Kannada News: ಕನ್ನಡ ತೆಲುಗಿನಲ್ಲಿ ಮಿಂಚಿ ದೇಶವನ್ನೇ ಅಲ್ಲಾಡಿಸಿದ್ದ ಅಪ್ಸರೆ ನಟಿ, ಈಗ ಹೇಗಿದ್ದಾರೆ ಗೊತ್ತೇ?? ಇಷ್ಟೇನಾ ಜೀವನ??

Kannada News: ಕನ್ನಡದಲ್ಲಿ ರಿಷಿ, ಸ್ನೇಹನ ಪ್ರೀತಿನಾ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು ನಟಿ ಸಿಂಧು ತುಲಾನಿ. ಈ ನಟಿಯ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ, ಆಗಿನ ಸಮಯದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡು ಹೆಸರು ಮಾಡಿದ್ದರು. ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರವಾದ ಈ ನಟಿ ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

ನಟಿ ಸಿಂಧು ಅವರು ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರು, ತೆಲುಗು ಮತ್ತು ತಮಿಳಿನಲ್ಲಿ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು, ಇವರು ಬಹಳ ಗ್ಯಾಪ್ ನ ನಂತರ ನಟ ಅಲ್ಲು ಅರ್ಜುನ್ ಅವರ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದರು. ಅದಾದ ನಂತರ ಚಿತ್ರಂಗದ ಸಿನಿಮಾದಲ್ಲಿ ನಟಿಸಿದರು. ಬಳಿಕ ಸಿಂಧೂ ಅವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಸಿಂಧು ಅವರ ಬಗ್ಗೆ ಹೇಳುವುದಾದರೆ, ಇವರು ಮುಂಬೈ ನಲ್ಲಿ ಹುಟ್ಟಿ ಬೆಳೆದ ಹುಡುಗಿ. ಇದನ್ನು ಓದಿ..Kannada News: ಮದುವೆಗೆ ಅಡ್ಡ ಆಗಿ, ಡೈವೋರ್ಸ್ ಕೊಡಲ್ಲ ಎನ್ನುತ್ತಿರುವ ಮೂರನೇ ಪತ್ನಿಗೆ ಶಾಕ್ ಕೊಟ್ಟ ನರೇಶ್. ಯಾವ ಮಟ್ಟಕ್ಕೆ ಇಳಿದಿದ್ದಾರೆ ಗೊತ್ತೇ?

kannada news sindhu tolani life story Kannada News:

1983ರ ಜುಲೈ 19ರಂದು ಮುಂಬೈನಲ್ಲಿ ಹುಟ್ಟಿದರು. ಸಿಂಧು ಅವರ ತಂದೆ ತಾಯಿ ಇಬ್ಬರು ಸರ್ಕಾರಿ ಉದ್ಯೋಗಿಗಳು, ಇವರ ತಂದೆ ಬ್ಯಾಂಕ್ ನಲ್ಲಿ ಕೆಲಸ ಮಾಡಿ ರಿಟೈರ್ ಆಗಿದ್ದಾರೆ, ತಾಯಿ ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಂಧು ಅವರು ಮದುವೆಯಾದ ಕಾರಣ ಚಿತ್ರರಂಗದಿಂದ ದೂರವಾದರು, ಇವರ ಪತಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಗೆ ಮುದ್ದಾಗ ಹೆಣ್ಣುಮಗು ಕೂಡ ಇದೆ. ಸಿಂಧು ಅವರ ಪತಿ ಚೆನ್ನಾಗಿ ಸಂಪಾದನೆ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ಇವರು ಚೆನ್ನೈನಲ್ಲಿ ನೆಲೆಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸಿಂಧು ಅವರು ಸಾಕಷ್ಟು ಸಾರಿ ಒಂದು ಒಳ್ಳೆಯ ಪಾತ್ರದ ಮೂಲಕ ಕಂಬ್ಯಾಕ್ ಮಾಡಬೇಕು ಎಂದುಕೊಂಡರು, ಒಂದೆರಡು ಒಳ್ಳೆಯ ಒಳ್ಳೆಯ ಪಾತ್ರಗಳು ಸಿಕ್ಕರೂ ಕೂಡ ನಂತರ ಒಳ್ಳೆಯ ಪಾತ್ರಗಳು ಬರಲಿಲ್ಲ. ಹಾಗಾಗಿ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾದರು. ಇದನ್ನು ಓದಿ..Kannada News: ವಯಸ್ಸು 40 ಆದರೂ ಅದೇ ಲುಕ್ ಕಾಪಾಡಿಕೊಂಡ ನಟಿ ಸದಾ ನೋಡಿ, ನಿಮಗೆ ಅದು ಬೆಳೆಯುವುದಿಲ್ಲವೇ ಎಂದು ಬಹಿರಂಗವಾಗಿ ಕೇಳಿದ ನೆಟ್ಟಿಗರು. ಏನಾಗಿದೆ ಗೊತ್ತೇ?

Comments are closed.