Kannada Astrology: ಈ ನಾಲ್ಕು ರಾಶಿಗಳಿಗೆ ಇನ್ನು ಜೀವನ ಪರ್ಯಂತ ಇರಲ್ಲ ಶನಿ ಕಾಟ; ಆತನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?

Kannada Astrology: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಪ್ರತಿಯೊಬ್ಬ ಮನುಷ್ಯ ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮದ ಆಧಾರದ ಮೇಲೆ ಅವರಿಗೆ ಫಲ ನೀಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಬದುಕಿನಲ್ಲಿ ಒಂದು ಸಾರಿ ಆದರು ಕೂಡ ಶನಿದೇವರ ಸಾಡೇಸಾತಿ ಮತ್ತು ಎರಡೂವರೆ ವರ್ಷಗಳ ಸಮಯದ ಫಲವನ್ನು ಅನುಭವಿಸಲೇಬೇಕು. ಆ ಸಮಯದಲ್ಲಿ ಅವರಿಗೆ ದೈಹಿಕ, ಮಾನಸಿಕ ಹಾಗೂ ಹಣಕಾಸಿನ ಸಮಸ್ಯೆಗಳು ಎದುರಾಗುತ್ತದೆ. ಹೀಗಾದಾಗ ಪ್ರತಿಯೊಬ್ಬ ವ್ಯಕ್ತಿಯು ಕಷ್ಟದಲ್ಲಿ ಕುಗ್ಗಿ ಹೋಗುತ್ತಾನೆ. ಆದರೆ ಶನಿದೇವರಿಗೆ ಕೆಲವು ರಾಶಿಗಳ ಮೇಲೆ ಪ್ರೀತಿ ಹೆಚ್ಚು. ಆ ರಾಶಿಯವರ ಮೇಲೆ ಶನಿದೇವರ ವಕ್ರದೃಷ್ಟಿ ಬೀರುವುದಿಲ್ಲ. ಹಾಗಿದ್ದರೆ ಆ ರಾಶಿಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..

vrushaba Kannada Astrology:

ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಶನಿ ಮತ್ತು ಶುಕ್ರ ಗ್ರಹಗಳ ನಡುವೆ ಒಳ್ಳೆಯ ಸ್ನೇಹವಿದೆ. ಹಾಗಾಗಿ ಈ ರಾಶಿಯವರ ಮೇಲೆ ಶನಿದೇವರ ಅಮಂಗಳಕರ ಪ್ರಭಾವ ಬೀರುವುದಿಲ್ಲ. ಈ ರಾಶಿಯವರ ಮೇಲೆ ಶನಿದೇವರ ಅಪಾರವಾದ ಕೃಪೆ ಇರುತ್ತದೆ. ಇದನ್ನು ಓದಿ..Kannada Astrology: ಶಕ್ತಿಶಾಲಿ ಅಮವ್ಯಾಸೆ ಮುಗಿಯಿತು: ಶನಿ ದೇವನ ಸ್ಥಾನ ಪಲ್ಲಟದಿಂದ ಅದೃಷ್ಟ. ಮೂರು ರಾಶಿಗಳಿಗೆ ಕಷ್ಟ ಮುಗಿದು ಕುಬೇರರಾಗುವ ಕಾಲ.

ತುಲಾ ರಾಶಿ :- ಈ ರಾಶಿಗೂ ಸಹ ಶುಕ್ರಗ್ರಹ ಅಧಿಪತಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಈ ರಾಶಿಯವರಿಗೆ ಶನಿದೇವರು ಉಚ್ಚ ಸ್ಥಾನದಲ್ಲಿ ಇರುವ ಕಾರಣ, ಇವರಿಗೆ ಶನಿದೇವರ ಸಾಡೇಸಾತಿ ಸಮಸ್ಯೆ ಮತ್ತು ಎರಡೂವರೆ ವರ್ಷದ ಪ್ರಭಾವ ಬೀರುವುದಿಲ್ಲ. ಇವರ ಮೇಲೆ ಶನಿದೇವರ ಅನುಗ್ರಹ ಇರುತ್ತದೆ. ಇಡೀ ಜೀವನ ಇವರು ಏಳಿಗೆ ಕಾಣುತ್ತಾರೆ.

makara rashi2874960511084245356. Kannada Astrology:

ಮಕರ ರಾಶಿ :- ಈ ರಾಶಿಯೇ ಶನಿದೇವರೇ ಅಧಿಪತಿ. ಶನಿದೇವರು ಬಹಳ ಇಷ್ಟಪಡುವ ರಾಶಿಗಳಲ್ಲಿ ಮಕರ ರಾಶಿ ಕೂಡ ಒಂದು, ಹಾಗಾಗಿ ಈ ರಾಶಿಯ ಮೇಲೆ ಕೂಡ ಶನಿದೇವರ ವಕ್ರದೃಷ್ಟಿ ಬೀರುವುದಿಲ್ಲ ಎಂದು ಹೇಳಲಾಗಿದೆ. ಇದನ್ನು ಓದಿ..Kannada Astrology: ಈ ರಾಶಿಗಳು 23 ದಿನಗಳು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ. ಅದೃಷ್ಟ ಕೈ ಹಿಡಿದು ಕುಬೇರರಾಗುವ ರಾಶಿಗಳು ಯಾವ್ಯಾವು ಗೊತ್ತೇ??

ಕುಂಭ ರಾಶಿ :- ಈ ರಾಶಿಗೂ ಕೂಡ ಶನಿದೇವರು ಅಧಿಪತಿ. ಈ ಕಾರಣಕ್ಕೆ ಕುಂಭ ರಾಶಿಯವರ ಮೇಲೆ ಕೂಡ ಶನಿದೇವರ ಅನುಗ್ರಹ ಇರುತ್ತದೆ. ಇವರು ಶನಿದೇವರ ಕೃಪೆಯಿಂದ ಹಣಕಾಸಿನ ವಿಚಾರದಲ್ಲಿ ಕಷ್ಟ ಅನುಭವಿಸುವುದಿಲ್ಲ. ಜೊತೆಗೆ ಆರೋಗ್ಯದ ವಿಚಾರ ಮತ್ತು ಮಾನಸಿಕವಾಗಿ ಸಹ ಇವರಿಗೆ ಕಷ್ಟಗಳು ಕಡಿಮೆ ಇರುತ್ತದೆ.

Comments are closed.