Kannada Astrology: ಇನ್ನು ಶುರುವಾಗುತ್ತಿದೆ ಗುರು ದೆಸೆ; ಗುರು ಗ್ರಹದ ಅನುಗ್ರಹ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?? ಇನ್ನು ಮುಂದೆ ನೀವೇ ಕಿಂಗ್.

Kannada Astrology: ಗ್ರಹಗಳು ಅಸ್ತಮಿಸಿದಾಗ, ಉದಯಿಸಿದಾಗ, ಅವುಗಳ ಸ್ಥಾನ ಬದಲಾವಣೆ ಆದಾಗ ಅದರ ಪರಿಣಾಮ ರಾಶಿಗಳ ಮೇಲೆ ಬೀರುತ್ತದೆ. ಕೆಲವು ರಾಶಿಗೆ ಮಂಗಳಕರ ಫಲ ಇನ್ನು ಕೆಲವು ರಾಶಿಗಳಿಗೆ ಅಮಂಗಳಕರ ಫಲ ನೀಡುತ್ತದೆ. ಈಗ ಅಸ್ತಮಿಸಿರುವ ದೇವಗುರು ಗ್ರಹವು ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಉದಯಿಸಲಿದೆ. ಗುರು ಗ್ರಹವನ್ನು ಐಶ್ವರ್ಯ, ವಿದ್ಯೆ, ಉನ್ನತ ಸ್ಥಾನ ಪಡೆಯುವ ಗ್ರಹ ಎಂದು ಕರೆಯಲಾಗುತ್ತದೆ. ಗುರು ಗ್ರಹದ ಉದಯದಿಂದ ಅದೃಷ್ಟ ಪಡೆಯಲಿರುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kumbharashii8162953312065492786 Kannada Astrology:

ಕುಂಭ ರಾಶಿ :- ಗುರು ಗ್ರಹದಿಂದ ಈ ರಾಶಿಯವರಿಗೆ ಒಳ್ಳೆಯ ಸುದ್ದಿ ಬರುತ್ತದೆ. ಇವರಿಗೆ ಅದೃಷ್ಟ ಸಾಥ್ ನೀಡುತ್ತದೆ. ಬೇರೆಯವರಿಗೆ ಸಾಲ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಈ ಸಮಯದಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಈ ರಾಶಿಗಳು 23 ದಿನಗಳು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ. ಅದೃಷ್ಟ ಕೈ ಹಿಡಿದು ಕುಬೇರರಾಗುವ ರಾಶಿಗಳು ಯಾವ್ಯಾವು ಗೊತ್ತೇ??

ಮಿಥುನ ರಾಶಿ :- ಗುರು ಗ್ರಹದ ಉದಯದಿಂದ ಈ ರಾಶಿಯವರಿಗೆ ಶುಭ ಸಮಯ ಶುರುವಾಗುತ್ತದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಕೆಲಸದ ಹೊಸ ಅವಕಾಶ ಸಿಗುತ್ತದೆ, ಇದು ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೂ ಇದು ಒಳ್ಳೆಯ ಸಮಯ ಆಗಿದೆ.

karkatakarashi3439974572239461328 Kannada Astrology:

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಮಾರ್ಚ್ ಇಂದ ಒಳ್ಳೆಯ ಸಮಯ ಶುರುವಾಗುತ್ತದೆ..ಗುರುಗ್ರಹದ ಕೃಪೆಯಿಂದ ಅದೃಷ್ಟ ಇವರ ಜೊತೆಗೆ ನಿಲ್ಲುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ, ಸಾಧನೆ ಮಾಡುತ್ತೀರಿ. ಇದನ್ನು ಓದಿ..Kannada Astrology: ಈ ನಾಲ್ಕು ರಾಶಿಗಳಿಗೆ ಇನ್ನು ಜೀವನ ಪರ್ಯಂತ ಇರಲ್ಲ ಶನಿ ಕಾಟ; ಆತನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?

ಮೀನ ರಾಶಿ :- ಈ ರಾಶಿಯ ಅಧಿಪತಿ ಗುರುಗ್ರಹ, ಗುರು ಉದಯ ಆಗುವುದು ಇದೇ ರಾಶಿಯಲ್ಲಿ, ಈ ಕಾರಣಕ್ಕೆ ಮೀನ ರಾಶಿಯವರಿಗೆ ಹೆಚ್ಚು ಲಾಭ ಪಡೆಯುತ್ತಾರೆ. ಆದಾಯಕ್ಕೆ ಇನ್ನಷ್ಟು ಮೂಲಗಳು ಶುರುವಾಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ.

Comments are closed.