Kannada News: ಕ್ರಾಂತಿ ಸಿನಿಮಾ ನೋಡಿ ಹೊರಬಂದ ನಟ ಪ್ರೋಮೊದ್: ನೆಗೆಟಿವ್ ಮಾತಾಡೋರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಉಲ್ಟಾ ಹೊಡೆಯುತ್ತಿರುವುದು ಯಾಕೆ??

Kannada News: ಡಿಬಾಸ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ಮೊನ್ನೆಯಷ್ಟೇ ಬಿಡುಗಡೆಯಾಗಿ, ಅಭಿಮಾನಿಗಳಿಂದ ಅದ್ಭುತವಾದ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ದರ್ಶನ್ ಅವರ ಅಭಿಮಾನಿಗಳು ಸಿನಿಮಾ ಅದ್ಭುತವಾಗಿದೆ, ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ, ಇನ್ನು ಬೇರೆ ಸಿನಿಪ್ರಿಯರು ಸಿನಿಮಾ ಆವರೇಜ್ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಕ್ರಾಂತಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ. ವ್ಯಕ್ತವಾಗಿದೆ. ಈ ಸಿನಿಮಾ ಸಾಮಾಜಿಕ ಕಳಕಳಿಯ ಜೊತೆಗೆ, ಮಾಸ್ ಎಲಿಮೆಂಟ್ಸ್ ಗಳನ್ನು ಸಹ ಒಳಗೊಂಡಿರುವ ಸಿನಿಮಾ ಆಗಿದೆ.

ಕ್ರಾಂತಿ ಸಿನಿಮಾದಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ರಾಜಾಕಿಯ ನಾಯಕರು ಏನು ಮಾಡುತ್ತಿದ್ದಾರೆ, ಏನೆಲ್ಲಾ ಹಗರಣಗಳು ನಡೆಯುತ್ತಿದೆ ಎನ್ನುವುದನ್ನು ತೋರಿಸಲಾಗಿದ್ದು, ಅವರಿಗೆಲ್ಲ ಎನ್.ಆರ್.ಐ ನಾಯಕ ಹೇಗೆ ಸರಿಮಾಡುತ್ತಾನೆ ಎನ್ನುವುದೇ ಸಿನಿಮಾದ ಕಥೆ. ಹಲವರು ಕ್ರಾಂತಿ ಸಿನಿಮಾಗೆ ನೆಗಟಿವ್ ರಿವ್ಯೂ ಕೊಡುತ್ತಾ, ಸಿನಿಮಾ ಚೆನ್ನಾಗಿಲ್ಲ ಎಂದು ಬರೆಯುತ್ತಿದ್ದಾರೆ. ಇತ್ತ ಕನ್ನಡದ ಯುವನಟ ಪ್ರಮೋದ್ ಅವರು ಕ್ರಾಂತಿ ಸಿನಿಮಾ ನೋಡಿ ಮಸ್ತ್ ರಿವ್ಯೂ ನೀಡಿದ್ದಾರೆ. ಇದನ್ನು ಓದಿ..Kannada News: ವಯಸ್ಸು 44 ಆದರೂ ಆ ಅಂದ ನೋಡಿ ಎಲ್ಲರೂ ಬಾಯ್ ಬಿಟ್ಟರು. ಈಕೆಯ ಅಂದಕ್ಕೆ ಸರಿಸಾಟಿ ಯಾರು ಇಲ್ಲವೇ? ವಿಡಿಯೋ ಹೇಗಿದೆ ಗೊತ್ತೇ??

kannada news actor promod about kranti movie Kannada News:

ಸಿನಿಮಾಪ್ರಿಯನಾಗಿ ತಮಗೆ ಕ್ರಾಂತಿ ಸಿನಿಮಾ ಹೇಗನ್ನಿಸಿತು ಎನ್ನುವುದನ್ನು ಬರೆದುಕೊಂಡಿದ್ದಾರೆ ನಟ ಪ್ರಮೋದ್, “ದರ್ಶನ್ ಅವರ ಕ್ರಾಂತಿ ಸಿನಿಮಾ ನೋಡಿದೆ, ತುಂಬಾ ಇಷ್ಟ ಆಯ್ತು. ನೆಗಟಿವ್ ರಿವ್ಯೂಗಳನ್ನು ಕೇಳಬೇಡಿ, ಸಿನಿಮಾ ಚೆನ್ನಾಗಿದೆ. ದರ್ಶನ್ ಸರ್ ನೀವು ಅದ್ಭುತ, ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ ಸೂಪರ್.. ಕೊನೆಯ 15 ನಿಮಿಷಗಳು ತುಂಬಾ ಚೆನ್ನಾಗಿದೆ.. ದಯವಿಟ್ಟು ಎಲ್ಲರೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ…” ಎಂದು ನಟ ಪ್ರಮೋದ್ ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಕನ್ನಡ ತೆಲುಗಿನಲ್ಲಿ ಮಿಂಚಿ ದೇಶವನ್ನೇ ಅಲ್ಲಾಡಿಸಿದ್ದ ಅಪ್ಸರೆ ನಟಿ, ಈಗ ಹೇಗಿದ್ದಾರೆ ಗೊತ್ತೇ?? ಇಷ್ಟೇನಾ ಜೀವನ??

Comments are closed.