Cricket News: ಇದೀಗ ಮದುವೆಯಾಗಿರುವ ರಾಹುಲ್, ಇದಕ್ಕೂ ಮುನ್ನ ಪ್ರೀತಿಸಿ ಕೈಕೊಟ್ಟ ಟಾಪ್ 5 ಬೆಣ್ಣೆಯಂತಹ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟ್ ನೋಡಿ ಇಷ್ಟೆಲ್ಲ ಕಿಲಾಡಿನ ಅಂತೀರಾ.

Cricket News: ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್, ಐಪಿಎಲ್ ನಲ್ಲಿ ಲಕ್ನೌ ತಂಡದ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಈ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಅವರ ಜೊತೆಗೆ ರಾಹುಲ್ ಮದುವೆ ಅದ್ಧೂರಿಯಾಗಿ ನಡೆದಿದೆ. ಅಥಿಯಾ ಅವರನ್ನು ಪ್ರೀತಿಸುವುದಕ್ಕಿಂತ ಮೊದಲು ರಾಹುಲ್ ಐವರು ನಟಿಯರ ಜೊತೆಗೆ ಡೇಟಿಂಗ್ ಮಾಡಿದ್ದರು. ಆ ನಟಿಯರು ಯಾರ್ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..

cricket news rahul date maadida natiyaru 1 Cricket News:

ಆಕಾಂಕ್ಷ ರಂಜನ್ ಕಪೂರ್ :- ಇವರು ನಟಿ ಆಲಿಯಾ ಭಟ್ ಅವರ ಫ್ರೆಂಡ್, ಗಿಲ್ಟಿ ನಲ್ಲಿ ನಟಿಸಿದ್ದಾರೆ. ಕೆ.ಎಲ್.ರಾಹುಲ್ ಅವರ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು, ಇವರಿಬ್ಬರ ಹಲವು ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಆಗ ಇವರಿಬ್ಬರ ನಡುವೆ ಕುಚ್ ಕುಚ್ ಇದೆ ಎನ್ನುವ ಸುದ್ದಿ ಹರಿದಾಡಿತ್ತು, ಆದರೆ ಇಬ್ಬರು ಕೂಡ ಈ ವಿಚಾರಕ್ಕೆ ಸ್ಪಷ್ಟನೆ ಕೊಡಲಿಲ್ಲ. ಇದನ್ನು ಓದಿ..Cricket News: ವನಿಂದು ಹಸರಂಗ ಬದಲು ಈತನನ್ನು ಆಡಿಸಿ, ಯಾಕೆ ಗೊತ್ತೆ?? ಈತನ ಅಬ್ಬರಕ್ಕೆ ಮತ್ತೊಂದು ಸಾಕ್ಷಿ. ಹೇಗಿದೆ ಗೊತ್ತೇ??

ಸೋನಂ ಬಜ್ವ :- ಇವರು ಪಂಜಾಬಿ ನಟಿ, ರಾಹುಲ್ ಜೊತೆಗೆ ಇವರ ಹೆಸರು ಕೂಡ ಕೇಳಿಬಂದಿತ್ತು. ಇವರಿಬ್ಬದ ಬಗ್ಗೆ ಸುದ್ದಿ ಕೇಳಿಬರಲು ಕಾರಣ ಸೋನಂ ಶೇರ್ ಮಾಡಿದ್ದ ಅದೊಂದು ಇನ್ಸ್ಟಾಗ್ರಾಮ್ ಪೋಸ್ಟ್. ಸನ್ ಸೆಟ್ ನೋಡುತ್ತಾ ನಿನ್ನ ನೆನಪಲ್ಲೆ ಕುಳಿತಿದ್ದೇನೆ ಎಂದು ಕ್ಯಾಪ್ಶನ್ ಬರೆದು ಒಂದು ಫೋಟೋ ಶೇರ್ ಮಾಡಿದ್ದರು. ಅದಕ್ಕೆ ಕಮೆಂಟ್ ಮಾಡಿದ್ದ ಕ.ಎಲ್.ರಾಹುಲ್, ಸ್ವಲ್ಪ ದೂರದಲ್ಲೇ ಇದ್ದೇನೆ ಎಂದು ಫ್ಲರ್ಟ್ ಮಾಡಿದ್ದರು. ಅದೊಂದು ಕಮೆಂಟ್ ಇಂದ ಇವರಿಬ್ಬರ ಸುದ್ದಿ ಬಹಳ ವೈರಲ್ ಆಗಿತ್ತು. ಆದರೆ ದೊಡ್ಡ ಸುದ್ದಿ ಆಗಲಿಲ್ಲ.

