Kannada News: ವಯಸ್ಸು 40 ಆದರೂ ಅದೇ ಲುಕ್ ಕಾಪಾಡಿಕೊಂಡ ನಟಿ ಸದಾ ನೋಡಿ, ನಿಮಗೆ ಅದು ಬೆಳೆಯುವುದಿಲ್ಲವೇ ಎಂದು ಬಹಿರಂಗವಾಗಿ ಕೇಳಿದ ನೆಟ್ಟಿಗರು. ಏನಾಗಿದೆ ಗೊತ್ತೇ?

Kannada News: ಚಿತ್ರರಂಗ ಎನ್ನುವುದು ಒಂದು ಮಾಯಲೋಕ, ಇಲ್ಲಿ ಯಾರು ಯಾವಾಗ ದೊಡ್ಡ ಸ್ಟಾರ್ ಆಗುತ್ತಾರೆ ಎಂದು ಹೇಳೋದಕ್ಕೆ ಆಗುವುದಿಲ್ಲ. ಹಾಗೆಯೇ ಯಾರ ಅದೃಷ್ಟ ಯಾವಾಗ ಹೇಗೆ ಕೈಕೊಡುತ್ತದೆ ಎಂದು ಕೂಡ ಹೇಳೋದಕ್ಕೆ ಆಗುವುದಿಲ್ಲ. ಹಲವು ಕಲಾವಿದರು ಚಿತ್ರರಂಗಕ್ಕೆ ಬಂದು, ಯಶಸ್ಸು ಸಿಗದೆ ಹೇಗೆ ವಾಪಸ್ ಹೊರಟು ಹೋಗುತ್ತಾರೆ ಎಂದು ಕೂಡ ಗೊತ್ತಾಗುವುದಿಲ್ಲ. ಇಲ್ಲಿಗೆ ಬಂದವರಲ್ಲಿ ಕೆಲವರು ಮಾತ್ರ ಎಲ್ಲರ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ. ಅಂಥವರಿಗೆ ಟ್ಯಾಲೆಂಟ್ ಮತ್ತು ಅದೃಷ್ಟ ಎರಡು ಕೂಡ ಜೊತೆಗಿರುತ್ತದೆ.

ಅಂತಹ ನಾಯಕಿಯರಲ್ಲಿ ಒಬ್ಬರು ಸದಾ (Sadaa). ಇವರು ತೆಲುಗಿನ ಜಯಂ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಆ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆದ ನಟಿ ಸದಾ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ತೆಲುಗು, ತಮಿಳು ಮತ್ತು ಕನ್ನಡ ಮೂರು ಚಿತ್ರರಂಗದಲ್ಲಿ ನಟಿಸಿ, ಎಲ್ಲಾ ಸ್ಟಾರ್ ಗಳ ಜೊತೆಗೆ ತೆರೆಹಂಚಿಕೊಂಡು ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದರು. ಸದಾ ಅವರಿಗೆ ಈಗ 40 ವರ್ಷ ವಯಸ್ಸು, ಈಗ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿರುವುದು ಕಡಿಮೆಯೇ. ಹಾಗಾಗಿ ವೆಬ್ ಸೀರೀಸ್ ಹಾಗೂ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ.. ಇದನ್ನು ಓದಿ..Kannada News: ಅದೆಷ್ಟೋ ಜನ ಹಿಂದೆ ಬಿದ್ದರೂ ತ್ರಿಷಾ ಗೆ ಆ ಹೀರೋ ಕಂಡರೆ ಬಲು ಇಷ್ಟ; ಹೆಸರು ಹೇಳಿದ ತಕ್ಷಣ ಮೈ ಎಲ್ಲ ಬೆವರು ಬರುತ್ತದಂತೆ. ಯಾರು ಗೊತ್ತೇ??

kannada news actress sada fans questions Kannada News:

ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸದಾ ಅವರಿ, ಫೋಟೋಶೂಟ್ ಗಳ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ವಯಸ್ಸು 40 ಆಗಿದ್ದರು ಕೂಡ ಸದಾ ಅವರು ಈಗಲೂ 16ರ ಹರೆಯದ ಹುಡುಗಿಯ ಹಾಗೆ ಕಾಣಿಸುತ್ತಾರೆ ಎಂದರೆ ತಪ್ಪಲ್ಲ. ಇತ್ತೀಚೆಗೆ ಸದಾ ಅವರು ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಅವುಗಳನ್ನು ನೋಡಿ ಹುಡುಗರು ಫಿದಾ ಆಗಿದ್ದಾರೆ, ನಿಮಗೆ ವಯಸ್ಸೇ ಆಗುವುದಿಲ್ಲವಾ, ಈಗಲೂ ಎಷ್ಟು ಅಂದವಾಗಿ ಕಾಣುತ್ತೀರಿ ಎಂದು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಓದಿ..Kannada News: ಅಂದು 50 ವರ್ಷದ NTR ಜೊತೆ ರೋಮ್ಯಾನ್ಸ್ ಮಾಡಿದ್ದ 18 ವರ್ಷದ ಜಯಸುಧಾ: ಕೊನೆಗೆ ಏನಾಗಿತ್ತು ಗೊತ್ತೇ?? ತೆರೆ ಹಿಂದೆ ಘಟನೆ ಬಯಲಿಗೆ.

Comments are closed.