Kannada News: ಬರೋಬ್ಬರಿ 20 ವರ್ಷದಿಂದ ನಟನೆ ಮಾಡುತ್ತಿರುವ ಯುವ ನಟಿ ಶ್ವೇತಾ ರವರ ವಯಸ್ಸು ತಿಳಿದರೆ, ಹಾಗೆ ಕಾಣಿಸೋದಿಲ್ಲ ಅಂತೀರಾ. ಎಷ್ಟು ಗೊತ್ತೇ?

Kannada News: ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವವರಲ್ಲಿ ಒಬ್ಬರು ಶ್ವೇತಾ ಚೆಂಗಪ್ಪ. ಪ್ರಸ್ತುತ ಇವರು ಜೀಕನ್ನಡ ವಾಹಿನಿಯಲ್ಲಿ ಸೂಪರ್ ಕ್ವೀನ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆ ಎರಡು ಕಡೆಯಲ್ಲಿ ಶ್ವೇತಾ ಚೆಂಗಪ್ಪ ಅವರು ಫೇಮಸ್ ಆಗಿದ್ದಾರೆ. ಇವರು ಮೊದಲಿಗೆ ನಟನೆ ಶುರು ಮಾಡಿದ್ದು ಧಾರವಾಹಿಗಳಲ್ಲಿ. ಸುಮತಿ, ಕಾದಂಬರಿ, ಅರುಂಧತಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕುಣಿಯೋಣು ಬಾರಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್, ಹಾಕು ಹೆಜ್ಜೆ ಹಾಕು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆ ಪ್ರವೇಶ ಮಾಡಿ, ಫಿನಾಲೆವರೆಗು ತಲುಪಿದ್ದರು ಶ್ವೇತಾ. ಸಿನಿಮಾಗಳಲ್ಲಿ ನಟಿಸಿದ್ದಾರೆ ದರ್ಶನ್ ಅವರ ಜೊತೆಗೆ ತಂಗಿಗಾಗಿ, ವಿಷ್ಣುವರ್ಧನ್ ಅವರ ಜೊತೆಗೆ ವರ್ಷ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ಶಿವಣ್ಣ ಅವರ ಜೊತೆಗೆ ವೇದ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಕ್ರಾಂತಿ ಸಿನಿಮಾ ನೋಡಿ ಹೊರಬಂದ ನಟ ಪ್ರೋಮೊದ್: ನೆಗೆಟಿವ್ ಮಾತಾಡೋರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಉಲ್ಟಾ ಹೊಡೆಯುತ್ತಿರುವುದು ಯಾಕೆ??

kannada news swetha changappa completed her 20 years in kannada Kannada News:

ವೇದ ಸಿನಿಮಾ ಇವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿದೆ, ಸಿನಿಮಾದಲ್ಲಿನ ಶ್ವೇತಾ ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲದೆ, ಚಿತ್ರರಂಗದಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ ಶ್ವೇತಾ ಅವರು. ಇದೀಗ ಶ್ವೇತಾ ಈ ಬಣ್ಣದ ಪ್ರಪಂಚಕ್ಕೆ ಬಂದು 20 ವರ್ಷ ಕಳೆದಿದ್ದು, ಅದನ್ನು ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್ ಕಟ್ ಮಾಡುವ ಮೂಲಕ 20 ವರ್ಷಗಳ ಈ ಸುದೀರ್ಘ ಪಯಣವನ್ನು ಶ್ವೇತಾ ಅವರು ಸೆಲೆಬ್ರೇಟ್ ಮಾಡಿದ್ದು, ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಇರುವ ಶ್ವೇತಾ ಅವರಿಗೆ ವಯಸ್ಸು ಎಷ್ಟು ಎಂದು ನೋಡುವುದಾದರೆ ಈಗ ಅವರಿಗೆ 42 ವರ್ಷ, ಇನ್ನು ಯಂಗ್ ಆಗಿ ಕಾಣುವ ಶ್ವೇತಾ ಇಷ್ಟು ದೊಡ್ಡವರಾ ಎಂದು ಅನ್ನಿಸುವುದಂತೂ ನಿಜ. ಇದನ್ನು ಓದಿ..Kannada News: ಝೋಮೋಟೋ ಜಾಹಿರಾತಿಗೆ ಅಲ್ಲೂ ಅರ್ಜುನ್ ಪಡೆಯುವ ಸಂಭಾವನೆ ಕೇಳಿದರೆ, ಬೆಚ್ಚಿ ಬೆರಗಾಗಿ, ನಿಂತಲ್ಲೇ ನಿಂತು ಬಿಡ್ತೀರಾ. ಎಷ್ಟು ಗೊತ್ತೇ?

Comments are closed.