Relationship: ನಿಜವಾದ ಪ್ರೀತಿಯು ಎಂದಿಗೂ ಸಾಯುವುದಿಲ್ಲ ಎಂದು ಹೇಳುವುದು ಯಾಕೆ ಗೊತ್ತೇ? ನಿಜಕ್ಕೂ ಜೀವನ ಪೂರ್ತಿ ಇರುತ್ತದೆಯೇ??

Relationship: ಪ್ರೀತಿ ಮತ್ತು ಸಂಬಂಧಗಳು ಯಾವತ್ತಿಗೂ ಸಾಯುವುದಿಲ್ಲ. ಅವು ಅಹಂಕಾರದ ಕಾರಣ ಕೊನೆಯಾಗುತ್ತದೆ, ಪ್ರೀತಿ ಸಾಯುವುದಕ್ಕೆ ಕಾರಣವೇ ಅಹಂಕಾರ ಆಗುತ್ತದೆ. ಕೆಲವೊಮ್ಮೆ ಆಡುವ ಮಾತುಗಳು ಪರಿಣಾಮ ಬೀರುತ್ತದೆ. ಸಮಾಜದ ಕೆಲವು ಭಯದ ಕಾರಣ, ಸಂಬಂಧಗಳನ್ನು ಮುಂದುವರೆಸಲು ಆಗುವುದಿಲ್ಲ. ಆಗ ಅದು ಇನ್ನೇನೋ ಆಗುತ್ತದೆ. ಒಂದು ಪ್ರೀತಿ ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಒಹ್ಬ ನಿಜವಾದ ಸಂಗಾತಿಯಿಂದ ಮಾತ್ರ ಸಾಧ್ಯ. ನಿಮ್ಮ ರೀತಿಯನ್ನು ಅರ್ಥಮಾಡಿಕೊಳ್ಳುವ, ನೀವು ಮುಖ್ಯ ಎಂದು ಪರಿಗಣಿಸುವವರಾಗಿರಬೇಕು. ಇಲ್ಲಿ ನಿಜವಾದ ಪ್ರೀತಿಗಿಂತ ನಿಜವಾದ ಸಂಗಾತಿ ಮುಖ್ಯವಾಗುತ್ತಾರೆ. ನಿಮ್ಮ ಸಂಗಾತಿ ನಿಜವಾಗಿದ್ದರೆ, ಪ್ರೀತಿ ಖಂಡಿತವಾಗಿಯೂ ಸಿಗುತ್ತದೆ..

ಪ್ರೀತಿ ಎನ್ನುವುದು ನಡೆದಾಗ, ಇದ್ದು ನೀವು ಪ್ರೀತಿಸುವ ವ್ಯಕ್ತಿಯ ದೃಷ್ಟಿಯಲ್ಲಿ ಗೊತ್ತಾಗುತ್ತದೆ. ಈ ಪ್ರೀತಿಯ ಯಾರೊಬ್ಬರ ವ್ಯಾಖ್ಯಾನವು ಬೇಕಾಗಿಲ್ಲ, ಪ್ರೀತಿ ಶುರುವಾಗಲು ಒಂದು ನೋಟ ಸಾಕು. ಬೇರೆಲ್ಲಾ ವಿಚಾರ, ದಿನಗಳು ಕಳೆದ ಹಾಗೆ, ಹೆಚ್ಚಾಗುತ್ತದೆ.. ಭಾವನೆಗಳೇ ಇಲ್ಲದಿದ್ದರೆ, ಏಳು ಜನ್ಮದ ನಂತರ ಕೂಡ ಪ್ರೀತಿ ಸಿಗುವುದಿಲ್ಲ. ಕಾರಣವಿಲ್ಲದೆಯೇ ಒಬ್ಬ ವ್ಯಕ್ತಿಯ ಮೇಲೆ ಪ್ರೀತಿ ಶುರುವಾಗಬಹುದು, ಪ್ರೀತಿ ಮಾಡುವುದು ಕಷ್ಟವಲ್ಲ, ಪ್ರೀತಿಯನ್ನು ಉಳಿಸಿಕೊಳ್ಳುವುದೇ ಕಷ್ಟ, ಕಾಪಾಡಿಕೊಳ್ಳಲು ವಯಸ್ಸು ಸೇರಿದಂತೆ ಎಲ್ಲವೂ ಮುಖ್ಯವಾಗುತ್ತದೆ.. ಇದನ್ನು ಓದಿ..Relationship: ಮದುವೆಯ ಹಿಂದಿನ ರಾತ್ರಿಯೇ ವಧುವಿನ ಮನಸಿನಲ್ಲಿ ಮೂಡುವ ಆಲೋಚನೆಗಳನ್ನು ತಿಳಿದರೆ, ಮೈ ಎಲ್ಲಾ ಬೆವರು ಬರುತ್ತದೆ. ಏನೆಲ್ಲಾ ಆಲೋಚನೆ ಮಾಡ್ತಾರೆ ಗೊತ್ತೆ?

relationship coup wom 29 Relationship:

ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿ ಎನ್ನುವುದು ಬಹಳ ಮುಖ್ಯ, ಪ್ರೀತಿಯ ಬೆಲೆ ಗೊತ್ತಿರುವುದು ಅದು ಸಿಗದೆ ಇರುವ ವ್ಯಕ್ತಿಗೆ. ಒಂದು ವೇಳೆ ಪ್ರೀತಿಸಿದ ವ್ಯಕ್ತಿ ಸಿಗದೆ ಹೋದರೆ, ಆ ಮನುಷ್ಯ ಅಳುತ್ತಾನೆ. ಪ್ರೀತಿಯನ್ನು ಸಿಗುವುದು ಸುಲಭ ಆದರೆ ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ. ಜೀವನದಲ್ಲಿ ಹೊಸ ಪರಿಚಯ ಆಗುವುದು ದೊಡ್ಡದಲ್ಲ ಆ ಪರಿಚಯ ಪ್ರೀತಿ ಆದಾಗ, ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ. ಪ್ರೀತಿಯನ್ನು ಕಾಪಾಡಿಕೊಳ್ಳಲು, ಜೀವನ ಸಂಗಾತಿಯ ಜೊತೆಗೆ ಮಾತನಾಡುತ್ತಾಜ್ ಅವರ ಜೊತೆಯಲ್ಲಿರಬೇಕು. ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಕಣ್ಣುಗಳಿಂದ ಶುರುವಾಗುವ ಸಂಬಂಧ, ಜೀವನದ ಉದ್ದಕ್ಕೂ ಮುಂದುವರೆಯುತ್ತದೆ. ಕೆಲವೊಮ್ಮೆ ಅದೇ ಪ್ರೀತಿ, ತಪ್ಪು ತಿಳುವಳಿಕೆ ಇಂದ ಅಥವಾ ಭಿನ್ನಾಭಿಪ್ರಾಯದಿಂದ ಮುರಿದು ಹೋಗುತ್ತದೆ. ಇದನ್ನು ಓದಿ..Relationship: ಯಾವುದೇ ಪುರುಷ ಹಾಗೂ ಮಹಿಳೆ ಕೇವಲ ಸ್ನೇಹಿತರಾಗಲು ಸಾಧ್ಯವಿಲ್ಲ ಯಾಕೆ ಗೊತ್ತೇ? ಅದೆಂತಹ ಸ್ನೇಹವೇ ಇರಲಿ ಕೊನೆಗೆ ಏನಾಗಲಿದೆ ಗೊತ್ತೇ??

Comments are closed.