಪ್ರಶ್ನೆಗಳು ಇರುತ್ತದೆ. ಹೊಸ ಜೀವನದ ಬಗ್ಗೆ ಅನೇಕ ಕನಸುಗಳು ಇರುತ್ತದೆ, ತನ್ನ ಕನಸುಗಳು ನನಸಾಗುವುದಿಲ್ಲ ಎಂದು ಕೂಡ ಭಾವಿಸಿರುತ್ತಾಳೆ. ಹಾಗಾಗಿ ಇನ್ನು ಸ್ವಲ್ಪ ದಿನ ಕಾದಿದ್ದರೆ, ಬೇರೆ ಹುಡುಗ ಸಿಗುತ್ತಿದ್ದನಾ ಎಂದು ಭಾವಿಸಿರುತ್ತಾಳೆ. ಹಾಗಾಗಿ ಆತುರ ಆಯಿತ ಎಂದು ಅನ್ನಿಸಿರುತ್ತದೆ.
ಅತ್ತೆ ಮನೆಯವರು ಹೇಗಿರಬಹುದು :- ಎಲ್ಲಾ ಹುಡುಗಿಯರಿಗು ಅತ್ತೆಯ ಮನೆಯ ಬಗ್ಗೆ ಭಯ ಇದ್ದೇ ಇರುತ್ತದೆ. ಚಿಕ್ಕ ವಯಸ್ಸಿನಿಂದ ಒಂದು ಕಡೆ ಇದ್ದು, ಬೆಳೆದ ಮೇಲೆ ಮದುವೆಯಾಗಿ ಬೇರೆ ಮನೆಗೆ ಹೋಗಬೇಕು ಎಂದರೆ ಆಕೆಗೆ ಹೊಂದಿಕೊಳ್ಳಲು ಕಷ್ಟ ಆಗುತ್ತದೆ. ಹಾಗೆಯೇ ಅತ್ತೆಯ ವಿಚಾರದಲ್ಲಿ ಭಯ ಕೂಡ ಇರುತ್ತದೆ. ಅತ್ತೆ ತನ್ನನ್ನು ಒಪ್ಪಿಕೊಳ್ಳುತ್ತಾರಾ? ಅತ್ತೆಗೆ ನಾನು ಇಷ್ಟ ಆಗುತ್ತಿನಾ? ಹೀಗೆ ಭಯ ಇರುತ್ತದೆ. ಇದನ್ನು ಓದಿ..Relationship: ಮೊದಲನೇ ರಾತ್ರಿಯಲ್ಲಿ ಪತ್ನಿಯ ಜೊತೆ ಆಕೆಯ ತಾಯಿ ಕೂಡ ಇಡೀ ರಾತ್ರಿ ರೂಮ್ ನಲ್ಲಿಯೇ ಇರುತ್ತಾರೆ, ಯಾಕೆ ಗೊತ್ತೇ?? ಏನು ಮಾಡುತ್ತಾರಂತೆ ಗೊತ್ತೇ?

relationship coup wom 23 Relationship:

ಪತಿ :- ಈ ಒಬ್ಬ ವ್ಯಕ್ತಿಯಾಗಿ ಒಬ್ಬ ಹುಡುಗಿ ತನ್ನ ಜೀವನದ ದೊಡ್ಡ ನಿರ್ಧಾರ ತೆಗೆದುಕೊಂಡು, ಈ ವ್ಯಕ್ತಿಯ ಜೊತೆಗಿರಲು ಬರುತ್ತಾಳೆ. ಗಂಡ ಆದವರ ಬಗ್ಗೆ ಆಕೆಗೆ ಬಹಳ ಕುತೂಹಲ, ಆಸೆ ಎಲ್ಲವೂ ಇರುತ್ತದೆ. ಗಂಡ ತನ್ನ ಜೊತೆಗೆ ಹೇಗಿರುತ್ತಾನೆ ಎನ್ನುವ ಯೋಚನೆ ಕೂಡ ಇರುತ್ತದೆ. ಅತ್ತೆಯ ಮನೆಗೆ ಹೋದಮೇಲೆ ಮೊದಲು ಆಕೆಗೆ ಹತ್ತಿರ ಎನ್ನಿಸುವುದು ಗಂಡ ಮಾತ್ರ, ಗಂಡನ ಚೆನ್ನಾಗಿರಬೇಕು ಎಂದು ಆಸೆ ಪಡುತ್ತಾಳೆ.
ಮದುವೆಯ ಖರ್ಚು :- ಮದುವೆ ಎಂದರೆ ಹುಡುಗಿಯ ಮನೆಯವರಿಗೆ ಖರ್ಚು ಜಾಸ್ತಿ, ತಂದೆ ತಾಯಿ ಸಹೋದರರು ಎಷ್ಟು ಖರ್ಚು ಮಾಡುಟ್ಟಿದ್ದಾರೆ ಎಂದು ನೋಡಿರುತ್ತಾಳೆ. ಈ ಎಲ್ಲಾ ವಿಚಾರಗಳು ಆಕೆ ಚಿಂತೆ ತರುತ್ತದೆ. ಈ ಖರ್ಚುಗಳು ತನ್ನನ್ನು ತಂದೆತಾಯಿಗೆ ಭಾರ ಆಗುಗ ಹಾಗೆ ಮಾಡಿದೆಯಾ ಎನ್ನುವ ಭಾವನೆ ಮೂಡುವ ಹಾಗೆ ಮಾಡುತ್ತದೆ. ತನ್ನ ಮದುವೆಯಾಗಿ ತಾಂದೆ ತಮ್ಮ ಶಕ್ತಿಮೀರಿ ಖರ್ಚು ಮಾಡುತ್ತಿದ್ದಾರೆ ಎಂದು ಅವಳಿಗೆ ಅನ್ನಿಸುತ್ತದೆ. ಈ ರೀತಿಯ ಹಲವು ಪ್ರಶ್ನೆಗಳು ಹುಡುಗಿಯ ಮನಸ್ಸಲ್ಲಿ ಮೂಡುತ್ತದೆ. ಇದನ್ನು ಓದಿ.. Relationship:ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯದ ದೊಡ್ಡ ರಹಸ್ಯಗಳೇನು ಗೊತ್ತೇ? ಇವುಗಳನ್ನು ತಿಳಿದುಕೊಳ್ಳಿ, ಜೀವನವೇ ಬದಲಾಗಿ ಹೋಗುತ್ತದೆ.

Comments are closed.