Kannada News: ಅಮ್ಮ ಇದ್ದರೂ ಸರಿ, ಯಾರು ಮುಂದೆ ಆದ್ರೂ ಸರಿ, ಮುಜುಗರ ಇಲ್ಲದೆ ಆ ಕೆಲಸ ಮಾಡುತ್ತೇನೆ ಎಂದ ಶ್ರೀ ಲೀಲಾ. ತೆಲುಗು ವೇದಿಕೆಯಲ್ಲಿ ಹೇಳಿದ್ದೇನು ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಈಗ ಸೆನ್ಸೇಷನ್ ಆಗುತ್ತಿರುವ ನಟಿಯರಲ್ಲಿ ಟಾಪ್ ಸ್ಥಾನದಲ್ಲಿ ಇರುವವರು ನಟಿ ಶ್ರೀಲೀಲಾ. ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಒಳ್ಳೆಯ ಹೆಸರು ಮಾಡಿರುವ ನಟಿ ಶ್ರೀಲೀಲಾ ಅವರು ಇಂದು ಶ್ರೀಲೀಲಾ ಅವರ ಹಾಗೆ ಬೇರೆ ಯಾವ ನಟಿಯು ಡ್ಯಾನ್ಸ್ ಮಾಡಲ್ಲ ಎನ್ನುತ್ತಿದ್ದಾರೆ ತೆಲುಗು ಸಿನಿಪ್ರಿಯರು. ತೆಲುಗಿನ ಮೊದಲ ಸಿನಿಮಾ ಪೆಲ್ಲಿ ಸಂದಡಿ ಹಾಗೂ ಎರಡನೇ ಸಿನಿಮಾ ಧಮಾಕ ಎರಡರಲ್ಲೂ ಶ್ರೀಲೀಲಾ ಅವರ ಗ್ರೇಸ್ ಫುಲ್ ಡ್ಯಾನ್ಸ್ ನೋಡಿ ಸಿನಿಪ್ರಿಯರು ಫಿದಾ ಆಗಿ ಹೋಗಿದ್ದಾರೆ. ಇದೀಗ ಶ್ರೀಲೀಲಾ ಅವರು ರಾತ್ರೋರಾತ್ರಿ ಸ್ಟಾರ್ ಆಗಿದ್ದರೆ.

ಧಮಾಕ ಸಿನಿಮಾ ಸೂಪರ್ ಹಿಟ್ ಆಗಿ 100 ಕೋಟಿ ಕ್ಲಬ್ ಸೇರಿದ ವಿಚಾರ ಗೊತ್ತೇ ಇದೆ. ಇದರಿಂದ ಶ್ರೀಲೀಲಾ ಅವರ ಮೇಲಿನ ಕ್ರೇಜ್ ಕೂಡ ಜಾಸ್ತಿ ಆಗಿದೆ. ಸಿನಿಮಾ ಸೂಪರ್ ಹಿಟ್ ಆದ ಸಂದರ್ಭದಲ್ಲಿ ಶ್ರೀಲೀಲಾ ಅವರು ಒಂದು ಇಂಟರ್ವ್ಯೂನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನೋಡಲು ತುಂಬಾ ಕ್ಯೂಟ್ ಆಗಿರುವ ನಟಿ ಶ್ರೀಲೀಲಾ ಅವರಿಗೆ ತುಂಬಾ ಕೋಪ ಕೂಡ ಬರುತ್ತಂತೆ, ಕೋಪ ಬಂದರೆ ತುಂಬಾ ಗಲಾಟೆ ಮಾಡುತ್ತಾರಂತೆ. ಕೋಪ ಬಂದರೆ ಅವರನ್ನು ಕಂಟ್ರೋಲ್ ಮಾಡಲು ಕೂಡ ಆಗುವುದಿಲ್ಲವಂತೆ. ಇದನ್ನು ಓದಿ.. Kannada News: ತೆಲುಗು ಚಿತ್ರರಂಗ ಶೇಕ್: ಬಾಲಯ್ಯ ವಿರುದ್ಧ ತಿರುಗಿ ಬಿದ್ದ ನಾಗಾರ್ಜುನ ಮಕ್ಕಳು: ನಾಲಿಗೆ ಹರಿಬಿಟ್ಟು ಬಾಲಯ್ಯ ಹೇಳಿದ್ದೇನು ಗೊತ್ತೇ??

kannada news sreeleela 6 Kannada News:

ಕೋಪ ಬಂದರೆ .. ತನಗೆ ಬಾಯಿಗೆ ಬಂದಿದ್ದನ್ನು ಮಾತನಾಡಿಬಿಡುತ್ತೇನೆ ಎಂದಿದ್ದಾರೆ. ಕೋಪ ಬಂದರೆ ಯಾರ ಮುಖ ಮೂತಿ ನೋಡದೆ ಮಾತನಾಡಿಬಿಡುತ್ತೇನೆ, ನನ್ನ ಅಮ್ಮ ಮಾತ್ರ ನನ್ನ ಕೋಪವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ. ಬೇರೆ ಯಾರೇ ಆದರೂ ನನ್ನ ಕೋಪ ಸಹಿಸುವುದಿಲ್ಲ, ಅಲ್ಲಿಂದ ಓಡಿ ಬಿಡುತ್ತಾರೆ ಎಂದು ತಮ್ಮ ನಿಜವಾದ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ. ಕನ್ನಡದ ಹುಡುಗಿ ಶ್ರೀಲೀಲಾ ಅವರು ಇಂದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಸಹ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.. ಇದನ್ನು ಓದಿ..Kannada News: ಹೊಸ ಧಾರಾವಾಹಿಗಳ ಎಂಟ್ರಿ ಇಂದ ಅಲ್ಲೋಲ ಕಲ್ಲೋಲವಾದ ಟಿ ಆರ್ ಪಿ ಲಿಸ್ಟ್. ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಶ್ರೀ ರಸ್ತು ಶುಭಮಸ್ತು ಕಥೆ ಏನಾಗಿದೆ ಗೊತ್ತೇ??

Comments are closed.