Kannada News: ಚಿಕ್ಕ ಮಕ್ಕಳ ಡ್ರೆಸ್ ನಂತೆ ಕಾಣಿಸುವ ದೇಶದ ಅತ್ತಿಗೆ ಅನುಷ್ಕಾ ತೊಟ್ಟ ಡ್ರೆಸ್ ಬೆಲೆ ಕೇಳಿದರೆ, ನಿಂತಲ್ಲೇ ಎಗರಿ, ಯಪ್ಪಾ ಎಂದು ಶಾಕ್ ಆಗ್ತೀರಾ. ಎಷ್ಟು ಗೊತ್ತೇ?

Kannada News: ನಟಿ ಅನುಷ್ಕಾ ಶರ್ಮಾ ತಮ್ಮ ಫ್ಯಾಶನ್ ಸೆನ್ಸ್ ಗೆ ಹೆಸರು ವಾಸಿ ಆಗಿದ್ದಾರೆ. ಟ್ರೆಂಡಿ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುವ ಅನುಷ್ಕಾ ಶರ್ಮಾ ಅವರು ಇದೀಗ ಹಳದಿ ಬಣ್ಣದ ಟಾಪ್ ಹಾಗೂ ಡೆನಿಮ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ನಲ್ಲಿ ಅನುಷ್ಕಾ ಅವರು ಸೂರ್ಯೋದಯದ ಸೂರ್ಯನ ಹಾಗೆ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈ ಟಾಪ್ ನಲ್ಲಿ ಸುಂದರವಾಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೆ, ಟ್ರೋಲ್ ಸಹ ಆಗಿದ್ದಾರೆ.

ಹಳದಿ ಬಣ್ಣದ ಈ ಟಾಪ್ ಸ್ಲೀವ್ ಇಲ್ಲದ, ಆಫ್ ಶೋಲ್ಡರ್ ಟಾಪ್ ಆಗಿದೆ. ಇದಕ್ಕೆ ದೀಪ್ ನೆಕ್ ಇದ್ದು, ಬೋಲ್ಡ್ ಸ್ವೀಟ್ ಹಾರ್ಟ್ ನೆಕ್ ಲೈನ್ ಇದರ ವಿಶೇಷತೆ ಆಗಿದೆ. ಇದು ಇಂಡಿಯನ್ ಸಿಲ್ಕ್ ತಯಾರಿಸಿರುವ ಸುಂದರವಾದ ವಿಭಿನ್ನವಾದ ಟಾಪ್ ಆಗಿದ್ದು, ಬಲೂನ್ ಡಿಸೈನ್ ಹೊಂದಿದೆ. ಈ ಟಾಪ್ ಗೆ ತಿಳಿನೀಲಿ ಬಣ್ಣದ ಡೆನಿಮ್ ಧರಿಸಿ ಕಾಣಿಸಿಕೊಂಡಿದ್ದಾರೆ ನಟಿ ಅನುಷ್ಕಾ. ಈ ಟಾಪ್ ಗೆ ಅನುಷ್ಕಾ ಅವರು ಕತ್ತಿಗೆ ಯಾವ ಚೈನ್ ಕೂಡ ಧರಿಸಿಲ್ಲ, ಹೈಹೀಲ್ಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ.. Kannada News: ತೆಲುಗು ಚಿತ್ರರಂಗ ಶೇಕ್: ಬಾಲಯ್ಯ ವಿರುದ್ಧ ತಿರುಗಿ ಬಿದ್ದ ನಾಗಾರ್ಜುನ ಮಕ್ಕಳು: ನಾಲಿಗೆ ಹರಿಬಿಟ್ಟು ಬಾಲಯ್ಯ ಹೇಳಿದ್ದೇನು ಗೊತ್ತೇ??

kannada news anushka sharma 20 thousand yellow off shoulder top Kannada News:

ಹಲವಾರು ಜನರು ಇದಕ್ಕೆ ಮೆಚ್ಚುಗೆ ಸೂಚಿಸುವುದರ ಜೊತೆಗೆ ಟ್ರೋಲ್ ಸಹ ಮಾಡಿದ್ದಾರೆ. ಕೆಲವು ಫೋಟೋದಲ್ಲಿ ಗಾಳಿಗೆ ಟಾಪ್ ಸ್ವಲ್ಪ ಹಾರಿದ್ದು, ಇದನ್ನು ನೋಡಿದ ನೆಟ್ಟಿಗರು, ಮರೆತು ವಮಿಕಾ ಟಾಪ್ ಧರಿಸಿಕೊಂಡು ಬಂದಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಈ ಟಾಪ್ ಅನ್ನು ಆನ್ಲೈನ್ ಮೂಲಕ ನೀವು ಕೂಡ ಖರೀದಿ ಮಾಡಬಹುದು, ಈ ಒಂದು ಟಾಪ್ ನ ಬೆಲೆ ಕೇಳಿದರೆ, ನೀವು ಶಾಕ್ ಆಗುವುದಂತು ಗ್ಯಾರಂಟಿ. ಮಲಿ ವೆಬ್ಸೈಟ್ ನಲ್ಲಿ ಈ ಟಾಪ್ ಲಭ್ಯವಿದ್ದು, ಇದರ ಬೆಲೆ ಬರೋಬ್ಬರಿ 20 ಸಾವಿರ ರೂಪಾಯಿ ಆಗಿದೆ. ಟಾಪ್ ನ ಬೆಲೆ ಕೇಳಿದ ನೆಟ್ಟಿಗರು ಒಂದು ಟಾಪ್ ಇಷ್ಟೊಂದಾ ಎಂದು ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಹೊಸ ಧಾರಾವಾಹಿಗಳ ಎಂಟ್ರಿ ಇಂದ ಅಲ್ಲೋಲ ಕಲ್ಲೋಲವಾದ ಟಿ ಆರ್ ಪಿ ಲಿಸ್ಟ್. ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಶ್ರೀ ರಸ್ತು ಶುಭಮಸ್ತು ಕಥೆ ಏನಾಗಿದೆ ಗೊತ್ತೇ??

Comments are closed.