Cricket News: ಪದೇ ಪದೇ ವಿರಾಟ್ ಕೊಹ್ಲಿ ಯನ್ನು ಟಿ 20 ತಂಡದಿಂದ ತೆಗೆಯುತ್ತಿರುವುದಕ್ಕೆ ಕಾರಣ ನೀಡಿದ ದ್ರಾವಿಡ್. ಕಾರಣ ಕೇಳಿ ಅಭಿಮಾನಿಗಳು ಫುಲ್ ಗರಂ ಯಾಕೆ ಗೊತ್ತೆ??

Cricket News: ವಿರಾಟ್ ಕೊಹ್ಲಿ ಅವರು ಎಂಥಹ ಶ್ರೇಷ್ಠ ಆಟಗಾರ ಎಂದು ಎಲ್ಲರಿಗೂ ಗೊತ್ತಿದೆ. 34 ವರ್ಷದ ಹರೆಯದಲ್ಲಿ ಸಹ ವಿರಾಟ್ ಕೊಹ್ಲಿ ಅವರು ಬಹಳ ಫಿಟ್ ಆಗಿದ್ದಾರೆ, ಹಾಗೆಯೇ ತಮಗೆ ಸಿಗುತ್ತಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಅವರಿಗೆ ಟಿ20 ಪಂದ್ಯಗಳಿಂದ ದೂರವಿಟ್ಟು. ಕಳೆದ ವರ್ಷ ಟಿ20 ವಿಶ್ವಕಪ್ ನಡೆದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರನ್ನು ಸಹ ತಂಡದಿಂದ ಹೊರಗಿಡಲಾಗಿದೆ..

ಈ ವರ್ಷ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಇಂದ ವಿರಾಟ್ ಕೊಹ್ಲಿ ಅವರನ್ನು ಹೊರಗಿಡಲಾಗಿತ್ತು, ಮುಂಬರುವ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಟಿ20 ಸರಣಿ ಇಂದಲೂ ವಿರಾಟ್ ಅವರನ್ನು ಹೊರಗಿಡಲಾಗಿದೆ. ರೋಹಿತ್ ಶರ್ಮಾ ಅವರನ್ನು ಸಹ ಹೊರಗಿಡಲಾಗಿದೆ. ಇವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಆದರೆ ವಿರಾಟ್ ಕೊಹ್ಲಿ ಅವರನ್ನು ಪದೇ ಪದೇ ಟಿ20 ತಂಡದಿಂದ ಹೊರಗಿಡಲಾಗುತ್ತಿದೆ ಎನ್ನುವ ಅಪವಾದ ಈಗ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಕೇಳಿಬರುತ್ತಿದೆ. ಹಿರಿಯ ಆಟಗಾರರನ್ನು ಸಂಪೂರ್ಣವಾಗಿ ಟಿ20 ಪಂದ್ಯಗಳಿಂದ ದೂರ ಇಡಲು ಈ ರೀತಿ ಮಾಡಲಾಗುತ್ತಿದೆ ಎಂದು ಅಪವಾದ ಶುರುವಾಗಿದೆ. ಇದನ್ನು ಓದಿ..Cricket News: ಕೊಹ್ಲಿ ರವರ ಬಾರಿಸಿದ ಆ ಎರಡು ಸಿಕ್ಸರ್ ಗಳ ನೋವಿಯಿಂದ ಹೊರಬರದ ಪಾಕ್ ವೇಗಿ: ಈಗಲೂ ಹೇಳಿದ್ದೇನು ಗೊತ್ತೇ??

cricket news virat kohli rahul dravid Cricket News:

ಈ ವಿಚಾರಕ್ಕೆ ರಾಹುಲ್ ದ್ರಾವಿಡ್ ಅವರು ಉತ್ತರ ನೀಡಿದ್ದು, ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ವರಂದು ತಿಳಿಸಿದ್ದಾರೆ. ಹಾಗೆಯೇ ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಸರಣಿ ಭಾರತದಲ್ಲೇ ನಡೆಯಲಿರುವುದರಿಂದ ಆ ಪಂದ್ಯಗಳ ಮೇಲೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಸಹ ಹೇಳಿದ್ದಾರೆ. ಆದರೆ ಕ್ರಿಕೆಟ್ ಪ್ರಿಯರು ಬೇರೆಯದೇ ಮಾತನಾಡುತ್ತಿದ್ದು, ವಿರಾಟ್ ಕೊಹ್ಲಿ ಅವರಿಗೇ ವಿಶ್ರಾಂತಿಯ ಅಗತ್ಯವೇ ಇಲ್ಲ, ಅವರಿಗೆ ಪದೇ ಪದೇ ವಿಶ್ರಾಂತಿ ನೀಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನು ಓದಿ.. Cricket News: ಇದೀಗ ಮದುವೆಯಾಗಿರುವ ರಾಹುಲ್, ಇದಕ್ಕೂ ಮುನ್ನ ಪ್ರೀತಿಸಿ ಕೈಕೊಟ್ಟ ಟಾಪ್ 5 ಬೆಣ್ಣೆಯಂತಹ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟ್ ನೋಡಿ ಇಷ್ಟೆಲ್ಲ ಕಿಲಾಡಿನ ಅಂತೀರಾ.

Comments are closed.