Kannada News: ಆರೋಗ್ಯವಾಗಿದ್ದಳು, ಡಾನ್ಸ್ ಗೆ ಫುಲ್ ತಯಾರಿ ನಡೆಸುತ್ತಿದ್ದ 16 ವರ್ಷದ ಬಾಲಕಿಗೆ ದುರ್ವಿಧಿ ಆಟವಾಡಿದ್ದು ಹೇಗೆ ಗೊತ್ತೇ? ಕೊನೆಗೆ ಏನಾದಳು ಗೊತ್ತೇ??

Kannada News: ಈಗಿನ ಕಾಲದಲ್ಲಿ ಹೃದಯಾಘಾತದ ಸಮಸ್ಯೆ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಚಿಕ್ಕ ವಯಸ್ಸಿನವರಿಂದ ಹಿರಿಯರವರೆಗು ಎಲ್ಲರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಯುವ ಪೀಳಿಗೆಯವರು ಅಗಲುತ್ತಿರುವುದು ಬಹಳ ವಿಷಾದನೀಯ. ಇಂಥದ್ದೇ ಒಂದು ಘಟನೆ ಈಗ ಇಂದೋರ್ (Indore) ನಲ್ಲಿ ನಡೆದಿದೆ. 16 ವರ್ಷದ ವಿದ್ಯಾರ್ಥಿನಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾಳೆ.

ಈ ಘಟನೆ ಶಾಲೆಯವರಿಗೆ ಮತ್ತು ಆಕೆಯ ಪೋಷಕರಿಗೆ ಶಾಕ್ ನೀಡಿದೆ. ಈ ರೀತಿಯ ಆಗಿರುವ ವಿದ್ಯಾರ್ಥಿನಿಯ ಹೆಸರು ವೃಂದಾ ತ್ರಿಪಾಠಿ (Vrinda Tripathi). ಈಕೆಗೆ ಈಗ 16 ವರ್ಷ, ಇಂದೋರ್ ನ ಶಾಲೆಯೊಂದರಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆರಾಮವಾಗಿಯೇ ಇದ್ದ ಹುಡುಗಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತ ಆಗಿದೆ. ಶಾಲೆಯಲ್ಲಿ ಕಾರ್ಯಕ್ರಮ ಒಂದು ಇತ್ತು, ಅದಕ್ಕಾಗಿ ರಿಹರ್ಸಲ್ ಮಾಡಲು ಶಾಲೆಗೆ ಹೋಗಿದ್ದ ವೃಂದಾಗೆ ಇದ್ದಕ್ಕಿದ್ದ ಜ್ಞಾನತಪ್ಪಿ ಬಿದ್ದಿದ್ದಾಳೆ. ಶಾಲೆಯಲ್ಲಿದ್ದ ಎಲ್ಲರೂ ಗಾಬರಿಯಾಗಿ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.. ಇದನ್ನು ಓದಿ..Kannada News: ಸಮಂತಾ ನೋವಿನಲ್ಲಿ ಇದ್ದರು ಕ್ಯಾರೇ ಎನ್ನದ ನಿರ್ದೇಶಕ: ಈಗಲೂ ಬಲವಂತ ಮಾಡುತ್ತಿರುವುದು ಯಾಕೆ ಅಂತೇ ಗೊತ್ತೆ?

kannada news vrinda tripathi Kannada News:

ಆಸ್ಪತ್ರೆಗೆ ಹೋಗಿ, ವೈದ್ಯರು ಚಿಕಿತ್ಸೆ ನೀಡಿದ್ದು ಫಲ ನೀಡದೆ, ವೃಂದಾ ಅಗಲಿದ್ದಾಳೆ. ಆ ರೀತಿ ಆಗುವುದಕ್ಕಿಂತ ಮೊದಲು, ವೃಂದಾ ಆರೋಗ್ಯವಾಗಿಯೇ ಇದ್ದಳು ಎಂದು ತಿಳಿದುಬಂದಿದ್ದು, ವೈದ್ಯರು ಹೇಳಿದ ಹಾಗೆ ವೃಂದಾ ಗೆ ಶೀತದಿಂದ ಹೀಗೆ ಆಗಿದೆ. ಬದುಕಿ ಬಾಳಬೇಕಿದ್ದ, ಬಹಳಷ್ಟು ಕನಸುಗಳನ್ನು ನನಸು ಮಾಡಿಕೊಳ್ಳಬೇಕಿದ್ದ ಹುಡುಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾಳೆ. ಆಕೆಯ ತಂದೆ ತಾಯಿ ಮತ್ತು ಸ್ನೇಹಿತರು ಹಾಗೂ ಶಾಲೆಯವರು ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Kannada News: ಅಂಜಿಕೆ ಬಿಟ್ಟ ರಶ್ಮಿಕಾ: ಬಹಿರಂಗವಾಗಿಯೇ ವಿಜಯ್ ಜೊತೆ ಆ ಮ್ಯಾಟರ್ ಒಪ್ಪಿಕೊಂಡು ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.