cricket news rahul date maadida natiyaru 4 Cricket News:

ಸೋನಲ್ ಚೌಹಾಣ್ :- ಜನ್ನತ್ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಸದ್ದು ಮಾಡಿದ್ದ ನಟಿ ಸೋನಲ್ ಅವರಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಟೀಮ್ ಇಂಡಿಯಾವನ್ನು ಯಾವಾಗಲೂ ಸಪೋರ್ಟ್ ಮಾಡುತ್ತಿದ್ದರು. 2018ರಲ್ಲಿ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಸಮಯದಲ್ಲಿ ಸೋನಲ್ ಚೌಹಾಣ್ ಅವರು ರಾಹುಲ್ ಅವರಿಗೆ ಸಪೋರ್ಟ್ ಮಾಡಿ ಹಲವು ಟ್ವೀಟ್ ಮಾಡುತ್ತಿದ್ದರು. ಆಗ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಗಾಸಿಪ್ ಕೇಳಿ ಬಂದಿತ್ತು, ಆದರೆ ನಂತರದ ದಿನಗಳಲ್ಲಿ ಸ್ವತಃ ಸೋನಲ್ ಅವರೇ ಅಂಥದ್ದೇನು ಇಲ್ಲ ಎಂದು ಸ್ಪಷ್ಟನೆ ಕೊಟ್ಟರು. ಇದನ್ನು ಓದಿ..Cricket News: ಸರಣಿಯಲ್ಲಿ ಇಲ್ಲದೆ ಇದ್ದರೂ, ಸೂರ್ಯ ಬ್ಯಾಟಿಂಗ್ ನೋಡಿ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ: ಪೋಸ್ಟ್ ಆಯಿತು ವೈರಲ್. ಏನಾಗಿದೆ ಗೊತ್ತೇ??

ನಿಧಿ ಅಗರ್ವಾಲ್ :- ಬಾಲಿವುಡ್ ಹಾಗೂ ತೆಲುಗು ಚಿತ್ರರಂಗ ಎರಡು ಕಡೆ ಹೆಸರು ಮಾಡಿರುವವರು ನಟಿ ನಿಧಿ ಅಗರ್ವಾಲ್. ಇವರು ಮತ್ತು ಕೆ.ಎಲ್.ರಾಹುಲ್ ಹಲವು ಸಾರಿ ರೆಸ್ಟೋರೆಂಟ್ ಗಳಲ್ಲಿ ಡಿನ್ನರ್ ಡೇಟ್ ಮಾಡುತ್ತಾ ಕಾಣಿಸಿಕೊಂಡಿದ್ದರು. ಆಗ ಇವರಿಬ್ಬರ ರಿಲೇಶನ್ಷಿಪ್ ಬಗ್ಗೆ ಬಹಳಷ್ಟು ಗಾಸಿಪ್ ಗಳು ಕೇಳಿಬಂದಿತ್ತು. ಆಗ ರಾಹುಲ್ ಅವರು ಮಾಧ್ಯಮಗಳ ಎದುರು ಮಾತನಾಡಿ, ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದರು.

cricket news rahul date maadida natiyaru 5 Cricket News:

ಅಥಿಯಾ ಶೆಟ್ಟಿ :- ಕೊನೆಯದಾಗಿ ಅಧಿಕೃತವಾಗಿ ರಾಹುಲ್ ಅವರು ಡೇಟ್ ಮಾಡುತ್ತಿದ್ದು ಅಥಿಯಾ ಶೆಟ್ಟಿ ಅವರ ಜೊತೆಗೆ. ಬಾಲಿವುಡ್ ನ ಸ್ಟಾರ್ ನಟಿ, ನಟ ಸುನೀಲ್ ಶೆಟ್ಟಿ ಅವರ ಮಗಳು. ಇವರಿಬ್ಬರ ಇನ್ಸ್ಟಗ್ರಾಮ್ ಪೋಸ್ಟ್ ನೋಡಿದರೆ, ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು. ಜನವರಿ 23ರಂದು ಈ ಜೋಡಿ ಮದುವೆಯಾಗಿದ್ದಾರೆ. ಇದನ್ನು ಓದಿ.. Cricket News: ಕೊಹ್ಲಿ ರವರ ಬಾರಿಸಿದ ಆ ಎರಡು ಸಿಕ್ಸರ್ ಗಳ ನೋವಿಯಿಂದ ಹೊರಬರದ ಪಾಕ್ ವೇಗಿ: ಈಗಲೂ ಹೇಳಿದ್ದೇನು ಗೊತ್ತೇ??

Comments are closed.