Kannada News: ಅದೆಷ್ಟೋ ಜನ ಹಿಂದೆ ಬಿದ್ದರೂ ತ್ರಿಷಾ ಗೆ ಆ ಹೀರೋ ಕಂಡರೆ ಬಲು ಇಷ್ಟ; ಹೆಸರು ಹೇಳಿದ ತಕ್ಷಣ ಮೈ ಎಲ್ಲ ಬೆವರು ಬರುತ್ತದಂತೆ. ಯಾರು ಗೊತ್ತೇ??

Kannada News: ನಟಿ ತ್ರಿಷಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಮೊದಲಿಗೆ ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತ್ರಿಷಾ ಅವರು, ಬಳಿಕ ತೆಲುಗು ಮತ್ತು ಕನ್ನಡದಲ್ಲಿ ಸಹ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪವರ್ ಸಿನಿಮಾದಲ್ಲಿ ನಟಿಸಿದ್ದ ತ್ರಿಶಾ ಅವರು ತೆಲುಗಿನಲ್ಲಿ ಪ್ರಭಾಸ್, ತರುಣ್, ಹಾಗೂ ಇನ್ನಿತರ ದೊಫ್ಆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ . ಇಂದಿಗೂ ಸಹ ತ್ರಿಷಾ ಅವರಿಗೆ ಅಷ್ಟೇ ಬೇಡಿಕೆ ಇದೆ.

ಆಗಿನಿಂದಲೂ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ತ್ರಿಷಾ ಅವರು, ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ಪಡೆದಿದ್ದ ತ್ರಿಷಾ ಅವರು ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ತ್ರಿಷಾ ಅವರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಪ್ರಶಂಸೆ ಬಂದಿತ್ತು. ಈಗ ತ್ರಿಷಾ ಅವರಿಗೆ ವಯಸ್ಸು 40, ಹಾಗಿದ್ದರೂ ಅವರಿಗೆ ಇರುವ ಬೇಡಿಕೆ ಈಗಲೂ ಹಾಗೆ ಇದೆ. ಇತ್ತೀಚೆಗೆ ತ್ರಿಷಾ ಅವರು ನಟಿಸಿರುವ ರಾಂಗಿ ಸಿನಿಮಾ ತೆರೆಕಂಡಿದ್ದು, ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಇದನ್ನು ಓದಿ.. Kannada News: ಅಂದು 50 ವರ್ಷದ NTR ಜೊತೆ ರೋಮ್ಯಾನ್ಸ್ ಮಾಡಿದ್ದ 18 ವರ್ಷದ ಜಯಸುಧಾ: ಕೊನೆಗೆ ಏನಾಗಿತ್ತು ಗೊತ್ತೇ?? ತೆರೆ ಹಿಂದೆ ಘಟನೆ ಬಯಲಿಗೆ.

kannada news trisha comments about hero Kannada News:

ರಾಂಗಿ ಸಿನಿಮಾ ಪ್ರಚಾರದ ಸಮಯದಲ್ಲಿ ನಟಿ ತ್ರಿಷಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಸೆನ್ಸೇಷನಲ್ ಕಮೆಂಟ್ಸ್ ಮಾಡಿದ್ದಾರೆ. ನನಗೆ ರಜನಿಕಾಂತ್ ಸರ್ ಅಂದ್ರೆ ತುಂಬಾ ಇಷ್ಟ, ಅವರ ಜೊತೆಗೆ ಫುಲ್ ಟೈಮ್ ಹೀರೋಯಿನ್ ಆಗು ನಟಿಸಬೇಕು ಎನ್ನುವುದು ನನ್ನ ದೊಡ್ಡ ಆಸೆ ಎಂದು ತ್ರಿಷಾ ಅವರು ಹೇಳಿದ್ದಾರೆ. ಇದಕ್ಕಿಂತ ಮೊದಲು ತ್ರಿಷಾ ಅವರು ರಜನಿಕಾಂತ್ ಅವರ ಜೊತೆಗೆ ಪೇಟಾ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು, ಇದೀಗ ಮತ್ತೊಮ್ಮೆ ರಜನಿಕಾಂತ್ ಅವರ ಜೊತೆಗೆ ನಟಿಸುವ ಆಸೆ ಬಗ್ಗೆ ಹೇಳಿಕೊಂಡಿದ್ದಾರೆ ನಟಿ. ಈಗ ಸೂಪರ್ ಸ್ಟಾರ್ ಜೊತೆಯಲ್ಲಿ ಇವರು ನಟಿಸಿದರೆ, ತ್ರಿಷಾ ಅವರು ಇನ್ನಷ್ಟು ಹಿಂದಿರುಗಿ ನೋಡುವ ಹಾಗೆಯೇ ಇರುವುದಿಲ್ಲ. ಈ ಆಸೆ ನೆರವೇರುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಅಮ್ಮ ಇದ್ದರೂ ಸರಿ, ಯಾರು ಮುಂದೆ ಆದ್ರೂ ಸರಿ, ಮುಜುಗರ ಇಲ್ಲದೆ ಆ ಕೆಲಸ ಮಾಡುತ್ತೇನೆ ಎಂದ ಶ್ರೀ ಲೀಲಾ. ತೆಲುಗು ವೇದಿಕೆಯಲ್ಲಿ ಹೇಳಿದ್ದೇನು ಗೊತ್ತೇ??

Comments are closed.