Kannada News: ಸಿಡಿದೆದ್ದ ಚಿರಂಜೀವಿ: ನಟಿಯ ಜೊತೆ ಸೇರಿಕೊಂಡು ಮಾಡಬಾರದ ಕೆಲಸ ಮಾಡಿದ ವರುಣ್ ತೇಜ್: ಚಿರುಗೆ ಕೋಪ ಯಾಕೆ ಗೊತ್ತೇ?

Kannada News: ನಟ ಚಿರಂಜೀವಿ ಅವರ ಮೆಗಾಸ್ಟಾರ್ ಕುಟುಂಬಕ್ಕೆ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹಸರಿದೆ. ಇವರ ಮನೆಯಿಂದ ಹಲಬು ನಾಯಕರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರಲ್ಲಿ ಬಹುತೇಕರು ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ. ಆ ಸಾಲಿನಲ್ಲಿ ಆಗ್ರಾಸ್ಥಾನದಲ್ಲಿ ನಿಲ್ಲುವ ನಾಯಕರಲ್ಲಿ ವರುಣ್ ತೇಜ್ ಅವರು ಬರುತ್ತಾರೆ ಎಂದು ಹೇಳಬಹುದು. ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ವರುಣ್ ತೇಜ್. ಇವರು 7 ವರ್ಷದಿಂದ ಚಿತ್ರರಂಗದಲ್ಲಿದ್ದಾರೆ.

ತಮ್ಮ ಕೆಲಸದ ಬಗ್ಗೆ ಮಾತ್ರ ಗಮನ ಹರಿಸುತ್ತ, ತಾವಾಯಿತು ತಮ್ಮ ಪಾಡೆಯಿತು ಎಂದು ಇರುತ್ತಾರೆ. ವರುಣ್ ಅವರು ಕ್ಲಾಸ್ ಮತ್ತು ಮಾಸ್ ಎರಡು ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವದಂತಿಗಳಿಂದ ವರುಣ್ ತೇಜ್ ಅವರು ದೂರವೇ ಇರುತ್ತಾರೆ. ಆದರೆ ಇವರ ಬಗ್ಗೆ ಇದುವರೆಗೂ ಕೇಳಿಬಂದಿರುವುದು ಒಂದೇ ವದಂತಿ. ಅದೇನೆಂದರೆ, ವರುಣ್ ತೇಜ್ ಅವರು ಖ್ಯಾತ ನಟಿ ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಾರೆ ಎನ್ನುವುದು. ಈ ವಿಚಾರಕ್ಕೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.ಆದರೆ ಇದೊಂದು ಸುದ್ದಿ ಬಿಟ್ಟರೆ, ವರುಣ್ ಅವರ ಬಗ್ಗೆ ಇನ್ಯಾವುದೇ ವಿವಾದಿತ ಸುದ್ದಿಗಳು ಕೇಳಿಬಂದಿಲ್ಲ. ಇದನ್ನು ಓದಿ..Kannada News: ಶಾರುಖ್ ಖಾನ್ ಕಟ್ಟುವ ವಾಚ್ ಬೆಲೆ, ನಿಮ್ಮ ನೆಚ್ಚಿನ ನಟನ ಸಂಭಾವನೆಗಿಂತ ಹೆಚ್ಚು. ಅದೆಷ್ಟು ಗೊತ್ತೇ? ತಿಳಿದರೆ ಒಮ್ಮೆಲೇ ಶಾಕ್ ಆಗ್ತೀರಾ.

kannada news varun chiru Kannada News:

ಚಿರಂಜೀವಿ ಅವರು ಈ ವಿಚಾರದ ವರುಣ್ ತೇಜ್ ಅವರಿಗೆ ವಾರ್ನಿಂಗ್ ನೀಡಿದ್ದರು, ವದಂತಿಗಳಿಗೆ ಸ್ಪಷ್ಟನೆ ನೀಡದೆ ಇದ್ದರೆ, ಅದು ನಿಜ ಎಂದು ಜನರು ನಂಬುತ್ತಾರೆ ಎಂದಿದ್ದರು. ಆದರೆ ವರುಣ್ ತೇಜ್ ಅವರು ಯಾವುದೇ ಸ್ಪಷ್ಟನೆ ನೀಡದೆ, ಲಾವಣ್ಯ ಅವರ ಜೊತೆಗೆ ಇನ್ನು ಫ್ಲರ್ಟ್ ಮಾಡುತ್ತಿದ್ದಾರೆ ಎಂದು ತೋರುತ್ತಿದೆ. ಇದರಿಂದ ಚಿರಂಜೀವಿ ಅವರು ವರುಣ್ ತೇಜ್ ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ವರುಣ್ ತೇಜ್ ಅವರಿಗೆ ಇನ್ನುಮುಂದೆ ಸಪೋರ್ಟ್ ಮಾಡುತ್ತಾರಾ ಅಥವಾ ಹಾಗೆಯೇ ಬಿಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ನಾನೇ ಎಲ್ಲಾ ನಂದೇ ಎಲ್ಲಾ ಮೆರೆಯುತ್ತಿದ್ದ ಡಿ ಬಾಸ್ ಕೊನೆಗೂ ಇಳಿಸಲಿಲ್ಲ ಕಾಲರ್. ಕ್ರಾಂತಿ ಟಿಕೆಟ್ ಕಲೆಕ್ಷನ್ ಎಷ್ಟಾಗಿದೆ ಗೊತ್ತೇ??

Comments are closed.