Kannada News: ಅಂದು 50 ವರ್ಷದ NTR ಜೊತೆ ರೋಮ್ಯಾನ್ಸ್ ಮಾಡಿದ್ದ 18 ವರ್ಷದ ಜಯಸುಧಾ: ಕೊನೆಗೆ ಏನಾಗಿತ್ತು ಗೊತ್ತೇ?? ತೆರೆ ಹಿಂದೆ ಘಟನೆ ಬಯಲಿಗೆ.

Kannada News: ತೆಲುಗು ಚಿತ್ರರಂಗಕ್ಕೆ ಹಿರಿಯ ನಟ ಜ್ಯೂನಿಯರ್ ಎನ್ಟಿಆರ್ ಅವರ ಕೊಡುಗೆ ಅಪಾರವಾದದ್ದು. ದಶಕಗಳ ಕಾಲ ಜ್ಯೂನಿಯರ್ ಎನ್ಟಿಆರ್ ಅವರು ಚಿತ್ರರಂಗಕ್ಕೆ ಮತ್ತು ಜನರಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಬಹಳಷ್ಟು ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎನ್ಟಿಆರ್ ಮತ್ತು ಜಯಪ್ರದ ಅವರ ಜೋಡಿ ಸೂಪರ್ ಹಿಟ್ ಆಗಿತ್ತು. ಹಾಗೆಯೇ ಎನ್ಟಿಆರ್ ಮತ್ತು ಶ್ರೀದೇವಿ ಅವರ ಜೋಡಿ ಕೂಡ ಒಳ್ಳೆಯ ಹೆಸರು ಗಳಿಸಿತ್ತು.. ಇನ್ನು ಕೆಲವು ನಟಿಯರು ಎನ್ಟಿಆರ್ ಅವರಿಗೆ ಒಳ್ಳೆಯ ಜೋಡಿ ಎನ್ನಿಸಿಕೊಂಡಿದ್ದರು.

ಸೀನಿಯರ್ ಎನ್ಟಿಆರ್ ಮತ್ತು ಜಯಸುಧಾ ಅವರು ಕೂಡ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದರು. ಈ ಜೋಡಿ ಅಷ್ಟೇನು ದೊಡ್ಡ ಹಿಟ್ ಜೋಡಿ ಎನ್ನಿಸಿಕೊಂಡಿಲ್ಲ. ಇವರಿಬ್ಬರು ಜೊತೆಯಾಗಿ ಯುಗಂಧರ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾದಲ್ಲಿ ಎನ್ಟಿಆರ್ ಅವರದ್ದು ದ್ವಿಪಾತ್ರ. ಈ ಸಿನಿಮಾದಲ್ಲಿ ಎನ್ಟಿಆರ್ ಮತ್ತು ಜಯಸುಧಾ ಅವರ ನಡುವೆ ಕೆಲವು ಹಾಟ್ ದೃಶ್ಯಗಳು ಮತ್ತು ರೊಮ್ಯಾಂಟಿಕ್ ದೃಶ್ಯಗಳಿದ್ದವು ಎಂದು ಎಲ್ಲರೂ ನೋಡಿದ್ದಾರೆ. ಈ ದೃಶ್ಯಗಳಲ್ಲಿ ಇವರಿಬ್ಬರು ನಟಿಸುವ ಹಾಗೆ ಮಾಡಲು ನಿರ್ದೇಶಕರು ಬಹಳ ಕಷ್ಟಪಟ್ಟಿದ್ದರಂತೆ. ಇದನ್ನು ಓದಿ..Kannada News: ಚಿಕ್ಕ ಮಕ್ಕಳ ಡ್ರೆಸ್ ನಂತೆ ಕಾಣಿಸುವ ದೇಶದ ಅತ್ತಿಗೆ ಅನುಷ್ಕಾ ತೊಟ್ಟ ಡ್ರೆಸ್ ಬೆಲೆ ಕೇಳಿದರೆ, ನಿಂತಲ್ಲೇ ಎಗರಿ, ಯಪ್ಪಾ ಎಂದು ಶಾಕ್ ಆಗ್ತೀರಾ. ಎಷ್ಟು ಗೊತ್ತೇ?

kannada news NTR jayasudha movie Kannada News:

ಅದಕ್ಕೆ ಕಾರಣ ಏನೆಂದರೆ, ಎನ್ಟಿಆರ್ ಅವರಿಗೆ ಅದಾಗಲೇ 50 ವರ್ಷವಾಗಿತ್ತು, ಸ್ವಲ್ಪ ದಪ್ಪವಾಗಿ ಕಾಣುತ್ತಿದ್ದರು. ಜಯಸುಧಾ ಅವರಿಗೆ ಆಗಷ್ಟೇ 18 ರಿಂದ 20 ವರ್ಷವಷ್ಟೇ ವಯಸ್ಸು, ಅವರು ತುಂಬಾ ತೆಳ್ಳಗೆ ಕಾಣುತ್ತಿದ್ದರು. ಈ ಕಾರಣಕ್ಕೆ ಇವರಿಬ್ಬರನ್ನು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವ ಹಾಗೆ ಮಾಡಲು ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರು ತುಂಬಾ ಕಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾದಲ್ಲಿ ಎನ್ಟಿಆರ್ ಮತ್ತು ಜಯಸುಧಾ ಅವರ ನಡುವೆ ಹೆಚ್ಚು ದೃಶ್ಯಗಳು ಹಾಕದೆ, ಎನ್ಟಿಆರ್ ಅವರ ದೃಶ್ಯಗಳು ಇರುವ ಹಾಗೆ ಚಿತ್ರೀಕರಣ ಮಾಡಿದ್ದರು. ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿದ್ದರು ಕೂಡ, ಇಬ್ಬರು ಜೊತೆಯಾಗಿ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳುವಾಗ ತೊಂದರೆ ಆಗಿತ್ತು ಎನ್ನುವ ಸುದ್ಧಿ ವೈರಲ್ ಆಗಿತ್ತು. ಇದನ್ನು ಓದಿ.. Kannada News: ಅಮ್ಮ ಇದ್ದರೂ ಸರಿ, ಯಾರು ಮುಂದೆ ಆದ್ರೂ ಸರಿ, ಮುಜುಗರ ಇಲ್ಲದೆ ಆ ಕೆಲಸ ಮಾಡುತ್ತೇನೆ ಎಂದ ಶ್ರೀ ಲೀಲಾ. ತೆಲುಗು ವೇದಿಕೆಯಲ್ಲಿ ಹೇಳಿದ್ದೇನು ಗೊತ್ತೇ??

Comments are closed.