Kannada News: ಸಮಂತಾ ನೋವಿನಲ್ಲಿ ಇದ್ದರು ಕ್ಯಾರೇ ಎನ್ನದ ನಿರ್ದೇಶಕ: ಈಗಲೂ ಬಲವಂತ ಮಾಡುತ್ತಿರುವುದು ಯಾಕೆ ಅಂತೇ ಗೊತ್ತೆ?

Kannada News: ಕಳೆದ ಕೆಲವು ತಿಂಗಳುಗಳಿಂದ ನಟಿ ಸಮಂತಾ ಅವರು ಮಯೋಸೈಟಿಸ್ ಎನ್ನುವ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದಾರೆ. ಈಗಷ್ಟೇ ಮಯೋಸೈಟಿಸ್ ಇಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಮಂತಾ ಅವರ ಆರೋಗ್ಯದ ಬಗ್ಗೆ ಹೇಳುವುದಾದರೆ, ಮೊದಲಿಗೆ ಅವರು ಸಾವು ಬದುಕಿನ ಹೋರಾಟದಲ್ಲಿದ್ದರು, ಈಗ ಅದರಿಂದ ಹೊರಬಂದಿದ್ದಾರೆ ಎಂದು ಸಮಂತಾ ಅವರ ಆಪ್ತರ ಕಡೆಯಿಂದ ತಿಳಿದುಬಂದಿದೆ. ಮೊದಲು ಸಮಂತಾ ಅವರಿಗೆ ಕೂರುವುದಕ್ಕೆ, ತಿನ್ನುವುದಕ್ಕೆ ಕೂಡ ಆಗುತ್ತಿರಲಿಲ್ಲ, ಕಷ್ಟಪಡುತ್ತಿದ್ದರು, ಈಗ ಸ್ವಲ್ಪ ಸ್ವಲ್ಪವಾಗಿ ಅದರಿಂದ ಹೊರಬರುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಇನ್ನು ಸಮಂತಾ ಅವರು ಅಭಿನಯಿಸಿರುವ ಶಾಕುಂತಲಂ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೆಬ್ರವರಿ 17ರಂದು ಬಿಡುಗಡೆ ಆಗುತ್ತಿದೆ ಎನ್ನುವ ವಿಚಾರ ಗೊತ್ತೇ ಇದೆ. ತೆಲುಗು, ಕನ್ನಡ ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಟ್ರೈಲರ್ ಸಿನಿಪ್ರಿಯರಿಗೆ ಇಷ್ಟವಾಗಿದೆ. ಸಮಂತಾ ಅವರು ಹುಷಾರು ತಪ್ಪಿದ ಬಳಿಕ, ಮುಂಬೈ ಏರ್ ಪೋರ್ಟ್ ನಲ್ಲಿ ಒಂದು ಸಾರಿ ಹಾಗೂ ಶಾಕುಂತಲಂ ಟ್ರೈಲರ್ ಲಾಂಚ್ ನಲ್ಲಿ ಕಾಣಿಸಿಕೊಂಡಿದ್ದರು, ಆ ಕಾರ್ಯಕ್ರಮದಲ್ಲಿ ಸಮಂತಾ ಅವರನ್ನು ನೋಡಿದರೆ, ಅವರು ಇನ್ನು ಪೂರ್ತಿಯಾಗಿ ಹುಷಾರಾಗಿಲ್ಲ ಎಂದು ಗೊತ್ತಾಗುತ್ತಿತ್ತು, ಟ್ರೈಲರ್ ಲಾಂಚ್ ನಲ್ಲಿ ಕಣ್ಣೀರು ಹಾಕಿದ್ದರು ನಟಿ ಸಮಂತಾ. ಇದನ್ನು ಓದಿ..Kannada News: ಬರೋಬ್ಬರಿ 20 ವರ್ಷದಿಂದ ನಟನೆ ಮಾಡುತ್ತಿರುವ ಯುವ ನಟಿ ಶ್ವೇತಾ ರವರ ವಯಸ್ಸು ತಿಳಿದರೆ, ಹಾಗೆ ಕಾಣಿಸೋದಿಲ್ಲ ಅಂತೀರಾ. ಎಷ್ಟು ಗೊತ್ತೇ?

kannada news samantha shakuntala latest news kannada Kannada News:

ಸಮಂತಾ ಅವರ ಆರೋಗ್ಯ ಇನ್ನು ಪೂರ್ತಿಯಾಗಿ ಸರಿಹೋಗದೆ ಇರುವಾಗ, ಶಾಕುಂತಲಂ ಸಿನಿಮಾ ನಿರ್ದೇಶಕ ಗುಣಶೇಖರ್ ಅವರು ಸಮಂತಾ ಅವರು ಸಿನಿಮಾ ಪ್ರೊಮೋಷನ್ ಗೆ ಬರಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರಂತೆ. ನಾರ್ಥ್ ಸೇರಿದಂತೆ ಸೌತ್ ನ ಎಲ್ಲಾ ಕಡೆಯಲ್ಲು ಸಮಂತಾ ಅವರು ಪ್ರೊಮೋಷನ್ ಗೆ ಬರಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಸಮಂತಾ ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ, ಈಗ ಎಲ್ಲಾ ಕಡೆ ಪ್ರಯಾಣ ಮಾಡಿದರೆ, ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದರು ಕೂಡ, ನಿರ್ದೇಶಕರು ಆ ಮಾತು ಕೇಳದೆ, ಸಮಂತಾ ಅವರು ಬರಲೇಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಆಕೆಯ ಆರೋಗ್ಯ ಚೆನ್ನಾಗಿಲ್ಲದೆ ಹೋದರು ಈ ರೀತಿ ಫೋರ್ಸ್ ಮಾಡಬಾರದು, ಅವರಿಗೆ ತೊಂದರೆ ಕೊಡಬಾರದು ಎನ್ನುತ್ತಿದ್ದಾರೆ ಸಮಂತಾ ಅವರ ಅಭಿಮಾನಿಗಳು. ಇದನ್ನು ಓದಿ..Kannada News: ಗಾಳಿಯಲ್ಲಿ ಫುಲ್ ಹಾರೋಯ್ತು: ಅನುಷ್ಕಾ ಶರ್ಮ ಬಾರಿ ಮುಜುಗರಕ್ಕೆ ಒಳಪಟ್ಟ ವಿಡಿಯೋ ಹೇಗಿದೆ ಗೊತ್ತೇ? ಹುಡುಗರು ಎದ್ದು ನಿಲ್ಲುತ್ತಾರೆ.

Comments are closed.