Kannada News: ನಾನೇ ಎಲ್ಲಾ ನಂದೇ ಎಲ್ಲಾ ಮೆರೆಯುತ್ತಿದ್ದ ಡಿ ಬಾಸ್ ಕೊನೆಗೂ ಇಳಿಸಲಿಲ್ಲ ಕಾಲರ್. ಕ್ರಾಂತಿ ಟಿಕೆಟ್ ಕಲೆಕ್ಷನ್ ಎಷ್ಟಾಗಿದೆ ಗೊತ್ತೇ??

Kannada News: ಕರ್ನಾಟಕದಲ್ಲಿ (Karnataka) ಕನ್ನಡಿಗನೇ ಸಾರ್ವಭೌಮ ಎನ್ನುವುದು ಮತ್ತೊಮ್ಮೆ ಪ್ರೂವ್ ಆಗಲಿದೆ, ಅದು ಕ್ರಾಂತಿ (Kranti) ಸಿನಿಮಾ ಮೂಲಕ. ಬಾಲಿವುಡ್ (Bollywood) ಬಾದ್ ಶಾ ಶಾರುಖ್ ಖಾನ್ (Shahrukh Khan) ಅವರ ಪಠಾಣ್ (Pathan) ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ, ಕನ್ನಡದ ಕ್ರಾಂತಿ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಪರಭಾಷೆ ಹಾವಳಿಯೇ ಜಾಸ್ತಿ ಆಗುತ್ತಿತ್ತು, ಆದರೆ ಈಗ ಕರ್ನಾಟಕದಲ್ಲಿ ಕನ್ನಡ ಸಿನಿಮಾ, ಕನ್ನಡ ನಟರು ಮೇಲುಗೈ ಸಾಧಿಸುತ್ತಿರುವುದು ಸಂತೋಷದ ವಿಚಾರ ಆಗಿದೆ. ಹಾಗಿದ್ದರೆ ಕ್ರಾಂತಿ ಸಿನಿಮಾಗೆ ಎಷ್ಟು ಶೋಗಳು ಸಿಕ್ಕಿದೆ? ಎಷ್ಟು ಟಿಕೆಟ್ಸ್ ಮಾರಾಟವಾಗಿದೆ ಎಂದು ತಿಳಿಸುತ್ತೇವೆ ನೋಡಿ..

ಕರ್ನಾಟಕದಲ್ಲಿ ರಾಜ್ಯಾದ್ಯಂತ ಬರೋಬ್ಬರಿ 837 ಶೋಗಳು ಕ್ರಾಂತಿ ಸಿನಿಮಾಗೆ ಸಿಕ್ಕಿದೆ, ಇನ್ನು ಸಮಯ ಇರುವುದರಿಂದ ಶೋಗಳು ಹೆಚ್ಚಾದರೆ ಆಶ್ಚರ್ಯಪಡಬೇಕಿಲ್ಲ. ಬೆಂಗಳೂರು, ಮೈಸೂರು ಎಲ್ಲಾ ಕಡೆ ಪಠಾಣ್ ಸಿನಿಮಾಗಿಂತ ಕ್ರಾಂತಿ ಸಿನಿಮಾ ಹವಾ ಹೆಚ್ಚಾಗಿದೆ. ಇನ್ನು ಇದುವರೆಗೂ 1.40 ಲಕ್ಷಕ್ಕಿಂತ ಹೆಚ್ಚು ಟಿಕೆಟ್ಸ್ ಗಳು ಆನ್ಲೈನ್ ಮೂಲಕ ಬುಕ್ ಆಗಿ ಹೋಗಿದೆ, ಇದಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ದಿನ ಥಿಯೇಟರ್ ಗೆ ಬಂದು ಟಿಕೆಟ್ ತೆಗೆದುಕೊಳ್ಳುವವರು ಕೂಡ ಇರುವುದರಿಂದ ಟಿಕೆಟ್ ಗಳು ಇನ್ನು 1 ಲಕ್ಷ ಖರೀದಿ ಆಗಬಹುದು ಎನ್ನಲಾಗಿದೆ. ಇದುವರೆಗೂ ಕ್ರಾಂತಿ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಲ್ಲಿಯೇ 3.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಆತ ನನ್ನನ್ನು ಮನಬಂದಂತೆ ಬಳಸಿಕೊಂಡು ಕೊನೆಗೆ ಕೈ ಕೊಟ್ಟ ಎಂದ ತೆಲುಗು ನಟಿ: ಕರಾಳ ಮುಖವನ್ನು ಬಿಚ್ಚಿಟ್ಟು ಹೇಳಿದ್ದೇನು ಗೊತ್ತೇ?? ಏನೆಲ್ಲಾ ಮಾಡಿದ್ದಾನೆ ಗೊತ್ತೇ?

kannada news kranti movie tickets Kannada News:

2023ರಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ ಅತಿಹೆಚ್ಚು ಹಣಗಳಿಕೆ ಮಾಡಿರುವ ಮೊದಲ ಸಿನಿಮಾ ಆಗಿದೆ ಕ್ರಾಂತಿ. ರಾಜ್ಯಾದ್ಯಂತ ಕ್ರಾಂತಿ ಸಿನಿಮಾಗೆ ಬೆಳ್ಳಂಬೆಳಗ್ಗೆ ಶೋಗಳು ನಡೆಯುತ್ತಿದೆ, ಬಹುತೇಕ ಥಿಯೇಟರ್ ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಶೋ ಶುರುವಾಗುತ್ತಿದ್ದು, ಅಭಿಮಾನಿಗಳು ಡಿಬಾಸ್ ಅವರನ್ನು ಥಿಯೇಟರ್ ನಲ್ಲಿ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸುಮಾರು 21 ತಿಂಗಳ ನಂತರ ಡಿಬಾಸ್ ದರ್ಶನ್ ಅವರು ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳ ಪಾಲಿಗೆ ಇದು ಹಬ್ಬ ಆಗುವುದು ಪಕ್ಕ ಎಂದು ಹೇಳಬಹುದು. ಇದನ್ನು ಓದಿ.. Kannada News: ಶಾರುಖ್ ಖಾನ್ ಕಟ್ಟುವ ವಾಚ್ ಬೆಲೆ, ನಿಮ್ಮ ನೆಚ್ಚಿನ ನಟನ ಸಂಭಾವನೆಗಿಂತ ಹೆಚ್ಚು. ಅದೆಷ್ಟು ಗೊತ್ತೇ? ತಿಳಿದರೆ ಒಮ್ಮೆಲೇ ಶಾಕ್ ಆಗ್ತೀರಾ.

Comments are closed.