Kannada News: ತಗೋಳಪ್ಪಾ ಇನ್ನು ಮುಂದೆ ಇಲ್ಲಿ ಶಾಲೆಗಳಲ್ಲಿ ಟೀಚರ್ ಗಳನ್ನು ಮೇಡಂ ಹಾಗೂ ಸರ್ ಎಂದು ಕರೆಯುವಂತೆ ಇಲ್ಲ.ಮಕ್ಕಳು ಏನೆಂದು ಕರೆಯಬೇಕಂತೆ ಗೊತ್ತೆ??

Kannada News: ಕೇರಳ ರಾಜ್ಯ ಹೊಸ ವಿಚಾರಗಳು ಹೊಸ ನಿರ್ಧಾರಗಳಿಂದ ಸುದ್ದಿಯಾಗುತ್ತದೆ. ಇದೀಗ ಕೇರಳ ರಾಜ್ಯ ಸರ್ಕಾರವು ಶಾಲೆಯ ಮಕ್ಕಳಿಗೆ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದೆ. ಆ ನಿಯಮ ಏನು ಎಂದರೆ ಇನ್ನುಮುಂದೆ ಶಾಲೆಯ ಮಕ್ಕಳು ತಮ್ಮ ಶಿಕ್ಷಕರಿಗೆ ಸರ್ ಅಥವಾ ಮೇಡಂ ಎಂದು ಕರೆಯುವ ಹಾಗಿಲ್ಲ, ಅದರ ಬರಲಾಗಿ ಎಲ್ಲರನ್ನು ಟೀಚರ್ ಎಂದು ಸಂಬೋಧಿಸಬೇಕು ಎಂದು ನಿಯಮ ಜಾರಿಗೆ ತಂದಿದೆ. ಈ ರೀತಿಯ ನಿಯಮವನ್ನು ಜಾರಿಗೆ ತರಲು ಒಂದು ಕಾರಣ ಕೂಡ ತಿಳಿದುಬಂದಿದೆ..

ಅದೇನು ಎಂದರೆ, ಸರ್ ಎಂದು ಪುರುಷ ಶಿಕ್ಷಕರನ್ನು ಹಾಗೆಯೇ ಮೇಡಮ್ ಎಂದು ಮಹಿಳಾ ಶಿಕ್ಷಕರನ್ನು ಕರೆಯುತ್ತಾರೆ, ಆ ರೀತಿ ಲಿಂಗಬೇಧ ಆಗುವುದು ಬೇಡ ಎನ್ನುವ ಕಾರಣಕ್ಕೆ ಇನ್ನುಮುಂದೆ ಎಲ್ಲರನ್ನು ಟೀಚರ್ ಎಂದು ಕರೆಯಬೇಕು ಎಂದು ಕೇರಳ ರಾಜ್ಯ ತಿಳಿಸಿದ್ದು, ಶೀಘ್ರದಲ್ಲೇ ಈ ನಿಯಮ ಕೇರಳ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಜಾರಿಗೆ ಬರಲಿದೆ. ಸಮಿತಿಯ ಅಧ್ಯಕ್ಷರಾದ ಕೆ.ವಿ.ಮನೋಜ್ ಕುಮಾರ್ ಅವರು ಮತ್ತು ಸದಸ್ಯರಾದ ಸಿ.ವಿಜಯ ಕುಮಾರ್ ಅವರು ಹಾಗೂ ಇನ್ನಿತರ ಅಧಿಕಾರಿಗಳು ಸಭೆ ನಡೆಸಿ, ಇನ್ನುಮುಂದೆ ಟೀಚರ್ ಪದ ಬಳಸಬೇಕು ಎಂದು ಸಾಮಾನ್ಯ ಶಿಕ್ಷಣ ನಿರ್ದೇಶಕ ಇಲಾಖೆಗೆ ಸೂಚನೆ ನೀಡಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಅದೆಷ್ಟೋ ಜನ ಹಿಂದೆ ಬಿದ್ದರೂ ತ್ರಿಷಾ ಗೆ ಆ ಹೀರೋ ಕಂಡರೆ ಬಲು ಇಷ್ಟ; ಹೆಸರು ಹೇಳಿದ ತಕ್ಷಣ ಮೈ ಎಲ್ಲ ಬೆವರು ಬರುತ್ತದಂತೆ. ಯಾರು ಗೊತ್ತೇ??

teacher kerala kannada news Kannada News:

ಇದರಿಂದ ಮಕ್ಕಳಲ್ಲಿ ಸಮಾನತೆಯ ಭಾವನೆ ಮೂಡುತ್ತದೆ ಎನ್ನುವುದು ಮೂಲ ಉದ್ದೇಶ ಆಗಿದೆ. ಮಕ್ಕಳು ಮಾತ್ರವಲ್ಲ, ಶಿಕ್ಷಕರು ಕೂಡ ಪುರುಷರನ್ನು ಕರೆಯುವಾಗ ಸರ್ ಎಂದು, ಮಹಿಳೆಯರನ್ನು ಕರೆಯುವಾಗ ಮೇಡಂ ಎಂದು ಕರೆಯುತ್ತಾರೆ, ಅವರು ಕೂಡ ಇನ್ನುಮುಂದೆ ಒಬ್ಬರನ್ನೊಬ್ಬರು ಟೀಚರ್ ಎಂದೇ ಕರೆಯಬೇಕು ಎಂದು ಆದೇಶ ನೀಡಲಾಗಿದೆ. ಶಿಕ್ಷಕರ ನಡುವೆ ಕೂಡ ಇದರಿಂದ ಸಮಾನತೆ ಇರುತ್ತದೆ, ಲಿಂಗಬೇಧ ಬರುವುದಿಲ್ಲ ಎಂದು ಹೇಳಲಾಗಿದೆ. ಸರ್ ಅಥವಾ ಮೇಡಂ ಎಂದು ಕರೆಯುವುದು ಸಣ್ಣದಾಗಿ ಬೇಧ ಭಾವದ ರೀತಿ ಅನ್ನಿಸುತ್ತದೆ ಎನ್ನುವ ಕಾರಣಕ್ಕೆ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದನ್ನು ಓದಿ.. Kannada News: ವಯಸ್ಸು 40 ಆದರೂ ಅದೇ ಲುಕ್ ಕಾಪಾಡಿಕೊಂಡ ನಟಿ ಸದಾ ನೋಡಿ, ನಿಮಗೆ ಅದು ಬೆಳೆಯುವುದಿಲ್ಲವೇ ಎಂದು ಬಹಿರಂಗವಾಗಿ ಕೇಳಿದ ನೆಟ್ಟಿಗರು. ಏನಾಗಿದೆ ಗೊತ್ತೇ?

Comments are closed.